Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ರೈಲ್ವೆ ಪ್ರಯಾಣಿಕರ ಗಮನಕ್ಕೆ.! ಮೈಸೂರು-ಧಾರವಾಡ ಸೇರಿದಂತೆ 314 ರೈಲುಗಳ ವೇಳಾಪಟ್ಟಿ ಬದಲಾವಣೆ.! ಇಲ್ಲಿದೆ ನೋಡಿ ಹೊಸ ವೇಳಾಪಟ್ಟಿ ಬಗ್ಗೆ ಕಂಪ್ಲೀಟ್ ಮಾಹಿತಿ.

Posted on October 7, 2023 By Admin No Comments on ರೈಲ್ವೆ ಪ್ರಯಾಣಿಕರ ಗಮನಕ್ಕೆ.! ಮೈಸೂರು-ಧಾರವಾಡ ಸೇರಿದಂತೆ 314 ರೈಲುಗಳ ವೇಳಾಪಟ್ಟಿ ಬದಲಾವಣೆ.! ಇಲ್ಲಿದೆ ನೋಡಿ ಹೊಸ ವೇಳಾಪಟ್ಟಿ ಬಗ್ಗೆ ಕಂಪ್ಲೀಟ್ ಮಾಹಿತಿ.

 

ರೈಲಿನ ಪ್ರಯಾಣ (Train travel) ಅನೇಕ ರೀತಿಯ ಅನುಕೂಲ ಮಾಡಿಕೊಡುತ್ತದೆ. ದೂರದ ಊರುಗಳಿಗೆ ಪ್ರಯಾಣ ಮಾಡಬೇಕು ಎಂದರೆ ರೈಲು ಪ್ರಯಾಣ ಬೆಸ್ಟ್. ಯಾಕೆಂದರೆ, ಅದರಲ್ಲಿ ನಮಗೆ ಮನೆಯಲ್ಲಿ ನಮ್ಮ ಕೋಣೆಯೊಳಗೆ ಇದ್ದ ರೀತಿಯ ಅನುಭವವಾಗುತ್ತದೆ.

ಹಸಿವಾದಾಗ, ನಿದ್ರೆ ಬಂದಾಗ, ಶೌಚಾಲಯಕ್ಕೆ ಹೋಗಬೇಕು ಎನಿಸಿದಾಗ ಯಾವುದಕ್ಕೂ ಸಮಸ್ಯೆ ಇರುವುದಿಲ್ಲ, ಜೊತೆಗೆ ಕುಟುಂಬ ಸಮೇತವಾಗಿ ಪ್ರಯಾಣ ಮಾಡಬೇಕು ಎಂದರೆ ಇನ್ನು ಬೆಸ್ಟ್. ಮುಂಚಿತವಾಗಿ ಟಿಕೆಟ್ ಕಾಯ್ದಿರಿಸುವ ಅನುಕೂಲತೆ ಕೂಡ ಇದೆ ಇನ್ನೊಂದು ವಿಚಾರವೇನೆಂದರೆ ದೇಶದಲ್ಲಿ ರೈಲು ಪ್ರಯಾಣದಿಂದಲೇ ಜನರಿಗೆ ಅನುಕೂಲ.

ಶಿವಣ್ಣ, ಪ್ರಕಾಶ್ ರಾಜ್ ಕ್ಷಮೆಯನ್ನು ನಾನು ಸ್ವೀಕರಿಸುವುದಿಲ್ಲ, ನನಗೆ ನನ್ನ ಸಿನಿಮಾ ಮುಖ್ಯ ಎಂದ ತಮಿಳು ನಟ ಸಿದ್ಧಾರ್ಥ್.!

ಸರ್ಕಾರಕ್ಕೆ ಆದಾಯ ಆಗುವುದರಿಂದ ಜೊತೆಗೆ ಲೆಕ್ಕವಿಲ್ಲದಷ್ಟು ಕುಟುಂಬಗಳಿಗೆ ಜೀವನ ನಿರ್ವಹಣೆಗೆ ದಾರಿ ಕೂಡ ಆಗಿದೆ. ನೀವು ಕೂಡ ರೈಲು ಪಯಣ ಇಷ್ಟಪಡುವವರಾಗಿದ್ದರೆ ಮತ್ತು ಯಾವಾಗಲೂ ಟ್ರೈನ್ ಟ್ರಾವೆಲ್ ಮಾಡುವವರಾಗಿದ್ದರೆ ನಿಮ್ಮ ಗಮನಕ್ಕೆ ಅತಿ ಮುಖ್ಯವಾದ ಪ್ರಕಟಣೆ ಇದೆ ನೋಡಿ.

ಅದೇನೆಂದರೆ ಮೈಸೂರು – ಧಾರವಾಡ ಎಕ್ಸ್ಪ್ರೆಸ್ ರೈಲುಗಳ (Mysore- Dharawad Express Trains) ಸಮಯ ಬದಲಾವಣೆ ಮಾಡಲಾಗಿದೆ. ಈ ಮೊದಲು ಪ್ರತಿದಿನ ರಾತ್ರಿ 10:30ಕ್ಕೆ ಮೈಸೂರು – ಧಾರವಾಡ ಎಕ್ಸ್ಪ್ರೆಸ್ ರೈಲು ಸಂಚಾರ ಮಾಡುತ್ತಿತ್ತು. ಆದರೆ ಈಗ ಆ ಸಮಯವನ್ನು ಬದಲಾವಣೆ (timing change) ಮಾಡಲಾಗಿದೆ. ಇನ್ನು ಮುಂದೆ ಈ ಟ್ರೈನ್ 10:30ಕ್ಕೆ ಹೋಗುವ ಬದಲು ರಾತ್ರಿ 8.30 ಕ್ಕೆ ಮೈಸೂರಿನಿಂದ ಪ್ರಯಾಣ ಆರಂಭಿಸಿದೆ. 

ರಾಜ್ಯದಾದ್ಯಂತ ನಾವು ಸನಾತನಿಗಳಲ್ಲ ಅಭಿಯಾನ ಶುರು – ಕೆ.ಎಸ್. ಭಗವಾನ್ ನೇತೃತ್ವ

ಈ ರೈಲು ಸಂಚರಿಸುವ ಸಮಯ ಬದಲಾವಣೆ ಹಾಕಿರುವ ಮಾಹಿತಿ ತಿಳಿಯದೆ ಅನೇಕ ಪ್ರಯಾಣಿಕರು ಪರದಾಡಿ ಹೋಗಿದ್ದಾರೆ. ಈ ರೀತಿ ಟ್ರೈನ್ ಸಮಯ ಬದಲಾಗಿರುವ ಮಾಹಿತಿ ಎಲ್ಲರಿಗೂ ರೀಚ್ ಆಗಿಲ್ಲ. ಸಮಯ ಬದಲಾವಣೆ ಬಗ್ಗೆ ತಿಳಿಯದೆ ಬಂದ ಪ್ರಯಾಣಿಕರು ತೊಂದರೆಯಾಗಿ ಈ ಬಗ್ಗೆ ಪ್ರಶ್ನೆ ಮಾಡಿದಾಗ ರೈಲ್ವೆ ಇಲಾಖೆ ಅಧಿಕಾರಿ ಪ್ರಯಾಣಿಕರಿಗೆ ರೈಲು ಸಮಯ ಬದಲಾವಣೆ ಬಗ್ಗೆ ಟಿಕೆಟ್ ಬುಕಿಂಗ್ (Ticket Booking) ಸಮಯದಲ್ಲಿ ಮಾಹಿತಿ ನೀಡುತ್ತಿದ್ದೇವೆ ಎಂದು ಉತ್ತರ ಹೇಳಿ ಸಮಾಧಾನ ಪಡಿಸಿದ್ದಾರೆ.

ರೈಲ್ವೆ ಪ್ರಯಾಣಿಕರಿಗೆ ಇನ್ನು ಒಂದು ಸಿಹಿ ಸುದ್ದಿಯನ್ನು ರೈಲ್ವೆ ಇಲಾಖೆ ನೀಡಿದೆ, ಅದರಲ್ಲೂ ಉತ್ತರ ಕರ್ನಾಟಕ ಭಾಗದವರಿಗೆ ಹೆಚ್ಚು ಖುಷಿಯಾಗುವ ವಿಚಾರವಾಗಿದೆ. ಇನ್ನು ಮುಂದೆ ಮೈಸೂರು ಧಾರವಾಡ ಎಕ್ಸ್ಪ್ರೆಸ್ ಬೆಳಗಾವಿ ವರೆಗೂ ಪ್ರಯಾಣಿಸಲಿದೆ (extended to Belagavi). ಬೆಳಗಾವಿ ಜಿಲ್ಲೆಯ ಭಾಗಗಳಲ್ಲಿನ ರೈಲು ಪ್ರಯಾಣಿಕರು ಬಹಳ ದಿನದಿಂದ ಈ ಅನುಕೂಲತೆಗೆ ಕಾಯುತ್ತಿದ್ದರು.

ದಸರಾ ಹಬ್ಬಕ್ಕೆ ಹೀರೋ ಬೈಕ್ ಖರೀದಿ ಮಾಡುವವರಿಗೆ ಬಂಪರ್ ಆಫರ್.!

ಈಗ ಅವರ ಕನಸು ಈಡೇರಿದೆ ಇದನ್ನು ಕೇಂದ್ರ ರೈಲ್ವೆ ಸಚಿವರು ಆದೇಶಿಸಿದೆ ಅನುಮತಿ ನೀಡಿದ್ದಾರೆ. ಇದರ ಜೊತೆಗೆ ದೇಶದ 314 ರೈಲುಗಳ ವೇಳಾಪಟ್ಟಿಯಲ್ಲಿ ಕೂಡ ಅಲ್ಪಸ್ವಲ್ಪ ಬದಲಾವಣೆಯಾಗಿದೆ. ನೈರುತ್ಯ ರೈಲ್ವೆಯು ಇದೇ ಅಕ್ಟೋಬರ್ 1 ರಿಂದ 314 ರೈಲುಗಳ ವೇಳಾಪಟ್ಟಿಯನ್ನು ಬದಲಾವಣೆ ಮಾಡಿ ಪ್ರಕಟಿಸಲಿದೆ ಎನ್ನುವ ಮಾಹಿತಿಯು ತಿಳಿದು ಬಂದಿದೆ.

ನೈರುತ್ಯ ರೈಲ್ವೆ ವಿಭಾಗವು (South West Railways) ಏಪ್ರಿಲ್ ನಿಂದ ಆಗಸ್ಟ್ 2023ರ ಅವಧಿಯಲ್ಲಿ ಸರಕು ಸಾಗಣೆಯಲ್ಲಿ ಹೆಚ್ಚು ಆದಾಯ ಗಳಿಸಿ ದಾಖಲೆ ಮಾಡಿದೆ.‌ ನೈರುತ್ಯ ರೈಲ್ವೆಯು 19.27 ದಶಲಕ್ಷ ಟನ್ ಸರಕುಗಳನ್ನು ಲೋಡ್ ಮಾಡಿ ರೂ. 1,909.77 ಕೋಟಿ ಆದಾಯ ಗಳಿಸಿ ಸಾಧನೆ ಮಾಡಿದೆ. ಮುಖ್ಯವಾಗಿ ರೈಲು ಸಮಯ ಬದಲಾವಣೆ ಆಗಿರುವ ಈ ಮಾಹಿತಿಯ ಬಗ್ಗೆ ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರಿಗೂ ತಿಳಿಸಿ.

ಇನ್ನಿತರ ರೈಲ್ವೇ ವೇಳಾಪಟ್ಟಿ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.!

 

Useful Information

Post navigation

Previous Post: ಶಿವಣ್ಣ, ಪ್ರಕಾಶ್ ರಾಜ್ ಕ್ಷಮೆಯನ್ನು ನಾನು ಸ್ವೀಕರಿಸುವುದಿಲ್ಲ, ನನಗೆ ನನ್ನ ಸಿನಿಮಾ ಮುಖ್ಯ ಎಂದ ತಮಿಳು ನಟ ಸಿದ್ಧಾರ್ಥ್.!
Next Post: ಶೀಘ್ರದಲ್ಲೇ ರಾಜ್ಯದಲ್ಲಿ 3000 ಕರ್ನಾಟಕ ಪಬ್ಲಿಕ್ ಶಾಲೆಗಳ‌ ನಿರ್ಮಾಣ ಮಾಡುತ್ತೆನೆ – ಡಿ.ಕೆ ಶಿವಕುಮಾರ್

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme