Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಅರ್ಧ ಗಂಟೆ ನೀರಿನಲ್ಲಿ ಇಟ್ಟರೂ ಈ ಮೊಬೈಲ್ ಗೆ ಏನು ಆಗುವುದಿಲ್ಲ, ಅಗ್ಗದ ಬೆಲೆಗೆ ಸಿಗುತ್ತಿದೆ ವಾಟರ್ ಪ್ರೂಫ್ ಮೊಬೈಲ್ ಇಂದೇ ಖರೀದಿಸಿ.!

Posted on October 4, 2023 By Admin No Comments on ಅರ್ಧ ಗಂಟೆ ನೀರಿನಲ್ಲಿ ಇಟ್ಟರೂ ಈ ಮೊಬೈಲ್ ಗೆ ಏನು ಆಗುವುದಿಲ್ಲ, ಅಗ್ಗದ ಬೆಲೆಗೆ ಸಿಗುತ್ತಿದೆ ವಾಟರ್ ಪ್ರೂಫ್ ಮೊಬೈಲ್ ಇಂದೇ ಖರೀದಿಸಿ.!

ಮಾರ್ಕೆಟ್ ನಲ್ಲಿ ಹೊಸ ಫೋನ್ ಪರಿಚಯವಾಗುತ್ತಿದ್ದಂತೆ ಅದ್ಯಾಕೋ ನಮಗೆ ನಮ್ಮ ಹಳೆಯ ಮೊಬೈಲ್ ಬೋರ್ ಆಗಿ ಬಿಡುತ್ತದೆ. ಸ್ಟೋರೇಜ್ ಕಡಿಮೆ, ಹೊಸ ಫೀಚರ್ ಇದೆ, ಕಡಿಮೆ ಬೆಲೆಗೆ ಒಳ್ಳೆ ಫೋನ್ ಸಿಗುತ್ತಿದೆ, ಈ ಕಂಪನಿ ಫೋನ್ ಚೆನ್ನಾಗಿರುತ್ತದೆ, ಆಫರ್ ಕೊಟ್ಟಿದ್ದಾರೆ ಇನ್ನು ಹತ್ತು ಹಲವು ಕಾರಣಗಳನ್ನು ಹುಡುಕಿಕೊಂಡು ನಾವು ಹೊಸ ಮೊಬೈಲ್ ಖರೀದಿಸುವುದಕ್ಕೆ ಮುಂದಾಗಿ ಬಿಡುತ್ತೇವೆ.

ಸಾಮಾನ್ಯವಾಗಿ ಅಗ್ಗದ ಬೆಲೆಯ ಹಾಗೂ ಹೆಚ್ಚು ಸ್ಟೋರೇಜ್ ಮತ್ತು ಹೊಸ ಫೀಚರ್ಗಳನ್ನು ಹೊಂದಿರುವ ಮೊಬೈಲ್ ಗಳು ಹೆಚ್ಚು ಸೇಲ್ ಆಗುತ್ತವೆ ಎನ್ನುವುದನ್ನು ಮಾರ್ಕೆಟ್ ಗಳ ಅಂಕಿ ಅಂಶಗಳು ತಿಳಿಸುತ್ತವೆ. ಈಗ ಈವರೆಗಿನ ಎಲ್ಲಾ ಸೇಲಿಂಗ್ ರೆಕಾರ್ಡ್ ಬ್ರೇಕ್ ಮಾಡಲು ಹೊಸ ಬಗೆಯಲ್ಲಿ ಸ್ಮಾರ್ಟ್ ಫೋನ್ ಗಳು ತಯಾರಾಗುತ್ತಿವೆ.

ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ನಿಲ್ಲಿಸಲು ನಿಮಿಷ ಸಾಕು ಎಚ್ಚರಿಕೆ ನೀಡಿದ NTK ಮುಖ್ಯಸ್ಥ ಸೀಮಾನ್.!

ಇಂದು ದೇಶದ ಶೇಖಡಾವಾರು ಬಹುತೇಕ ಎಲ್ಲರ ಕೈಗಳನ್ನು ಕೂಡ ಸ್ಮಾರ್ಟ್ ಫೋನ್ ಗಳು ಇವೆ. ಶಾಲಾ ಮಕ್ಕಳು ಹೋಮ್ ವರ್ಕ್ ಮಾಡುವುದರಿಂದ ಹಿಡಿದು, ಮೊಬೈಲ್ ನಲ್ಲೇ ಉದ್ಯೋಗ ಮಾಡುವಷ್ಟರ ಮಟ್ಟಿಗೆ ಮೊಬೈಲ್ ಎನ್ನುವ ಡಿವೈಸ್ ನಮಗೆ ಹತ್ತಿರವಾಗಿ ಹೋಗಿದೆ.

ಈ ರೀತಿ ಮೊಬೈಲ್ ನ್ನು ಬಹಳ ಉಪಯೋಗಿಸುವವರು ಸದಾ ಕೈಯಲ್ಲಿ ಮೊಬೈಲ್ ಇಟ್ಟುಕೊಳ್ಳುವವರು ಅದರ ಸುರಕ್ಷತೆ ಬಗ್ಗೆ ಸಹ ಹೆಚ್ಚು ಗಮನ ಕೊಡುತ್ತಾರೆ. ಈಗ ಇಂಥವರಿಗೆಲ್ಲ ಸಿಹಿ ಸುದ್ದಿ ಇದೆ. ಅದೇನೆಂದರೆ, ವಾಟರ್ ಪ್ರೂಫ್ ಸ್ಮಾರ್ಟ್ ಫೋನ್  ರೆಡಿಯಾಗುತ್ತಿದೆ. ಇದನ್ನು ಅರ್ಧ ಗಂಟೆ ನೀರಿನಲ್ಲಿ ಇಟ್ಟರೂ ಕೂಡ ಏನು ಆಗುವುದಿಲ್ಲ, ಬೆಂಕಿ ತಾಗಿದರೂ ಇದಕ್ಕೆ  ಏನು ಆಗುವುದಿಲ್ಲ.

ಮಾಡ್ರನ್ ಡ್ರೆಸ್ ಧರಿಸಿದ್ದರು ಮಾಂಗಲ್ಯ ತೆಗೆಯದ ನಟಿ ಹರ್ಷಿಕಾ, ಶಭಾಷ್ ಎಂದ ನೆಟ್ಟಿಗರು.!

ಹೊರಗೆ ಹೋದಾಗ ಮಳೆಯಲ್ಲಿ ನೆನೆದು ಆರೋಗ್ಯ ಹದಗೆಡುತ್ತದೆ ಎನ್ನುವುದಕ್ಕಿಂತ ಮೊಬೈಲ್ ನೆನೆದು ಹೋಗುತ್ತದೆಯಲ್ಲ ಎನ್ನುವ ಟೆನ್ಶನ್ ಹೆಚ್ಚಾಗಿ ಇರುತ್ತಿತ್ತು.  ಇನ್ನು ಮುಂದೆ ಆ ಟೆನ್ಶನ್ ಇರುವುದಿಲ್ಲ  ಎಂದುಕೊಳ್ಳಬಹುದು.  ಜೊತೆಗೆ ಬೆಲೆ ಕೂಡ ಕಡಿಮೆ ಇರುವುದರಿಂದ ಡಬಲ್ ಧಮಾಕ ಕೂಡ. ಹಾಗಾದರೆ ಸದ್ಯಕ್ಕೆ ಯಾವ ಕಂಪನಿಗಳು ಈ ರೀತಿಯ ಹೊಸ ಫೀಚರ್ಸ್ ವಾಟರ್ ಪ್ರೂಫ್ ಸ್ಮಾರ್ಟ್ ಫೋನ್ ಪರಿಚಯಿಸುತ್ತಿದೆ ಎನ್ನುವುದರ ವಿವರ ಇಲ್ಲಿದೆ ನೋಡಿ.

● APPLE iphone :-
ದುಬಾರಿ ಬ್ರಾಂಡ್ ಎನಿಸಿರುವ iPhone  ಸುರಕ್ಷತಾ ಫೀಚರ್ ವಿಷಯದಲ್ಲೂ ಕಾಂಪ್ರಮೈಸ್ ಮಾಡಿಕೊಳ್ಳುವುದಿಲ್ಲ. ಹಾಗಾಗಿ iPhone 11 ರಿಂದ ಲಭ್ಯವಿರುವ ಎಲ್ಲಾ ಮಾಡೆಲ್ ಗಳು IP68 ನ ಬೆಂಬಲದೊಂದಿಗೆ, ಧೂಳು ಮತ್ತು ನೀರಿನ ಪ್ರತಿರೋಧದ ಸಾಮರ್ಥ್ಯವನ್ನು ಹೊಂದಿದೆ.

ಸೇವಂತಿ ಹೂವಿನ‌ ದರ ಕುಸಿತ, ಬೆಳೆದ ಹೂವನ್ನು ಸ್ವತಃ ತಾನೇ ನಾ-ಶ ಮಾಡಿದ ರೈತ.!

● SAMSUNG GALAXY S23 Ultra:-
ಈ  ಕಂಪನಿ ಇದುವರೆಗೆ ಅನೇಕ ಪ್ರೀಮಿಯಂ ಫೋನ್ ಗಳನ್ನೂ ಪರಿಚಯಿಸಿದೆ. ಅದರಲ್ಲಿ IP68 ರೇಟಿಂಗ್ samsung Galaxy S23 Ultra, Samsung Galaxy S22 Ultra, Galaxy S23 ಮತ್ತು S23 ಫೋನ್ ಗಳು ಈ ಹೊಸ ವೈಶಿಷ್ಟವನ್ನು ಹೊಂದಿರಲಿವೆ.

● Xiaomi 13 Pro 5G:-
ದೇಶದಲ್ಲಿ Xiaomi ಯ ಹಲವು ಫೋನ್‌ಗಳಲ್ಲಿ IP68 ರೇಟಿಂಗ್ ನೀಡಲಾಗಿದೆ. ಅವುಗಳಲ್ಲಿ ಬೆಸ್ಟ್  ಎಂದರೆ Xiaomi 13 Pro 5G . ಈ ಸ್ಮಾರ್ಟ್ ಫೋನ್ ಕೂಡ ವಾಟರ್ ಪ್ರೂಫ್ ಆಗಿದೆ.

ಮಕ್ಕಳನ್ನು ಹಾಸ್ಟೆಲ್ ಗೆ ಕಳುಹಿಸಿದ್ರೆ, ಅವರು ತಂದೆ ತಾಯಿಯನ್ನು ವೃದ್ದಾಶ್ರಮಕ್ಕೆ ಕಳುಹಿಸುತ್ತಾರೆ.!

● Google Pixel 7, Pixel 7 Pro:-
ಇದು ಸಹ IP68 ರೇಟಿಂಗ್‌ನೊಂದಿಗೆ ಬರುತ್ತದೆ. ಇದು 1.5 ಮೀಟರ್ ನೀರಿನ ಅಡಿಯಲ್ಲಿ 30 ನಿಮಿಷಗಳ ಕಾಲ ಉಳಿಯುತ್ತದೆ. ಅರ್ಧ ಗಂಟೆಗಳು ನೀರಿನಲ್ಲಿ ಮುಳಿಗಿದ್ದರು ಕೂಡ ಈ ಎರಡು ಮಾದರಿಯ ಸೆಟ್ ಗಳಿಗೆ ಹಾನಿಯಾಗುವುದಿಲ್ಲ.

https://youtu.be/dlwBXHsecws

Useful Information

Post navigation

Previous Post: ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ನಿಲ್ಲಿಸಲು ನಿಮಿಷ ಸಾಕು ಎಚ್ಚರಿಕೆ ನೀಡಿದ NTK ಮುಖ್ಯಸ್ಥ ಸೀಮಾನ್.!
Next Post: ಬಚ್ಚನ್ ಕುಟುಂಬದ ಕುಡಿ ಐಶ್ವರ್ಯ ರೈ ಪುತ್ರಿ ಆರಾಧ್ಯ ಓದುತ್ತಿರುವ ಸ್ಕೂಲ್ ಫೀಸ್ ಎಷ್ಟು ಗೊತ್ತಾ.? ನಿಜಕ್ಕೂ ಬೆರಗಾಗಿ ಹೋಗ್ತಿರಾ.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme