ಪತಿ ಪತಿ ಸಂಬಂಧ ಎನ್ನುವುದು ಬಹಳ ಶ್ರೇಷ್ಠವಾದ ಸಂಬಂಧ. ಮದುವೆ ಎನ್ನುವ ಬಂಧನವು ಎರಡು ಜೀವಗಳಾಗಿದ್ದವರನ್ನು ಒಂದು ಮಾಡಿ ಇನ್ನು ಮುಂದೆ ಕ’ಷ್ಟ-ಸುಖ, ನೋ’ವು-ನಲಿವುಗಳಲ್ಲಿ ಸಹಬಾಳ್ವೆ ನಡೆಸಬೇಕು ಎನ್ನುವುದಕ್ಕೆ ಕಟ್ಟಿಕೊಡುವ ಚೌಕಟ್ಟಾಗಿದೆ. ಇದರ ಪವಿತ್ರತೆಯನ್ನು ಎಷ್ಟು ಕಾಪಾಡಿಕೊಳ್ಳುತ್ತೇವೆ ಅಷ್ಟು ದಿನ ನಾವು ಆ ಬಂಧನದ ಒಳಗೆ ಸುಖವಾಗಿ ನೆಮ್ಮದಿಯಾಗಿ ಇರುತ್ತೇವೆ.
ಯಾವಾಗ ಹೆಣ್ಣಾಗಲಿ ಗಂಡಾಗಲಿ ಆ ಗೆರೆ ದಾಟಿ ನಮ್ಮ ಬದ್ದತೆಗಳನ್ನು ಮುರಿದುಕೊಂಡಾಗ ಆ ಬದುಕು ದು’ರಂ’ತದಲ್ಲಿ ಅಂತ್ಯವಾಗುವುದರಲ್ಲಿ ಅನುಮಾನವೇ ಇಲ್ಲ. ಅದಕ್ಕೆ ಸಾಕ್ಷಿಯಾಗಿ ಇತ್ತೀಚಿನ ದಿನಗಳಲ್ಲಿ ಸಂಸಾರಗಳಲ್ಲಿ ಮೂರನೇ ವ್ಯಕ್ತಿ ಪ್ರವೇಶದಿಂದ ಸುಂದರವಾಗಿದ್ದ ಸಂಸಾರ ಒಡೆದು ಹೋಗುತ್ತಿರುವುದನ್ನು, ಇನ್ನು ಕೆಲವು ಪ್ರಕರಣಗಳಲ್ಲಿ ಅಪರಾಧಗಳು ನಡೆದು ದಂಪತಿಗಳಲ್ಲಿ ಒಬ್ಬರ ಪ್ರಾಣ ಹಾ’ನಿಯಾಗಿದ್ದರೆ, ಮತ್ತೊಬ್ಬರು ಅಮೂಲ್ಯವಾದ ಜೀವನವನ್ನು ಜೈಲಿನಲ್ಲಿ ಕಳೆಯುವಂತಾಗುತ್ತಿದೆ ಎನ್ನಬಹುದು.
ಬಟ್ಟೆ ಧರಿಸದೆ ಕೇವಲ ಆಭರಣಗಳಿಂದ ಮೈ ಮುಚ್ಚಿಕೊಂಡು ಫೋಟೋಶೂಟ್ ಮಾಡಿಸಿಕೊಂಡ ನಟಿ.!
ಅದರಲ್ಲಿ ಈಗಿನ ಜನರೇಶನ್ ನಲ್ಲಿ ಬಹಳ ಬೇಗ ಜನರು ಇಂತಹ ದುಡುಕು ನಿರ್ಧಾರಗಳಿಗೆ ಬಂಧುಬಿಡುತ್ತಾರೆ. ಕ್ಷಣ ಕಾಲದ ಸುಖಕ್ಕಾಗಿ ಸ್ವಾ’ರ್ಥಿಗಳಾಗಿ ಕುಟುಂಬದ ಗೌರವ ತಂದೆ ತಾಯಿಯ ಪರಿಸ್ಥಿತಿ ಏನಾಗಬಹುದು ಎಂದು ಅವಲೋಕಿಸದೆ ತಾವೇ ಹೆತ್ತ ತಮ್ಮ ಮಕ್ಕಳ ಭವಿಷ್ಯವನ್ನು ಚಿಂತಿಸದೆ, ಅಂಧರಾಗಿ ಈ ರೀತಿ ವಿವಾಹೇತರ ಸಂಬಂಧಗಳಿಗೆ ಆಕರ್ಷಿತರಾಗಿ ತಾವು ಹಾಳಾಗುವುದರ ಜೊತೆಗೆ ಎಲ್ಲರ ಬದುಕನ್ನು ನೋ’ವಿನಲ್ಲಿ ದೂಡುತ್ತಿದ್ದಾರೆ.
ಪ್ರತಿನಿತ್ಯವೂ ಸುದ್ದಿ ಮಾಧ್ಯಮಗಳಲ್ಲಿ ಈ ರೀತಿ ಪ್ರಕರಣಗಳು ದಾಖಲಾಗಿರುವುದನ್ನು ನೋಡುತ್ತಲೇ ಇರುತ್ತೇವೆ. ಇಂತಹದೇ ಪಟ್ಟಿಗೆ ಮತ್ತೊಂದು ನೆರೆ ರಾಜ್ಯವಾದ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ಘಟನೆಯು ಕೂಡ ಸೇರಿದೆ. ದೇವರಂತಿದ್ದ ಪತಿಯನ್ನು ಪ್ರಿಯಕರನ ಮೇಲಿನ ಅತಿಯಾದ ವ್ಯಾ’ಮೋ’ಹದಿಂದ ಕೊಂ’ದಿರುವ ಎರಡು ಮಕ್ಕಳ ತಾಯಿಯು ಅದನ್ನು ಸಹಜ ಸಾವಾಗಿ ಕಾಣಿಸಲು ಹೋಗಿ ಪೊಲೀಸರಿಗೆ ತಗಲು ಹಾಕಿಕೊಂಡು ಶಿಕ್ಷೆ ಅನುಭವಿಸುವಂತೆ ಆಗಿದೆ.
BJP, JDS ಮೈತ್ರಿಯಿಂದಾಗಿ ಕಾರ್ಯಕರ್ತರ ಮುಂದೆ ತಲೆತಗ್ಗಿಸುವಂತಿಗಿದೆ ಎಂದ JDS ರಾಜ್ಯ ಘಟಕದ ಅಧ್ಯಕ್ಷರು.!
ವಿಶಾಖಪಟ್ಟಣಂ ಎಂವಿಪಿ ಕಾಲೋನಿ (Vishakha Pattanam MVP Colony) ಯಲ್ಲಿ ವಾಸಸಿದ್ದ ಕಾನ್ ಸ್ಟೇಬಲ್ ರಮೇಶ್ ಎನ್ನುವವರು ಈ ರೀತಿ ಪ’ತ್ನಿ ಸಂಚಿಗೆ ಬಲಿಯಾದವರು. ಸ್ಥಳೀಯ ಒನ್ ಟೌನ್ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿ ಕೆಲಸ ನಿರ್ವಹಿಸುತ್ತಿದ್ದ ರಮೇಶ್ ವೃತ್ತಿಯಲ್ಲಿ ಪ್ರಾಮಾಣಿಕ ಹಾಗೂ ನಿಷ್ಠಾವಂತರೆನಿಸಿದ್ದರು. ಮದುವೆಯಾಗಿ ಹಲವು ವರ್ಷಗಳಾಗಿತ್ತು, ಇಬ್ಬರು ಮಕ್ಕಳು ಕೂಡ ಇದ್ದರು.
ರಮೇಶ್ ಪತ್ನಿ ಶಿವಜ್ಯೋತಿ (Shivajyothi) ತನ್ನ ದು’ರ್ಬು’ದ್ದಿಯಿಂದ ಟ್ಯಾಕ್ಸಿ ಚಾಲಕನೊಂದಿಗೆ ಅ’ಕ್ರ’ಮಸಂಬಂಧ ಹೊಂದಿದ್ದಳು. ತನ್ನ ಚೆಲ್ಲಾಟಕ್ಕೆ ಅಡ್ಡಿಯಾಗಿದ್ದ ಪತಿಯ ಪ್ರಾಣವನ್ನು ಪ್ರಿಯಕರ ಹಾಗೂ ಆತನ ಸ್ನೇಹಿತನ ಸಹಾಯದಿಂದ ತೆಗೆದು ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಗಂಡನನ್ನು ಕಟ್ಟಿಹಾಕಿ ಉಸಿರುಗಟ್ಟಿಸಿ ಕೊಂದಿರುವ ಶಿವ ಜ್ಯೋತಿ ಅಲಿಯಾಸ್ ಶಿವಾನಿ ಬಳಿಕ ಹೃ.ದಯಘಾ.ತದಿಂದ ಮರ.ಣ ಹೊಂದಿದ್ದಾರೆ ಎಂದು ಕಥೆ ಕಟ್ಟಿದ್ದಾಳೆ.
ಕಾವೇರಿ ವಿಚಾರಕ್ಕೆ ರಕ್ತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ನಟ ಪ್ರೇಮ್.! ವಿಡಿಯೋ ವೈರಲ್
ಪತಿಯ ವಿಧಿ ವಿಧಾನಗಳನ್ನು ಆದಷ್ಟು ಬೇಗ ಮುಗಿಸಲು ಅವಸರ ಮಾಡಿದ್ದಾಳೆ. ಆರೋಗ್ಯವಾಗಿದ್ದ ರಮೇಶ್ ಸಾ’ವಿ’ನ ಬಗ್ಗೆ ಆತನ ಸಹೋದ್ಯೋಗಿಯಾಗಿದ್ದ ಅವರ ಠಾಣೆಯ ಕಾನ್ಸ್ಟೇಬಲ್ ರೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ MVP ಪೊಲೀಸರು ತನಿಖೆ ಕೈಗೊಂಡಿದ್ದಾರೆ. ವಿಚಾರಣೆ ವೇಳೆ ಈಕೆಯ ಮುಖವಾಡ ಕಳಚಿ ಬಿದ್ದಿದೆ, ತಾನು ಮಾಡಿದ ತಪ್ಪು ಹಾಗೂ ತನ್ನ ವಿವಾಹದ ಸಂಬಂಧದ ಬಗ್ಗೆ ಬಾಯಿ ಬಿಟ್ಟಿದ್ದಾಳೆ. ಪರಿಣಾಮ ಈಗ ಮೂವರು ಕೂಡ ಈಗ ಜೈಲು ಕಂಬಿ ಎಣಿಸುತ್ತಿದ್ದಾರೆ.