ಎರಡಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಯನ್ನು ಹೊಂದಿರುವವರಿಗೆ ಇದೀಗ RBI ಹೊಸ ಸಂದೇಶವನ್ನು ನೀಡುತ್ತಿದೆ ಈ ಆದೇಶದ ಮೇರೆಗೆ ಪ್ರತಿಯೊಬ್ಬರೂ ಸಹ ನಡೆದುಕೊಳ್ಳಬೇಕು. ಹಾಗಾದರೆ RBI ನೀಡಿರುವಂತಹ ಹೊಸ ಆದೇಶ ಏನೆಂದು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಸಾಮಾನ್ಯವಾಗಿ ಎಲ್ಲರೂ ಸಹ ಬ್ಯಾಂಕ್ ಖಾತೆಯನ್ನು ಹೊಂದಿರುತ್ತಾರೆ ಸರ್ಕಾರದ ಯೋಜನೆಗಳನ್ನು ನಾವು ಪಡೆದುಕೊಳ್ಳಲು ಬ್ಯಾಂಕ್ ಖಾತೆಯ ಅವಶ್ಯಕತೆ ಅತ್ಯಗತ್ಯವಾಗಿ ಇದ್ದೇ ಇರುತ್ತದೆ ಸರ್ಕಾರವು ಯಾವುದೇ ಹಣವನ್ನು ನಮಗೆ ತಲುಪಿಸಬೇಕು ಎಂದರೆ ಅದು ಬ್ಯಾಂಕ್ ಖಾತೆಯ ಮೂಲಕ ನಮಗೆ ರವಾನೆ ಆಗುತ್ತದೆ ಆದ್ದರಿಂದ ಸಾಮಾನ್ಯವಾಗಿ ಎಲ್ಲರಿಗೂ ಬ್ಯಾಂಕ್ ಖಾತೆ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಸಾಮಾನ್ಯವಾಗಿ ಎಲ್ಲರೂ ಒಂದು ಬ್ಯಾಂಕ್ ಖಾತೆಯನ್ನು ಹೊಂದಿರುವುದನ್ನು ನಾವು ನೋಡಿರುತ್ತೇವೆ ಆದರೆ ಇತ್ತೀಚಿನ ದಿನಗಳಲ್ಲಿ RBI ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ RBIನ ಅಡಿಯಲ್ಲಿ ಈಗಾಗಲೇ ಹೂಡಿಕೆ ಮತ್ತು ಗಳಿಕೆ ಕಡಿಮೆ ಇರುವ ಕೆಲವು ಸಹಕಾರಿ ಬ್ಯಾಂಕುಗಳ ಪರವಾನಗಿಯನ್ನು ರ.ದ್ದುಗೊಳಿಸಿದೆ.
RBIನ ನಿಯಮಗಳನ್ನು ಉ.ಲ್ಲಂ.ಘಿಸಿದ ಬ್ಯಾಂಕುಗಳ ವಿರುದ್ಧ ಕ.ಠಿ.ಣ ಕ್ರಮವನ್ನು ಕೈಗೊಳ್ಳುತ್ತಿದೆ. ಬ್ಯಾಂಕ್ ನ ಪ್ರತಿಯೊಬ್ಬ ಖಾತೆದಾರರು ಕೂಡ ಬ್ಯಾಂಕ್ ನಿಯಮದ ಬಗ್ಗೆ ತಿಳಿದುಕೊಂಡಿರಬೇಕು ಕೆಲವೊಬ್ಬರು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಯನ್ನು ಕೂಡ ಹೊಂದಿರುತ್ತಾರೆ. ಇಂತನ್ನು ಖಾತೆ ದಾರಿಗೆ ಎಚ್ಚರಿಕೆ ಸಂದೇಶ ಎಂದೇ ತಿಳಿಸಬಹುದು.
ಸಾಮಾನ್ಯವಾಗಿ ಜನರು ಯಾವ ಖಾತೆ ತೆರೆಯಲು ಬಯಸುತ್ತಾರೆ ಎಂದು ನೋಡುವುದಾದರೆ.
ಸಾಮಾನ್ಯವಾಗಿ ಬ್ಯಾಂಕುಗಳು ಗ್ರಾಹಕರಿಗೆ ವಿವಿಧ ಖಾತೆ ತೆರೆಯಲು ಆಯ್ಕೆಯನ್ನು ನೀಡುತ್ತದೆ ಗ್ರಾಹಕರು ಅವರ ಇಚ್ಛೆಯ ಅನುಗುಣವಾಗಿ ಖಾತೆಯನ್ನು ತೆರೆಯುತ್ತಾರೆ ಸಾಮಾನ್ಯವಾಗಿ ಜನರು ಹೆಚ್ಚಾಗಿ ಉಳಿತಾಯ ಖಾತೆಯನ್ನು ತೆರೆಯಲು ಇಚ್ಚಿಸುತ್ತಾರೆ. ಎರಡಕ್ಕಿಂತ ಹೆಚ್ಚಿನ ಉಳಿತಾಯ ಖಾತೆಯನ್ನು ಕೂಡ ಕೆಲವರು ಹೊಂದಿರುವ ಉದಾರಣೆಗಳು ನಮ್ಮ ಸುತ್ತಮುತ್ತ ಇವೆ. ಇದೀಗ ಎರಡು ಅಥವಾ ಅದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿರುವವರಿಗೆ RBI ಹೊಸ ನಿಯಮವನ್ನು ಜಾರಿಗೆ ತಂದಿದೆ.
ಎರಡಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಇರುವವರಿಗೆ RBI ನ ಹೊಸ ನಿಯಮ ಏನೆಂದರೆ.
ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆಯನ್ನು ನೀವು ಹೊಂದಿದ್ದರೆ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ ಒಬ್ಬ ವ್ಯಕ್ತಿಯು ಆದಾಯವನ್ನು ಗಳಿಸುತ್ತಿದ್ದರೆ ಬಹು ಉಳಿತಾಯ ಖಾತೆಯನ್ನು ಹೊಂದಿರುವುದಕ್ಕಿಂತ ಒಂದು ಉಳಿತಾಯ ಖಾತೆಯನ್ನು ಹೊಂದಿದ್ದರೆ ಯಾವುದೇ ರೀತಿಯ ನಷ್ಟ ಎದುರಾಗುವುದಿಲ್ಲ.
ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆ ಇದ್ದರೆ ಆಗುವ ಪರಿಣಾಮ.
SMS ಸೇವಾ ಶುಲ್ಕ, AMC, ಡೆಬಿಟ್ ಕಾರ್ಡ್, ಬ್ಯಾಲೆನ್ಸ್ ಇತ್ಯಾದಿಗಳ ಶುಲ್ಕ ಪಾವತಿಯ ಹೊರೆ ಹೆಚ್ಚಾಗುತ್ತದೆ. ಬಹು ಉಳಿತಾಯ ಖಾತೆಯು CIBIL ರೇಟಿಂಗ್ ಮೇಲೆ ಪರಿಣಾಮವನ್ನು ಬೀರುತ್ತದೆ ಇನ್ನು ಎರಡಕ್ಕಿಂತ ಹೆಚ್ಚಿನ ಉಳಿತಾಯ ಖಾತೆಯನ್ನು ಹೊಂದಿದ್ದರೆ ಒಂದು ಉಳಿತಾಯ ಖಾತೆಗೆ TDS ಅನ್ವಯಿಸುವ ಬದಲಾಗಿ ಎಲ್ಲ ಉಳಿತಾಯ ಖಾತೆಗೆ TDS ಅನ್ವಯಿಸುವ ಮೂಲಕ ಕೆಲವೊಮ್ಮೆ ವಂ.ಚ.ನೆಗೆ ಒಳಗಾಗಬೇಕಾಗುತ್ತದೆ. ಹೆಚ್ಚಿನ ಉಳಿತಾಯ ಖಾತೆ ಹೊಂದಿದ್ದರೆ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆಗೆ ಕಷ್ಟವಾಗುತ್ತದೆ ಇನ್ನು ಠೇವಣಿ ಇಡದೆ ಇದ್ದರೆ ನೀವು ದಂ.ಡವನ್ನು ಕೂಡ ತೆರಬೇಕಾಗುತ್ತದೆ ಅದೇ ರೀತಿಯಲ್ಲಿ ಅಧಿಕ ಜನರ ಸಿಬಿಐ ಸ್ಕೋರ್ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ.
ಒಂದೇ ಉಳಿತಾಯ ಖಾತೆಯನ್ನು ಹೊಂದಿರುವವರಿಗೆ ಏನು ಲಾಭ.
ಒಂದೇ ಉಳಿತಾಯ ಖಾತೆಯ ನಿರ್ವಹಣೆಯೂ ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ತೆರಿಗೆ ಪಾವತಿಯ ಸಮಯದಲ್ಲಿ ಉಳಿತಾಯ ಖಾತೆಯ ವಿವರವನ್ನು ನೀಡಬೇಕಾಗುತ್ತದೆ ಒಂದು ಬ್ಯಾಂಕ್ ನಿರ್ವಹಣೆಯು ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಬ್ಯಾಂಕಿಂಗ್ ವಿವರಗಳು ಒಂದೇ ಬ್ಯಾಂಕ್ ಖಾತೆಯಲ್ಲಿ ಲಭ್ಯವಿದ್ದರೆ ತೆರಿಗೆ ಪಾವತಿ ಸುಲಭವಾಗುತ್ತದೆ. ಇನ್ನು ಒಂದು ಉಳಿತಾಯ ಖಾತೆಯನ್ನು ಹೊಂದಿದ್ದರೆ ಹೆಚ್ಚಿನ ಶುಲ್ಕ ಪಾವತಿಯಿಂದ ತಪ್ಪಿಸಿಕೊಳ್ಳಬಹುದು.