ರೈತರಿಗೆ ಇದೀಗ ಸರ್ಕಾರದ ಕಡೆಯಿಂದ ಗುಡ್ ನ್ಯೂಸ್ ಯಾರೆಲ್ಲ ಕೃಷಿ ಭೂಮಿಗೆ ವಿದ್ಯುತ್ ಸಂಪರ್ಕ ಇಲ್ಲವೋ ಅಂತಹವರಿಗೆ ಉಚಿತವಾಗಿ ವಿದ್ಯುತ್ ಕಲ್ಪಿಸಿ ಕೊಡುವಂತಹ ಕೆಲಸವನ್ನು ಮಾಡಲಾಗುತ್ತಿದೆ ಇದರ ಅಡಿಯಲ್ಲಿ ನೀವು ಸಹ ಅರ್ಜಿಯನ್ನು ಸಲ್ಲಿಸಿ ನಿಮ್ಮ ಕೃಷಿ ಭೂಮಿಗೆ ಉಚಿತ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಳ್ಳಬಹುದು.
ಕೃಷಿಕರಿಗೆ ಆರ್ಥಿಕವಾಗಿ ಮೇಲೆತ್ತುವ ಕಾರಣದಿಂದಾಗಿ ಮನೆಗಳು ಹಾಗೂ ಕಂಪನಿಗಳಲ್ಲಿ ವಿದ್ಯುತ್ ಕೊಡುವ ಹಾಗೆ ಕೃಷಿ ಭೂಮಿಗೂ ಸಹ ವಿದ್ಯುತ್ ಕನೆಕ್ಷನ್ ಕೊಡಲಾಗುತ್ತದೆ ಸರ್ಕಾರವು ಕೃಷಿ ಭೂಮಿಗೆ ನೀರು ಒದಗಿಸುವ ವ್ಯವಸ್ಥೆ ಮಾಡಲಾಗಿದೆ ಅದೇ ರೀತಿಯಲ್ಲಿ ಇದೀಗ ಉಚಿತ ವಿದ್ಯುತ್ ಯೋಜನೆಯನ್ನು ಸಹ ನೀಡಲಾಗುತ್ತಿದೆ.
ರೈತರು ಹಣಕಾಸಿನ ವಿಚಾರದಲ್ಲಿ ತೊಂದರೆಯನ್ನು ಅನುಭವಿಸಬಾರದು ಅವರಿಗೆ ಸಹಾಯವಾಗಬೇಕು ಎನ್ನುವಂತಹ ದೃಷ್ಟಿಯಿಂದ ಸರ್ಕಾರವು ರೈತರಿಗೆ ಹಲವಾರು ಯೋಜನೆಯನ್ನು ಜಾರಿಗೆ ತರುತ್ತಿದೆ ಇದರಲ್ಲಿ ಒಂದು ಉಚಿತ ವಿದ್ಯುತ್ ಯೋಜನೆ ಕೂಡ ಆಗಿದೆ.
ಕೃಷಿ ಚಟುವಟಿಕೆಗಳಿಗೆ ರೈತರಿಗಾಗಿ ವಿದ್ಯುತ್ ಸಂಪರ್ಕ ಕೊಡಲು ವಿಶೇಷ ಪ್ರಯೋಜನ ಕೊಡಲಾಗುತ್ತಿದೆ ಇದರ ಅಡಿಯಲ್ಲಿ ರೈತರಿಗೆ ವಿದ್ಯುತ್ಕಾಗಿ ವಿಶೇಷ ಡಿಸ್ಕೌಂಟ್ ಕೂಡ ನೀಡಲಾಗುತ್ತಿದೆ ಕೃಷಿ ಭೂಮಿಯಲ್ಲಿ ವಿದ್ಯುತ್ ಪಡೆಯುವುದಕ್ಕೆ ನೀವು ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು ನೀವು ಅರ್ಜಿಯನ್ನು ಸಲ್ಲಿಸಿದರೆ ಮಾತ್ರ ನಿಮಗೆ ಸರ್ಕಾರದಿಂದ ಉಚಿತ ವಿದ್ಯುತ್ ಸಿಗುತ್ತದೆ.
ಇದನ್ನು ಓದಿ:- ರೈತರಿಗೆ ಟ್ರ್ಯಾಕ್ಟರ್ ಖರೀದಿಗೆ 80% ಸಬ್ಸಿಡಿ ಘೋಷಣೆ. ಕೂಡಲೇ ಅರ್ಜಿ ಸಲ್ಲಿಸಿ.
ಉಚಿತ ವಿದ್ಯುತ್ ಯೋಜನೆಯ ಲಾಭವನ್ನು ಪಡೆಯಬೇಕಾದರೆ ನೀವು ರಾಜ್ಯಕ್ಕೆ ಸೇರಿದ ಪ್ರಜೆಯಾಗಿರಬೇಕು, ಕೃಷಿ ಮಾಡುವವರಿಗೆ ಮಾತ್ರ ಉಚಿತ ವಿದ್ಯುತ್ ಕೊಡಲಾಗುತ್ತದೆ ಹಾಗೆ ಹಣಕಾಸಿನ ವಿಷಯದಲ್ಲಿ ಕಷ್ಟ ಇರುವವರಿಗೆ ಈ ಯೋಜನೆಯ ಲಾಭವು ದೊರೆಯುತ್ತದೆ.
ಉಚಿತ ವಿದ್ಯುತ್ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ಮುಖ್ಯ ದಾಖಲೆಗಳು
ಫಿಲ್ ಮಾಡಿದ ಅಪ್ಲಿಕೇಶನ್ ಫಾರ್ಮ್,
ಪ್ರಮಾಣ ಪತ್ರ,
ರೇಷನ್ ಕಾರ್ಡ್
ಪ್ಯಾನ್ ಕಾರ್ಡ್
ಆಧಾರ್ ಕಾರ್ಡ್
ಡಿಎಲ್
ಮೊಬೈಲ್ ನಂಬರ್
ಇಮೇಲ್ ಐಡಿ.
ಪಾಸ್ಪೋರ್ಟ್ ಸೈಜ್ ಫೋಟೋ
ಬಾಡಿಗೆ ಇರುವವರಿಗೆ ಬಾಡಿಗೆ ಅಥವಾ ಗುತ್ತಿಗೆ ಒಪ್ಪಂದ ಪತ್ರ
ಅಸಲಿ ಓನರ್ ಇಂದ ಎನ್ ಓ ಸಿ.ಬಾಡಿಗೆ ಅಥವಾ ಗುತ್ತಿಗೆಯ ಸಮಯದಲ್ಲಿ ಏನ್ ಓ ಸಿ
ಬುಡಕಟ್ಟು ಕೌನ್ಸಿಲ್ ಇಂದ ಪ್ರಮಾಣ ಪತ್ರ ಮೂರು
ತಿಂಗಳ ಹಂಚಿಕೆ ಆದೇಶ ಐಡೆಂಟಿಟಿ ಪ್ರೂಫ್
ನಗರದ ತೆರಿಗೆ ರಶೀದಿ ಗ್ರಾಮದ ಅಧಿಕಾರಿಗಳು ನೀಡಿರುವ ಮಾಲೀಕತ್ವ ಪತ್ರ.
ಜಾಗ ತೋರಿಸುವ ರೇಖಾಚಿತ್ರ ಗುತ್ತಿಗೆ ಮತ್ತು ಮಾರಾಟದ ವಿವರ
ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ.
ಊರಿನ ವಿದ್ಯುತ್ ಕಚೇರಿಗೆ ಹೋಗಿ ಅಪ್ಲಿಕೇಶನ್ ಪಡೆದು ಬಳಿಕ ಅಪ್ಲಿಕೇಶನ್ ನಲ್ಲಿ ಇರುವಂತಹ ಎಲ್ಲಾ ಪ್ರಶ್ನೆಗಳಿಗೂ ಸರಿಯಾಗಿ ಉತ್ತರ ನೀಡಿ ಮಾಹಿತಿಯನ್ನು ಭರ್ತಿ ಮಾಡಿದ ಬಳಿಕ ನಿಮ್ಮ ಸಹಿ ಹಾಕಬೇಕು ನಂತರ ಅಗತ್ಯವಿರುವ ದಾಖಲೆಗಳ ಜೆರಾಕ್ಸ್ ಕಾಫಿಯನ್ನು ಅದಕ್ಕೆ ಸೇರಿಸಿ ನಂತರ ಅಧಿಕಾರಿಗಳು ತಿಳಿಸುವ ಆಫೀಸ್ಗೆ ಹೋಗಿ ಹಣ ಪಾವತಿಸಿ ಅರ್ಜಿ ಸಲ್ಲಿಸಿ.
ಇದನ್ನು ಓದಿ:- ನಿಮ್ಮ ಮನೆಗೆ ದರಿದ್ರ ಬರುವ ಮುಂಚೆ ಈ ಲಕ್ಷಣಗಳು ಇರುತ್ತದೆ. ಬಹಳ ಎಚ್ಚರಿಕೆಯಿಂದ ಇರಿ.
ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಪರಿಶೀಲಿಸುತ್ತಾರೆ ನೀವು ಸಲ್ಲಿಸಿರುವಂತಹ ಅಪ್ಲಿಕೇಶನ್ ಮತ್ತು ಎಲ್ಲಾ ದಾಖಲಾತಿಗಳು ಸರಿಯಾಗಿದ್ದರೆ ನಿಮ್ಮ ಕೃಷಿ ಭೂಮಿಗೆ ಉಚಿತ ವಿದ್ಯುತ್ ಸಂಪರ್ಕ ಸಿಗುತ್ತದೆ ನಿಮಗೆ ಒಂದು ರಿಜಿಸ್ಟ್ರೇಷನ್ ನಂಬರ್ ಮತ್ತು ರಿಜಿಸ್ಟ್ರೇಷನ್ ಡೇಟ್ ಕೊಡಲಾಗುತ್ತದೆ ಅಧಿಕಾರಿಗಳಿಂದ ಆದೇಶ ಬಂದ ಬಳಿಕ ನಿಮ್ಮ ಭೂಮಿಗೆ ಉಚಿತ ವಿದ್ಯುತ್ ಸಂಪರ್ಕ ಸಿಗುತ್ತದೆ.