ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ತಮಗೆಲ್ಲರಿಗೂ ತಿಳಿದಿರುವ ಹಾಗೆ ಹೆಣ್ಣು ಮಕ್ಕಳು ತವರು ಮನೆಯಲ್ಲಿ ಇದ್ದಾಗ ಅವರ ಸಂಪೂರ್ಣ ಜವಾಬ್ದಾರಿ ಅವರ ತಂದೆ ತಾಯಿಯದ್ದು ಆಗಿರುತ್ತದೆ ಹಾಗೆಯೇ ಆ ಹೆಣ್ಣು ಮಗಳು ಮದುವೆಯಾದ ನಂತರ ಆಕೆಯ ಸಂಪೂರ್ಣ ಜವಾಬ್ದಾರಿ ಆತನ ಗಂಡನದ್ದು ಆಗಿರುತ್ತದೆ ಬೇಕು ಬೇಡಗಳು ಯೋಗಕ್ಷೇಮವನ್ನು ವಿಚಾರಿಸಿಕೊಳ್ಳುವಂತಹ ಸಂಪೂರ್ಣ ಹಕ್ಕು ಗಂಡನದ್ದೇ.
ಹೆಂಡತಿಯ ಖರ್ಚಿಗೆ ಹಣ ನೀಡಲಿದ್ದಾರೆ ಕೇಸ್ ಅನ್ನು ದಾಖಲಿಸಬಹುದೇ ಎಂಬುದರ ಸಂಪೂರ್ಣ ಮಾಹಿತಿಯನ್ನು ನಾವು ಇಂದು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಯಾವುದೇ ಧರ್ಮದಲ್ಲಿ ಕೂಡ ಹೆಂಡತಿಯ ಸಂಪೂರ್ಣ ಹೊಣೆ ಗಂಡನಂತೆ ಆಗಿರುತ್ತದೆ ಆಕೆಯ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುವುದು ಆಕೆಯ ನಿಗ ವಹಿಸುವುದು ಗಂಡನ ಆಧ್ಯ ಕರ್ತವ್ಯವಾಗಿರುತ್ತದೆ. ಹೆಂಡತಿಯ ಸಂಪೂರ್ಣ ಜವಾಬ್ದಾರಿ ಗಂಡನದ್ದೆ ಆಗಿರುತ್ತದೆ ಎಂದು ವಿಶೇಷವಾಗಿ ಹೇಳಬೇಕಿಲ್ಲ ಇದು ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿಯೂ ಇರುವಂತಹ ಸಂಗತಿ ಆದರೆ ಗಂಡ ಖರ್ಚಿಗೆ ಹಣ ನೀಡದಿದ್ದರೆ ಯಾವುದಾದರೂ ಕೇಸನ್ನು ದಾಖಲಿಸಬಹುದೇ ಎಂದು ನೋಡುವುದಾದರೆ.
ಹಿಂದೂ ಅಧಿನಿಯಮ 24 ಹಾಗೂ 25 ರ ಪ್ರಕಾರ ಮದುವೆಯ ನಂತರ ಒಂದು ವೇಳೆ ಗಂಡ ಬಿಟ್ಟು ಹೋದಲ್ಲಿ ಅಥವಾ ಹಾಗೆ ಕೂಡ ಹೆಂಡತಿಗೆ ಖರ್ಚು ವೆಚ್ಚಗಳನ್ನು ನಿರ್ವಹಿಸುವಂತಹ ಆರ್ಥಿಕ ಸಹಾಯ ನೀಡದಿದ್ದಲ್ಲಿ ಈ ಮೇಲೆ ಹೇಳಿರುವಂತಹ ಕಾಯ್ದೆಯ ಪ್ರಕಾರ ಪತ್ನಿಯರು ತಮ್ಮ ಗಂಡನ ವಿರುದ್ಧ ಪ್ರಕರಣವನ್ನು ದಾಖಲಿಸಬಹುದಾಗಿದೆ. ಕೇವಲ ಈ ಸಂದರ್ಭದಲ್ಲಿ ಮಾತ್ರವಲ್ಲದೆ ಒಂದು ವೇಳೆ ಹೆಂಡತಿ ಗಂಡನಿಂದ ವಿವಾಹ ವಿ’ ಚ್ಛೇ’ ದ’ ನವನ್ನು ಪಡೆದುಕೊಂಡಿದ್ದರು ಕೂಡ ತನ್ನ ಜೀವನ ನಿರ್ವಹಣೆಗಾಗಿ ಗಂಡನಿಂದ ಆದಾಯದ ಆರ್ಥಿಕ ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ ಎನ್ನುವ ನಿಯಮ ಭಾರತೀಯ ಕಾನೂನಿನಲ್ಲಿದೆ.
ಸರ್ಕಾರಿ ಉದ್ಯೋಗಗಳು, ಸರ್ಕಾರಿ ಯೋಜನೆಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್ಗೆ ಸೇರಿ
ನಮ್ಮ ವಾಟ್ಸಾಪ್ ಗ್ರೂಪ್ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಚಾನಲ್ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ಹಿಂದೂ ವಿವಾಹ ಕಾಯ್ದೆ 125ರ ಅಡಿಯಲ್ಲಿ ಇದನ್ನು ನೀವು ಕಾಣಬಹುದಾಗಿದೆ. ಮದುವೆಯಾದ ನಂತರ ಹೆಣ್ಣು ಕುಲದಿಂದ ಹೊರಕ್ಕೆ ಎನ್ನುವ ಹಾಗೆ ಸಂಪೂರ್ಣವಾಗಿ ಗಂಡನ ಜವಾಬ್ದಾರಿ ಆಗಿರುತ್ತಾಳೆ. ಆದರೆ ಈ ಸಮಯದಲ್ಲಿ ಗಂಡ ಹೆಂಡತಿಯ ಜೀವನ ನಿರ್ವಹಣೆಗೆ ಹಣವನ್ನು ನೀಡಿದೆ ಹೋದಲ್ಲಿ ಆಕೆ ತನ್ನ ಜೀವನ ನಿರ್ವಹಣೆಗಾಗಿ ಗಂಡನಿಂದ ಹಣದ ವಸೂಲಿಗಾಗಿ ಕೋರ್ಟಿನಲ್ಲಿ ಕೇಸ್ ಹಾಕಬಹುದಾಗಿದೆ. ಪತ್ನಿಯ ಜೀವನ ನಿರ್ವಹಣೆಗೆ ಗಂಡ ಏನಾದರೂ ಹಣ ನೀಡದೆ ಹೋದಲ್ಲಿ ಆತನ ವಿರುದ್ಧವಾಗಿ ದೂರನ್ನು ದಾಖಲಿಸಬಹುದು.
ಈ ಒಂದು ನಿಯಮ ಕೇವಲ ಗಂಡ ಹೆಂಡತಿಯ ಮಧ್ಯ ಮಾತ್ರವಲ್ಲದೆ ಯಾರಿಲ್ಲ ಲಿವಿಂಗ್ ಟುಗೆದರ್ ರಿಲೇಶನ್ಶಿಪ್ ನಲ್ಲಿ ಮುಂದುವರೆಯುತ್ತಾ ಇರುತ್ತಾರೋ ಅಂತಹವರಿಗೂ ಸಹ ಈ ಒಂದು ನಿಯಮ ಅನ್ವಯವಾಗುತ್ತದೆ ಈ ನಿಯಮದ ಅಡಿಯಲ್ಲಿ ಅವರು ಸಹ ಸಂಗಾತಿಯು ತಮ್ಮ ಜೀವನ ನಿರ್ವಹಣೆಗೆ ಹಣವನ್ನು ನೀಡದೆ ಹೋದಲ್ಲಿ ಅವರ ವಿರುದ್ಧ ಕೇಸ್ ಅನ್ನು ದಾಖಲಿಸಬಹುದು. ಲಿವಿಂಗ್ ಟುಗೆದರ್ ರಿಲೇಶನ್ಶಿಪ್ ಕೂಡ ಒಂದು ರೀತಿಯ ಮದುವೆಯ ಹಾಗೆ ಇಬ್ಬರು ಸಂಗಾತಿಗಳು ಆಗಿರುವುದರಿಂದ ಆಕೆಯ ಸಂಪೂರ್ಣ ವೆಚ್ಚವನ್ನು ಆತ ಬರಿಸಬೇಕಾಗುತ್ತದೆ ಸಂಗಾತಿಯ ಇಷ್ಟಾರ್ಥಗಳನ್ನು ನೋಡಿಕೊಳ್ಳುವುದು ಆತನ ಆದ್ಯ ಕರ್ತವ್ಯವಾಗಿರುತ್ತದೆ.
ಈ ರೀತಿಯಾದಂತಹ ಕಾನೂನು ನಮ್ಮ ದೇಶದಲ್ಲಿ ಇರುವುದು ತುಂಬಾ ಜನರಿಗೆ ತಿಳಿದಿಲ್ಲ ಆದರೆ ಈ ರೀತಿಯಾದಂತಹ ಮಾಹಿತಿಗಳು ಎಲ್ಲರಿಗೂ ಸಹ ತಲುಪಬೇಕು ಇದನ್ನು ನೋಡಿದಂತಹ ಹೆಣ್ಣು ಮಕ್ಕಳು ಸಬಲರಾಗಲು ಸಹಾಯವಾಗುತ್ತದೆ. ಈ ರೀತಿಯಾದಂತಹ ಪರಿಸ್ಥಿತಿಗಳು ಯಾವುದೇ ಕಾರಣಕ್ಕೂ ಬರಬಾರದು ಆ ರೀತಿಯಲ್ಲಿ ಗಂಡ ತನ್ನ ಹೆಂಡತಿಯನ್ನು ಖರ್ಚು ವೆಚ್ಚಗಳನ್ನು ನಿರ್ವಹಣೆ ಮಾಡಿಕೊಂಡು ಹೋಗಬೇಕು.
ಆಕೆ ಎಲ್ಲಾ ಇಷ್ಟಾರ್ಥಗಳನ್ನು ನೆರವೇರಿಸಿದ್ದೆ ಆದಲ್ಲಿ ಆಕೆ ಯಾವುದೇ ರೀತಿಯಾದಂತಹ ಕೇಸ್ ಗಳನ್ನು ದಾಖಲಿಸುವುದಿಲ್ಲ ಈ ರೀತಿಯ ಸಂದರ್ಭದಲ್ಲಿ ಬಾರದೇ ಇರುವ ಹಾಗೆ ನೋಡಿಕೊಳ್ಳುವುದು ಗಂಡಂದಿರ ಆದ್ಯ ಕರ್ತವ್ಯ ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಗಂಡನು ಸಹ ತನ್ನ ತವರು ಮನೆಯನ್ನು ಬಿಟ್ಟು ಬಂದಂತಹ ಹೆಣ್ಣು ಮಗಳು ಆತನನ್ನು ನಂಬಿ ಬಂದಿರುತ್ತಾಳೆ ಆದ ಕಾರಣ ಆಕೆಯ ಸಂಪೂರ್ಣ ಜವಾಬ್ದಾರಿ ಗಂಡನಂತೆ ಆಗಿರುತ್ತದೆ.
ಕೊಟ್ಟ ಹೆಣ್ಣು ಕುಲಕ್ಕೆ ಹೊರಗೂ ಎಂಬ ಮಾತಿದೆ ಈ ಮಾತಿನಂತೆ ಮದುವೆಯ ನಂತರ ಆಕೆ ತವರು ಮನೆಯಿಂದ ಯಾವುದನ್ನು ಸಹ ನೀರಿಕ್ಷೆ ಮಾಡುವುದಿಲ್ಲ ಇದನ್ನು ಅರಿತು ಗಂಡನ ಮನೆಯಲ್ಲಿ ಆಕೆಗೆ ಯಾವುದೇ ಕುಂದು ಕೊರತೆಗಳು ಉಂಟಾಗದ ರೀತಿಯಲ್ಲಿ ನೋಡಿಕೊಳ್ಳುವುದು ಗಂಡನ ಮನೆಯವರ ಸಂಪೂರ್ಣ ಕರ್ತವ್ಯವಾಗಿರುತ್ತದೆ ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ ಹಾಗೆ ಈ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.
ಸರ್ಕಾರಿ ಉದ್ಯೋಗಗಳು, ಸರ್ಕಾರಿ ಯೋಜನೆಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್ಗೆ ಸೇರಿ
ನಮ್ಮ ವಾಟ್ಸಾಪ್ ಗ್ರೂಪ್ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಚಾನಲ್ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |