ಸ್ನೇಹಿತರೆ ಇಂದು ನಿಮ್ಮ ಮುಂದೆ ವಿಶೇಷವಾದ ಆರೋಗ್ಯದ ಕುರಿತು ಒಂದು ಮಾಹಿತಿಯನ್ನು ತಂದಿದ್ದೇವೆ ಅದರಲ್ಲೂ ವಯಸ್ಸಾದವರಿಗೆ ಇದು ಬಹಳ ಉಪಯುಕ್ತವಾದ ಮಾಹಿತಿಯಾಗಿದೆ ಈಗಾಗಲೇ ಬಹಳ ವರ್ಷಗಳಿಂದ ಮಂಡಿ ನೋವು, ಮೊಣಕೈ ನೋವು, ಮೂಳೆಗಳ ಸವೆತದಿಂದ ನೋವನ್ನು ಅನುಭವಿಸುತ್ತಾ ಇರುವವರಿಗೆ ಇಂದಿನ ಮಾಹಿತಿ ಬಹಳ ಪ್ರಯೋಜನಕಾರಿಯಾಗಿದೆ. ಇಂದು ನಾವು ಹೇಳಿಕೊಡುವ ಮನೆಮದ್ದನ್ನು ಒಮ್ಮೆ ಮಾಡಿ ನೋಡಿ ನಿಮ್ಮ ಮಂಡಿಯಲ್ಲಿ ನೋವು ಈಗಾಗಲೇ ಬಹಳ ವರ್ಷದಿಂದ ನೋವು ಕೊಡುತ್ತಾ ಬಂದಿದೆ.
ಅದನ್ನು ದೂರ ಮಾಡುವ ಸಮಯ ಈಗ ಬಂದಿದೆ ಸ್ನೇಹಿತರೆ ಹಾಗಾದರೆ ತಡೆಯಕ್ಕೆ ಬನ್ನಿ ಮಾಡುವ ವಿಧಾನವನ್ನು ಹಾಗೂ ಇದಕ್ಕೆ ಬೇಕಾಗಿರುವ ಸಾಮಗ್ರಿಗಳನ್ನು ತಿಳಿಯೋಣ. ಈ ಔಷಧಿಯನ್ನು ಮಾಡಲು ಮೊದಲನೆಯದಾಗಿ ಎಕ್ಕದ ಎಲೆಯನ್ನು ಬಳಸಲಾಗಿದೆ ಆದರೆ ಎಕ್ಕದಲ್ಲಿ ಎರಡು ತರಹದ ಹೂವುಗಳು ಬಿಡುತ್ತವೆ. ನೀಲಿ ಮತ್ತು ಬಿಳಿ ಬಿಳಿ ಹೂವಿನ ಯಕ್ಕದ ಗಿಡವು ಆರೋಗ್ಯಕ್ಕೆ ಬಹಳ ಒಳ್ಳೆಯದು ನಿಮ್ಮ ಬಳಿ ಬಿಳಿ ಎಕ್ಕುವಿನ ಎಕ್ಕದ ಗಿಡದ ಎಲೆ ಇಲ್ಲ ಎಂದರೆ ಪರವಾಗಿಲ್ಲ ನೀವು ನೀಲಿ ಎಕ್ಕದ ಗಿಡದ ಎಲೆಯನ್ನು ಬಳಸಬಹುದು.
ಎಕ್ಕದ ಎಲೆಯನ್ನು ವಿಶೇಷವಾದ ಔಷದ ಗುಣವಿದೆ ಇದು ಎಷ್ಟೋ ಔಷಧಿ ಗುಣವನ್ನು ಹೊಂದಿದೆ. ಇನ್ನು ಇದಕ್ಕೆ ಒಂದು 11ರಿಂದ 12 ಮೆಣಸನ್ನು ಬಳಸಲಾಗಿದೆ ನಂತರ ಬೆಳ್ಳುಳ್ಳಿಯನ್ನು ಕೂಡ ಇಲ್ಲಿ ಬೆಳೆಸಲಾಗಿದೆ ಬೆಳ್ಳುಳ್ಳಿಯನ್ನು ಸಿಪ್ಪೆಯನ್ನು ತೆಗೆದು ಇಟ್ಟುಕೊಳ್ಳಬೇಕು ಹಾಗೂ ಯಕ್ಕದ ಎಲೆಯನ್ನು ಕತ್ತರಿಸಿ ಇಟ್ಟುಕೊಳ್ಳಬೇಕು. ಬೆಳ್ಳುಳ್ಳಿಯಲ್ಲಿ ವಿಶೇಷವಾದ ನೋವು ವೀರ ನಿವಾರಕ ಅಂಶವಿದೆ ಇನ್ನು ಬೆಳ್ಳುಳ್ಳಿಯನ್ನು ಎಲ್ಲಿರುತ್ತದೆಯೋ ಅಲ್ಲಿ ಹಚ್ಚಿದರೆ ನೋವು ಕೂಡ ಕಡಿಮೆಯಾಗುತ್ತದೆ ಇದರ ಜೊತೆಗೆ ಬೆಳ್ಳುಳ್ಳಿಯ ಅಂಶದಿಂದ ರಕ್ತ ಸಂಚಾರವು ಕೂಡ ತುಂಬಾ ಚೆನ್ನಾಗಿ ಇರುತ್ತದೆ.
ಇನ್ನು ಈ ಎಣ್ಣೆಯನ್ನು ಮಾಡುವ ವಿಧಾನದ ಬಗ್ಗೆ ತಿಳಿಯೋಣ. ಎಣ್ಣೆಯನ್ನು ಮಾಡಲು ನಾವು ಇಲ್ಲಿ ಎಳ್ಳೆಣ್ಣೆಯನ್ನು ಬಳಸಲಾಗಿದೆ ಎಣ್ಣೆಗಳಲ್ಲಿ ನೋವು ನಿವಾರಕ ಅಂಶವನ್ನು ಹೊಂದಿದೆ. ಸದ್ಯ ಇಲ್ಲಿ ನಾವು ಎಳ್ಳೆಣ್ಣೆಯನ್ನು ಬಳಸಲಾಗಿದೆ ಒಂದು ಪಾತ್ರೆಗೆ ಸುಮಾರು 50 ಗ್ರಾಮಿನಷ್ಟು ಎಳ್ಳೆಣ್ಣೆಯನ್ನು ಹಾಕಬೇಕು ಅದಕ್ಕೆ ಸುರಿದಿಟ್ಟ ಬೆಳ್ಳುಳ್ಳಿಯನ್ನು ಹಾಕಬೇಕು ಇಲ್ಲಿ ಒಲೆಯ ಮೇಲೆ ಇಟ್ಟಾಗ ಒಲೆಯ ಉರಿಯು ಸಿಮ್ ನಲ್ಲಿ ಇರಬೇಕು ಆಗ ಇದರಲ್ಲಿ ಇರುವಂತಹ ವಿಶೇಷವಾದ ಔಷಧ ಗುಣವು ನಿಧಾನವಾಗಿ ಬಿಟ್ಟುಕೊಳ್ಳುತ್ತದೆ.
ಇದಕ್ಕೆ ಈಗ ಕತ್ತರಿಸಿದ ಎಕ್ಕದ ಎಲೆಯನ್ನು ಹಾಕಬೇಕು. ನಂತರ ಇದಕ್ಕೆ ಮೆಣಸನ್ನು ಕೊಟ್ಟಿ ಪುಡಿ ಮಾಡಿ ಹಾಕಬೇಕು ಮೆಣಸು ಆಯುರ್ವೇದ ಶಾಸ್ತ್ರದಲ್ಲಿ ನೋವು ನಿವಾರಕ ಎಂದೇ ಪ್ರಸಿದ್ಧ. ಮೆಣಸು ಎಲ್ಲಾ ತರಹದ ನೋವನ್ನು ಎಳೆಯುತ್ತದೆ ಹಾಗಾಗಿ ಎಣ್ಣೆಯಲ್ಲಿ ಬಳಸುವುದರಿಂದ ಶೀತದಿಂದ ಆಗುವ ಮಂಡಿ ನೋವನ್ನು ಇದು ವೇಗವಾಗಿ ಶಮನ ಮಾಡುತ್ತದೆ. ಇನ್ನೂ ಇದನ್ನು ಎರಡು ನಿಮಿಷಗಳ ಕಾಲ ಒಲೆಯ ಮೇಲೆ ಬಿಟ್ಟು ನಂತರ ಆರಿಸಬೇಕು ಮೂರು ಚಿಟಿಕೆಯಷ್ಟು ಅರಿಶಿಣ ಪುಡಿಯನ್ನು ಹಾಕಬೇಕು.
ಎಣ್ಣೆ ಬಿಸಿ ಇರುವ ಕಾರಣ ಅರಿಶಿಣವೂ ತನ್ನ ಸತ್ವವನ್ನು ಅದಕ್ಕೆ ಬಿಟ್ಟುಕೊಳ್ಳುತ್ತದೆ ಇದಾದ ನಂತರ ನಾವು ಎರಡು ಎಕ್ಕದ ಎಲೆಯನ್ನು ತೆಗೆದುಕೊಂಡು ತೊಳೆದು ನಂತರ ಒಣ ಬಟ್ಟೆಯಲ್ಲಿ ಒರಿಸಬೇಕು.ನಂತರ ಇದನ್ನು ಒಳ್ಳೆಯ ಮೇಲೆ ಸ್ವಲ್ಪ ಸುಟ್ಟಿಕೊಳ್ಳಬೇಕು ಈಗ ನಮಗೆ ಮಂಡಿ ನೋವು ಇರುವ ಜಾಗಕ್ಕೆ ಬೆಚ್ಚಗೆ ಇರುವ ಎಣ್ಣೆಯನ್ನು ಹಚ್ಚಿಕೊಂಡು ಎಕ್ಕದ ಎಲೆಯನ್ನು ಹಾಕಿ ಇಟ್ಟುಕೊಳ್ಳಬೇಕು ಇದನ್ನು ಮಾಡಿದರೆ ನಮ್ಮ ನೋವುಗಳು ವೇಗವಾಗಿ ಕಡಿಮೆಯಾಗುತ್ತದೆ.