ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷವಾದ ಸಂಚಿಕೆಗೆ ಸ್ವಾಗತ ನಮಗೆಲ್ಲರಿಗೂ ತಿಳಿದಿರುವ ಹಾಗೆ ನಮ್ಮ ಭಾರತ ದೇಶದಲ್ಲಿ ಹಿಂದುತ್ವ ಬಹಳ ಪುರಾಣಗಳಿಂದ ನಡೆದು ಬಂದ ಮಹಾಧರ್ಮ ಅದೇ ಹಿಂದೂ ಧರ್ಮದ ಪ್ರಕಾರ ಯಾವುದೆಂದು ಶುಭ ಕಾರ್ಯವನ್ನು ಶುರುಮಾಡುವ ಮುನ್ನ ಕಳಸವನ್ನು ಇಡುವುದು ನಮ್ಮ ಹಿಂದೂ ಧರ್ಮದಲ್ಲಿ ಪದ್ಧತಿಗಳು ಅಲ್ಲದೆ ಸಾಮಾನ್ಯವಾಗಿ ಯಾವುದೇ ಪೂಜೆ ಪುನಸ್ಕಾರಗಳು ಅಥವಾ ಮದುವೆ ಸಮಾರಂಭಗಳು.
ಇತ್ಯಾದಿ ಯಾವುದಾದರೂ ಶುಭಾರಂಭ ಗಳಿಗೆ ಕೆಲಸವನ್ನು ಇಟ್ಟು ಪೂಜೆ ಮಾಡುವುದು ನಮ್ಮ ರೂಡಿಯಾಗಿದೆ ಕೆಲವು ಜನರು ಹಬ್ಬ ಹುಣ್ಣಿಮೆಗಳಲ್ಲಿ ಕಳಸವನ್ನು ನೆಟ್ಟಿ ಪೂಜೆ ಮಾಡಿದರೆ ಇನ್ನೂ ಕೆಲವರು ನಿತ್ಯ ಕಳಸವನ್ನು ಇಟ್ಟು ಪೂಜೆ ಮಾಡುವುದು ಸಾಮಾನ್ಯವಾಗಿ ತೆಂಗಿನಕಾಯಿಗಳು ಮಹತ್ವವಾದ ಸ್ಥಾನವನ್ನು ಪಡೆದಿದೆ ಏಕೆಂದರೆ ತೆಂಗಿನಕಾಯಿ ಯನ್ನು ಪೂರ್ಣಗೊಳಿ ಎಂದು ಕರೆಯುತ್ತಾರೆ ಅಂದರೆ ಒಂದೇ ಹೆಣ್ಣು ಎಷ್ಟು ಹಣ್ಣುಗಳಿಗೆ ಸಮಯ ಎಂದು.
ಅದೇ ರೀತಿ ಕೆಲಸದಲ್ಲಿ ಯಾವುದಾದರೂ ಭಿನ್ನವಾದರೆ ಶುಭ ಕಾರ್ಯಗಳಲ್ಲಿ ಅಪಚಾರವೋ ಅಥವಾ ಯಾವುದೋ ಒಂದು ಕೆಣಕು ನಡೆಯುವುದು ಎಂಬ ನಂಬಿಕೆ ಇದೆ. ಹಾಗಾಗಿ ಕಳಸದಲ್ಲಿ ಸ್ವಲ್ಪ ಬದಲಾವಣೆ ಯಾದರೂ ಗೊಂದಲಕ್ಕೆ ಕಾರಣವಾಗುತ್ತದೆ ಇನ್ನು ತೆಂಗಿನಕಾಯಿ ಇಟ್ಟು ಕಳಸವನ್ನು ಸ್ಥಾಪಿಸುವ ಮನೆಗಳಲ್ಲಿ ಏನಾದರೂ ತೆಂಗಿನ ಕಾಯಿ ಬಿರುಕು ಬಿಟ್ಟರೆ ಅಥವಾ ಮೊಳಕೆ ಬಂದರೆ ಹಲವರು ಪ್ರಶ್ನೆಗಳು ಆತಂಕಗಳು ಉಂಟಾಗುತ್ತವೆ.
ಹಾಗಾದರೆ ಮನೆಯಲ್ಲಿ ಇಟ್ಟಂತಹ ಕಳಸದ ತೆಂಗಿನ ಕೈಯಲ್ಲಿ ಏನಾದರೂ ಮೊಳಕೆ ಬಂದರೆ ಇದರ ಅರ್ಥವೇನು ಎನ್ನವುದರ ಕುರಿತು ಮುಂದೆ ತಿಳಿಸಿಕೊಡುತ್ತೇವೆ. ನಾವುಗಳು ಸಾಮಾನ್ಯವಾಗಿ ಕಲಶವನ್ನು ಸ್ಥಾಪಿಸುವಾಗ ನಮ್ಮ ಮನೆದೇವರ ಅಥವಾ ಮಹಾಲಕ್ಷ್ಮಿಯನ್ನು ಅಥವಾ ದುರ್ಗಾದೇವಿಯನ್ನು ನೆನೆದು ಪ್ರತಿಷ್ಠಾಪಿಸುತ್ತೇವೆ. ಇದು ಈಗಿನ ನಂಬಿಕೆ ಇಲ್ಲ ಬಹಳ ಹಿಂದಿನಿಂದಲೂ ನಮ್ಮ ಹಿರಿಯರು ಇದನ್ನು ನಂಬುತ್ತಾ ಬಂದಿದ್ದಾರೆ.
ನಾವು ಯಾವ ದೇವರನ್ನು ನೆನೆಸಿ ಕಳಸವನ್ನು ಪ್ರತಿಷ್ಠಾಪಿಸುತ್ತಿರುವ ಆ ದೇವರೇ ಕಲಸದಲ್ಲಿ ನಡೆಯುತ್ತಾರೆ ಎಂದು ಅಂತಹ ವಿಶಿಷ್ಟವಾದ ಕೆಲಸವನ್ನು ನಾವು ಇಟ್ಟು ಪೂಜೆ ಮಾಡುವಾಗ ಬಿರುಕು ಬಿಡುವುದು ಅಥವಾ ಮೊಳಕೆ ಬರುವುದು ಆದರೆ ಯಾವ ಯಾವ ಫಲವನ್ನು ಯಾರು ತಿಳಿದಿಲ್ಲ ಆದರೆ ನಾವು ಇಟ್ಟ ಕೆಲಸದಲ್ಲಿ ಯಾವುದಾದರೂ ಸಣ್ಣ ಬದಲಾವಣೆ ಆದರೆ ಅದನ್ನು ಸಹಿಸಲು ಮನೆಯ ಮಂದಿಗೆ ಬಹಳ ಕಷ್ಟವಾಗುತ್ತದೆ.
ಇನ್ನು ಸ್ನೇಹಿತರೆ ಕಲಶವನ್ನು ಬಹಳ ಭಕ್ತಿಯಿಂದ ಪೂಜಿಸುವ ಹೆಣ್ಣು ಮಕ್ಕಳೇ ನಮ್ಮ ದೇಶದಲ್ಲಿ ಹೆಚ್ಚು ಇದ್ದಾರೆ ಅಥವಾ ಮೊಳಕೆ ಬಂದರೆ ನನಗೆ ಶುಭವಾಗುವುದು ಅಥವಾ ಅಶುಭವಾಗುವುದು ಎಂಬ ಕುತೂಹಲದಿಂದ ಇರುತ್ತಾರೆ. ಸಾಮಾನ್ಯವಾಗಿ ಬಿರುಕು ಬಿಡುವುದಿಲ್ಲ ಹೆಚ್ಚಾದ ಬಿಸಿನ ಕಾರಣ ಕಡಿಮೆ ನೀರಿನ ಅವಧಿಯಲ್ಲಿ ತೆಂಗಿನಕಾಯಿಗಳು ಬಿರುಕು ಬಿಡುತ್ತವೆ ಇನ್ನೂ ಮಳೆಗಾಲದಲ್ಲಿ ಬಿರುಕು ಬಿಡುವ ಕಾಯಿ ಅಷ್ಟೇ ನಿಲ್ಲ.
ಆದರೂ ನಮ್ಮ ಭಾರತ ಜನರು ಒಗ್ಗಟ್ಟಿನಿಂದ ಆಗುತ್ತಾರೆ ಹಾಗಾಗಿ ಕಳಸವು ನಮ್ಮ ಹಿಂದೂ ಸಾಂಪ್ರದಾಯಿಕವಾಗಿ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ ಇನ್ನು ಈ ಕಲಶದ ಒಳಗಡೆ ಮೊಳಕೆ ಹೊಡೆಯುವುದು ಯಾವುದೇ ತರಹದ ಅಶುಭ ಕಾರ್ಯ ಅಲ್ಲ ಇನ್ನು ಬದಲಾಗಿ ಶೋವನ್ನು ತರುತ್ತದೆ ಎಂದು ಅರ್ಥ ಇನ್ನು ಸಾಮಾನ್ಯವಾಗಿ ಮೊಳಕೆ ಬಂದ ಕಳಸಿದ ಕಾಯನ್ನು ಯಾರು ನಮ್ಮ ಜಾಗದಲ್ಲಿ ಇಟ್ಟು ಗಿಡವನ್ನು ಬೆಳೆಯುವಂತೆ ಮಾಡಿ ಕಾಪಾಡಿಕೊಳ್ಳುವುದು ನಮ್ಮ ಜನರ ರೂಢಿಯಾಗಿದೆ ಇದರ ಜೊತೆಗೆ ಈ ಗಿಡವನ್ನು ತಮ್ಮ ಜಮೀನಿನಲೋ ಅಥವಾ ತಮ್ಮ ಮನೆಯ ಮುಂದೆ ಇಟ್ಟಿ ಬೆಳೆಸಿದರೆ ಒಳ್ಳೆಯದು ಎಂಬ ಊಹೆಗಳು ಹಾಗೂ ಹಿಂದಿನ ಜನರು ನಂಬಿದ್ದರು.