ಮೈಸೂರು ಸೇಲ್ಸ್ ಇಂಟ್ನ್ಯಾಷನಲ್ ಲಿಮಿಟೆಡ್( MSIL) ಅಧಿಕೃತ ಅಧಿಸೂಚನೆ 2023 ಮೂಲಕ ಪೋಸ್ಟ್ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸುವರ್ಣಾವಕಾಶ. ಈಗಾಗಲೇ ನಿರುದ್ಯೋಗದಿಂದ ಬಳಲುತ್ತಿದ್ದವರಿಗೆ ಇದೊಂದು ಒಳ್ಳೆಯ ಅವಕಾಶ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ನಲ್ಲಿ MSIL ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಹಾಕಬಹುದು.
MSIL ಹುದ್ದೆಯ ಅಧಿಸೂಚನೆ 2023 ನ ಪ್ರಕಾರ
ಸಂಸ್ಥೆಯ ಹೆಸರು : ಮೈಸೂರು ಸೆಲ್ ಇಂಟ್ನ್ಯಾಷನಲ್ ಲಿಮಿಟೆಡ್
ಪೋಸ್ಟ್ಗಳ ಸಂಖ್ಯೆ: 71
ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ.
ಪೋಸ್ಟ್ ಹೆಸರು : ಮೇಲ್ವಿಚಾರಕ, ಸಹಾಯಕ ವ್ಯವಸ್ಥಾಪಕ, ಪದವೀಧರ ಗುಮಾಸ್ತರು, ಗುಮಾಸ್ತರು, ಮಾರಾಟಗಾರ ಪ್ರತಿನಿಧಿ/ ಪ್ರೋಗ್ರಾಮರ್
ವೇತನ: ರೂ 21900 – 80100/ ಪ್ರತಿ ತಿಂಗಳು.
ಪೋಸ್ಟ್ಗಳ ವಿವರ:
ಸಹಾಯಕ ಮೇಲ್ವಿಚಾರಕ -23
ವ್ಯವಸ್ಥಾಪಕ – 23
ಪದವೀಧರ ಗುಮಾಸ್ತರು – 6
ಗುಮಾಸ್ತರು – 13
ಮಾರಾಟಗಾರ ಪ್ರತಿನಿಧಿ/ ಪ್ರೋಗ್ರಾಮರ್- 6
MSIL ನೇಮಕಾತಿ 2023 ಶೈಕ್ಷಣಿಕ ಅರ್ಹತೆ:
8ನೇ ತರಗತಿ,
10ನೇ ತರಗತಿ,
12ನೇ ತರಗತಿ
ಪದವೀಧರರು
ವಯಸ್ಸಿನ ಮಿತಿ:
ಎಲ್ಲಾ ಪೋಸ್ಟ್ ಗು ಅನ್ವಯವಾಗುತ್ತದೆ.
ಕನಿಷ್ಠ 18 ರಿಂದ ಗರಿಷ್ಠ 38 ರವರೆಗೆ
ವಯಸ್ಸಿನ ಸಡಲಿಕೆ:
MSIL ನ ಅಧಿಕೃತ ಅಧಿಸೂಚನೆ ನಿಯಮದ ಪ್ರಕಾರ.
ಅರ್ಜಿ ಶುಲ್ಕ;
ಯಾವುದೇ ಶುಲ್ಕ ಇರುವುದಿಲ್ಲ.
ಇನ್ನು ಆಯ್ಕೆ ಪ್ರಕ್ರಿಯೆ :
ಲಿಖಿತ ಪರೀಕ್ಷೆ ಹಾಗೂ ನೇರ ಸಂದರ್ಶನದ ಮೂಲಕ.
ನೀವೇನಾದರೂ ಅರ್ಜಿ ಸಲ್ಲಿಸಬೇಕು ಎಂದರೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
ಪ್ರಮುಖ ದಿನಾಂಕಗಳು:
*ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಲು: ದಿನಾಂಕವನ್ನು ಶೀಘ್ರವಾಗಿ ಬಿಡುಗಡೆ ಮಾಡಲಾಗುತ್ತದೆ.
*ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆದಷ್ಟು ಬೇಗ.
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆನ್ ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ಸಲ್ಲಿಸಲು MSIL ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
ಅರ್ಜಿ ಸಲ್ಲಿಸುವ ಕ್ರಮ ?
* ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆ ಅನ್ನು ಎಚ್ಚರಿಕೆ ಇಂದ ಓದಬೇಕು.
* ನಂತರ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸಲು ಬೇಕಾದ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಬೇಕು.
* ಭರ್ತಿ ಮಾಡಿದ ನಂತರ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳನ್ನು ಮೊದಲೇ ತಗೆದಿಟ್ಟು ಸಿದ್ದ್ದವಾಗಿಸಿರಬೇಕು.
* ಅರ್ಜಿ ತುಂಬಿಸಲು ಬೇಕಾದ ದಾಖಲೆಗಳು ಫೋಟೋ, ಸಹಿ, ಆಧಾರ್ ಕಾರ್ಡ್, ಜಾತಿ ಹಾಗೂ ಆದಾಯ ಪ್ರಮಾಣ ಪತ್ರ.
* ಇವೆಲ್ಲವನ್ನು ಅಧಿಸೂಚನೆ ಪ್ರಕಾರ ಇರುವ ಸೈಜ್ ಹಾಗೂ ಗಾತ್ರದ ಪ್ರಕಾರ ಅಪ್ಲೌಡ್ ಮಾಡಬೇಕು.
* ಎಲ್ಲಾ ದಾಖಲೆಗಳು ಅಪ್ಲೋಡ್ ಆದಂತೆ ನಮಗೆ ಸಬ್ಮಿಟ್ ಬಟನ್ ಒತ್ತಬೇಕು. ಒತ್ತುವ ಮುನ್ನ ನಾವು ಭರ್ತಿ ಮಾಡಿದ ಮಾಹಿತಿ ಸರಿಯಾಗಿ ಇದೆಯಾ ಎಂದು ಒಮ್ಮೆ ಪರಿಶೀಲಿಸಬೇಕು.
* ಎಲ್ಲವೂ ಆದಮೇಲೆ ಪೇಮೆಂಟ್ ಆಯ್ಕೆ ಅವಶ್ಯಕ ವಾಗಿದ್ದರೆ ಅದನ್ನು ಮುಗಿಸಿ.
* ಇನ್ನು ಅರ್ಜಿಯನ್ನು ಸಬ್ಮಿಟ್ ಮಾಡಿದರೆ ಒಂದು ರೆಚಿಪ್ಟ್ ಪಡೆಯಬೇಕು.
ಸದ್ಯ ಈ ಉದ್ಯೋಗ ಮಾಹಿತಿ ಎಲ್ಲರಿಗೂ ಉಪಯೋಗವಾಗಿದೆ ಎಂದು ತಿಳಿಯುತ್ತಾ, ಈ ಲೇಖನವನ್ನು ಓದಿ ಮತ್ತೊಬ್ಬರಿಗು ಶೇರ್ ಮಾಡಿ ಸಹಾಯ ಮಾಡಿ.