ಕೇಂದ್ರ ಸರ್ಕಾರವು ಹೊರಡಿಸಿದ ಆದೇಶದ ಮೇರೆಗೆ ರಾಜ್ಯದ ಎಲ್ಲಾ ಜನರು ಸಹ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಬೇಕು ಎಂದರೆ ತಲಾ 1000 ರೂಪಾಯಿ ಪಾವತಿ ಮಾಡಿ ನಂತರ ಲಿಂಕ್ ಮಾಡಿಸಿಕೊಳ್ಳಬಹುದು ಆದರೆ ನಾವು 1000 ರೂಪಾಯಿಯನ್ನು ಖರ್ಚು ಮಾಡದೆ ಕೇವಲ 107 ಅನ್ನು ನೀಡಿ ನಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಬಹುದು.
ಹೌದು 1000 ರೂಪಾಯಿ ಹಣವನ್ನು ಖರ್ಚು ಮಾಡಿ ವ್ಯರ್ಥ ಮಾಡುವ ಬದಲು ನಾವು ಹೇಳುವ ವಿಧಾನದಲ್ಲಿ ಕೇವಲ 107 ರೂಪಾಯಿಗೆ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಿ. ಕೇವಲ 107 ರೂಪಾಯಿಯನ್ನು ನೀವು ನೀಡಿದರೆ ಸಾಕು ನಿಮ್ಮ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಅನ್ನು ಲಿಂಕ್ ಮಾಡಿಸಿಕೊಳ್ಳಬಹುದು ಇಂತಹ ಸುಲಭ ವಿಧಾನ ಇದೆಯಾ ಎಂದು ಆಶ್ಚರ್ಯ ಆಗಬಹುದು ಆದರೆ ಇದು ನಿಜಕ್ಕೂ ಸತ್ಯ ಇದೊಂದು ಸರ್ವಿಸ್ ಆಪ್ಷನ್ ಆಗಿದ್ದು ಇದನ್ನು ಬಳಸಿ ನೀವು ಲಿಂಕ್ ಮಾಡಿದರೆ ಕಡಿಮೆ ಖರ್ಚಿನಲ್ಲಿ ಕೆಲಸ ಮುಗಿಯುತ್ತದೆ.
ಗ್ರಾಮ್-1 ಕೇಂದ್ರ ಅಥವಾ CSC ಕೇಂದ್ರಗಳಿಗೆ ಭೇಟಿ ನೀಡಿ ನೀವು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಿಸುವುದು ಉತ್ತಮವಾದ ಆಯ್ಕೆ, ಅಥವಾ ನಿಮ್ಮ ಹತ್ತಿರದ ಕಂಪ್ಯೂಟರ್ ಸೆಂಟರ್ ಗೆ ಹೋಗಿ ನೀವು ಲಿಂಕ್ ಮಾಡಿಸಿಕೊಳ್ಳಬಹುದು. ಮೊದಲು ನೀವು ಪ್ಯಾನ್ ಕಾರ್ಡ್ ಕರೆಕ್ಷನ್ ಮಾಡಿಸುವಂತಹ ಅಪ್ಲಿಕೇಶನ್ ತೆರೆಯಬೇಕು ನಂತರ ನಿಮ್ಮ ಪ್ಯಾನ್ ಕಾರ್ಡ್ ನಲ್ಲಿ ಏನಾದರೂ ಮಿಸ್ಟೇಕ್ ಅಥವಾ ಸರಿಪಡಿಸುವಂತಹ ವಿಷಯಗಳು ಇದ್ದರೆ ಅದನ್ನು ತಪ್ಪದೇ ನೀವು ಸರಿಪಡಿಸಿಕೊಳ್ಳಿ ನಂತರ ಆಧಾರ್ ಕಾರ್ಡ್ ಜೊತೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಬಹುದು.
ನಿಮ್ಮ ಪ್ಯಾನ್ ಕಾರ್ಡ್ ನಲ್ಲಿ ನಿಮ್ಮ ಬಗ್ಗೆ ಇರುವ ಎಲ್ಲಾ ಮಾಹಿತಿಗಳು ಸರಿಯಾಗಿ ಇದೆ ಎಂದು ನಿಮಗೆ ಖಚಿತವಾದ ನಂತರ ಫೋಟೋ ಕೂಡ ಬದಲಾಯಿಸಿ. ಇದಕ್ಕಾಗಿ ನೀವು ಕೇವಲ 107 ರೂಪಾಯಿಯನ್ನು ಪಾವತಿಸಾಬೇಕಾಗುತ್ತದೆ. ನಂತರ ಅಧಿಕೃತ ವೆಬ್ಸೈಟ್ ಓಪನ್ ಮಾಡಬೇಕು ಅಲ್ಲಿ ನಿಮಗೆ ಆನ್ಲೈನ್ ಪ್ಯಾನ್ ಎನ್ನುವಂತಹ ಅಪ್ಲಿಕೇಶನ್ ಕಾಣಿಸುತ್ತದೆ ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಜೊತೆ ಲಿಂಕ್ ಮಾಡಬಹುದು ಅದನ್ನು ಓಪನ್ ಮಾಡಿದಾಗ ನಿಮಗೆ ಮೂರು ಆಯ್ಕೆಗಳು ಸಿಗುತ್ತದೆ ಪ್ಯಾನ್ ಕಾರ್ಡ್ ಆಪ್ಷನ್ ಮೇಲೆ ಆಯ್ಕೆ ಮಾಡಿಕೊಳ್ಳಿ ಅಲ್ಲಿ ಕೇಳುವಂತಹ ಮಾಹಿತಿಯನ್ನು ನೀವು ಸರಿಯಾಗಿ ನೀಡಿ ನಂತರ ಪ್ಯಾನ್ ಕಾರ್ಡ್ ಜೊತೆ ಆಧಾರ್ ಕಾರ್ಡನ್ನು ಲಿಂಕ್ ಮಾಡಬಹುದು ಬಯೋಮೆಟ್ರಿಕ್ ಮಾಡಿಸಿ.
ಕೇವಲ 107 ರೂಪಾಯಿ ಪಾವತಿ ಮಾಡಿ ಎರಡನ್ನು ಸಹ ಲಿಂಕ್ ಮಾಡಿಸಿ ಅಲ್ಲಿ ನೀವು ನೀಡುವ ಆಧಾರ್ ಕಾರ್ಡ್ ಡೀಟೇಲ್ಸ್ ಜೊತೆಗೆ ಪಾನ್ ಕಾರ್ಡ್ ಲಿಂಕ್ ಮಾಡಿಕೊಳ್ಳಬಹುದು. ಸರಿಯಾಗಿ ಎಲ್ಲ ಮಾಹಿತಿಗಳನ್ನು ತಿಳಿದುಕೊಂಡ ನಂತರ ನೀವು ನಿಮ್ಮ ಆಧಾರ್ ಕಾರ್ಡ್ ಜೊತೆಗೆ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಿಸಿಕೊಳ್ಳಬಹುದು. ನಿಮ್ಮ ಮೊಬೈಲ್ ಗಳಲ್ಲಿ ಲಿಂಕ್ ಮಾಡಿಕೊಳ್ಳುವ ಬದಲು ಕಂಪ್ಯೂಟರ್ ಸೆಂಟರ್ ಅಥವಾ ಗ್ರಾಮು-1 ಸೆಂಟರ್, CSC ಕೇಂದ್ರಗಳಲ್ಲಿ ನೀವು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಿಸುವುದು ತುಂಬಾ ಒಳ್ಳೆಯದು.
ಹಲವಾರು ಉದ್ದೇಶಳಿಗಾಗಿ ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್ ಲಿಂಕ್ ಆಗಿರಬೇಕು ಎನ್ನುವಂತಹ ಆದೇಶವನ್ನು ಹೊರಡಿಸಿದ್ದು ರಾಜ್ಯದ ಎಲ್ಲಾ ಜನರು ಸಹ ಈಗ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿಸಲು ಮುಂದಾಗಿದ್ದಾರೆ 1000 ಪಾವತಿ ಮಾಡಿ ಲಿಂಕ್ ಮಾಡಿಸಿಕೊಳ್ಳುತ್ತಿದ್ದಾರೆ ಆದರೆ ನಾವಿಲ್ಲಿ ತಿಳಿಸಿದಂತಹ ರೀತಿಯಲ್ಲಿ ನೀವು ಲಿಂಕ್ ಮಾಡಿಸಿಕೊಂಡರೆ ಕೇವಲ 107 ರೂಪಾಯಿಯಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಆಗುತ್ತದೆ. ಈ ಮಾಹಿತಿ ಇಷ್ಟ ಆದರೆ ತಪ್ಪದೇ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.