ಸ್ನೇಹಿತರೆ ಇದು ಕಲಿಯುಗ ಅದರಲ್ಲೂ ನಮ್ಮ ಭಾರತ ದೇಶದಲ್ಲಿ ಹಿಂದೂ ಧರ್ಮವೂ ಅದರದೇ ಆದ ವೈಖರಿ ವೈಶಿಷ್ಟ್ಯವನ್ನು ಹೊಂದಿದೆ ಇನ್ನು ಮಂತ್ರಾಲಯ ಎಂದರೆ ನೆನಪಾಗುವುದು ಶ್ರೀ ರಾಘವೇಂದ್ರ ಗುರುರಾಜರು ಹೌದು ಸ್ನೇಹಿತರೆ ಇಂದಿನ ವಿಶೇಷವಾದ ಲೇಖನದಲ್ಲಿ ಶ್ರೀ ರಾಘವೇಂದ್ರ ಗುರುಗಳ ಆರಾಧನೆಯನ್ನು ಮಾಡುವುದು ಹೇಗೆ? ಅದನ್ನು ಮಾಡಿದರೆ ನಮಗೆ ಯಾವ ತರಹದ ಫಲಗಳು ಸಿಗುತ್ತದೆ ಎಂದು ತಿಳಿದುಕೊಳ್ಳೋಣ.
ಸ್ನೇಹಿತರೆ ಯಾರಿಗೆ ಕಷ್ಟವಿಲ್ಲ ಇನ್ನು ಕಷ್ಟಗಳನ್ನು ಹೇಳಿಕೊಳ್ಳಲು ಅಥವಾ ಪರಿಹಾರ ಮಾಡಲು ಮನುಷ್ಯರಿಂದ ಆಗದೆ ಹೋದರೂ ಮನುಷ್ಯರ ಪ್ರಾರ್ಥನೆಯಿಂದ ಆಗಬಹುದು. ಕಷ್ಟ ಎಂದರೆ ಬರಿ ಮಾನಸಿಕ ಕಷ್ಟವಲ್ಲ ಆರ್ಥಿಕವಾಗಿಯೂ ಇರಬಹುದು ಆರೋಗ್ಯಕರವಾಗಿಯೂ ಇರಬಹುದು ಇನ್ನು ನಾನಾ ತರಹದ ತೊಂದರೆಗಳು ಮನುಷ್ಯರನ್ನು ಕಾಡುತ್ತಾ ಇರುತ್ತದೆ ಅಂತಹ ತೊಂದರೆಗಳಿಗೆ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳು ತಮ್ಮ ಭಕ್ತರನ್ನು ಎಂದಿಗೂ ಕೈಬಿಡುವುದಿಲ್ಲ
ಇನ್ನು ಕಷ್ಟ ಎಂದು ಹೋದಲ್ಲಿ ಅಥವಾ ದಾರಿ ಕಾಣದೆ ಹೋದಲ್ಲಿ ರಾಯರು ಯಾವುದೋ ಒಂದು ರೂಪದ ಮೂಲಕ ತಮ್ಮ ಕಷ್ಟಗಳನ್ನು ಪರಿಹರಿಸಿ ನಮ್ಮ ಸುಖದ ದಾರಿಗೆ ಹಾದಿಯನ್ನು ತೋರಿಸುತ್ತಾರೆ. ಇನ್ನು ಈ ಒಂಬತ್ತು ವಾರದ ಅನುಷ್ಠಾನ ಮಾಡಲು ನಮಗೆ ಮೊದಲು ಐದು ರೂಪಾಯಿ ನಾಣ್ಯ ಎರಡು ಹಾಗೂ ಒಂದು ರೂಪಾಯಿ ನಾಣ್ಯ ಒಂದು, ಒಂದು ಚೌಕಾಕಾರದ ಅರಿಶಿಣದ ಬಟ್ಟೆಯನ್ನು ತೆಗೆದುಕೊಳ್ಳಬೇಕು. ಒಂದು ವೇಳೆ ಅರಿಶಿಣದ ಬಟ್ಟೆ ಇಲ್ಲವಾದಲ್ಲಿ ಬಿಳಿಯ ಹತ್ತಿ ಬಟ್ಟೆಗೆ ಅರಿಶಿಣದಿಂದ ವದ್ದೆ ಮಾಡಿ ಒಂದು ಪ್ಲೇಟ್ ನಲ್ಲಿ ಇಡಬಹುದು.
ಇನ್ನು ಅನಾನ್ಯಗಳಿಗೆ ಗಂಡ ಹರಿಶಿನ ತುಳಸಿಯನ್ನು ಇಟ್ಟು ಸಂಕಲ್ಪವನ್ನು ನೀವು ಮಾಡಬೇಕು ನಿಮ್ಮ ಮನಸ್ಸಿನಲ್ಲಿ ಇರುವಂತಹ ಬೇಡಿಕೆಯನ್ನು ಅಥವಾ ಪ್ರಾರ್ಥನೆಯನ್ನು ಮಾಡಿ ಸಂಕಲ್ಪ ಮಾಡಿ. ನಂತರ ರಾಘವೇಂದ್ರ ಸ್ವಾಮಿಗಳಿಗೆ ಅಷ್ಟಾಕ್ಷರ ಮಂತ್ರದಿಂದ ಪ್ರಾರ್ಥಿಸಬೇಕು. ಓಂ ಶ್ರೀ ಗುರು ರಾಘವೇಂದ್ರಾಯ ಎಂಬ ಮಂತ್ರವನ್ನು 108 ಬಾರಿ ಪ್ರಾರ್ಥಿಸಿ.
ಆ ಇನ್ನು ಇವೆಲ್ಲವಾದ ನಂತರ ಶ್ರೀ ರಾಘವೇಂದ್ರ ಗುರುರಾಜರಿಗೆ ಯ ಮಂಗಳಾರತಿಯನ್ನು ಮಾಡಿ ಪ್ರಾರ್ಥಿಸಿಕೊಳ್ಳಿ ಇದಾದ ನಂತರ ಶ್ರೀ ಲಕ್ಷ್ಮಿನಾರಾಯಣನ್ನು ಪ್ರಾರ್ಥಿಸಿ ಲಕ್ಷ್ಮಿಯು ಸದಾ ನಮ್ಮ ಮನೆಯಲ್ಲಿ ಇರುವಂತೆ ಬೇಡಿಕೊಳ್ಳಿ. ಇದನ್ನು ಪ್ರತಿದಿನ ಸಂಜೆಯ ಹೊತ್ತು ಮಾಡಬೇಕು. ಇನ್ನು ಊಟವಾದ ಮೇಲೆ ಮಲಗುವ ಮುನ್ನ ಚೆನ್ನಾಗಿ ಕೈಕಾಲುಗಳನ್ನು ತೊಳೆದುಕೊಂಡು ಇದರ ಜೊತೆ ಊಟ ಮಾಡಿದ ಕಾರಣ ಬಾಯನ್ನು ಸ್ವಚ್ಛತೆಯಿಂದ ತೊಳೆದುಕೊಂಡು.
ಏನು 2 ಐದು ರೂಪಾಯಿ ನಾಣ್ಯಗಳು ಹಾಗೂ ಒಂದು ಒಂದು ರೂಪಾಯಿ ನಾಣ್ಯ ಇರುತ್ತದೆಯೋ ಅದನ್ನು ಕೈನಲ್ಲಿ ಇಟ್ಟುಕೊಂಡು ನಮ್ಮ ತಲೆಯ ಬಾರಿ ಮೂರು ಸುತ್ತು ಸುತ್ತಿಕೊಂಡು ಸ್ವಾಮಿ ಗುರು ರಾಘವೇಂದ್ರನ ಮೂಲಕ ಲಕ್ಷ್ಮಿಯು ನಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸಿ ಎಂದುಕೊಂಡು ಪ್ರಾರ್ಥನೆ ಮಾಡಿ ಮುಡುಪನ್ನು ಕಟ್ಟಬೇಕು ಈ ಪದ್ಧತಿಯು ನಮ್ಮ ಹಿರಿಯರ ಕಾಲದಿಂದಲೂ ಅನುಸರಿಸುತ್ತಾ ಬಂದಿದೆ.
ಇನ್ನು ಇದು ಇದೇ ರೀತಿ 9 ದಿನ ಅಂದರೆ ಈ ಗುರುವಾರದಿಂದ ಮುಂದಿನ ವಾರದ ಶುಕ್ರವಾರದವರೆಗೂ ಈ ಅನುಷ್ಠಾನವನ್ನು ಪ್ರತಿನಿತ್ಯ ಮಾಡಬೇಕು ಈ ಮೊದಲೇ ಹೇಳಿದಿನ್ದಂತೆ ಪ್ರತಿನಿತ್ಯ ಎರಡು ಐದು ರೂಪಾಯಿ ನಾಣ್ಯಗಳು ಹಾಗೂ ಒಂದು ರೂಪಾಯಿ ನಾಣ್ಯವನ್ನು ಇಟ್ಟು ಒಂದು ಚೌಕಾಕಾರದ ಅರಿಶಿಣದ ಬಟ್ಟೆಯನ್ನು ಇಟ್ಟು ಸಂಜೆಯ ಪೂಜೆಯಲ್ಲಿ ಪ್ರಾರ್ಥಿಸಿ ಮಲಗುವ ಮುನ್ನ ಪೂಜೆಯ ಮುನ್ನ ಮಾಡಿಕೊಂಡು ತಲೆಗೆ ಮುಟ್ಟಿಸಿಕೊಂಡು ಮುಡುಪನ್ನು ದಿನವು ಕಟ್ಟಬೇಕು.
ಇನ್ನು ಈ 9 ದಿನ ಅನುಷ್ಠಾನ ಆದ ನಂತರ ಹತ್ತನೇ ದಿವಸ ಇಂತಹ ಮುಡುಪಿನಲ್ಲಿ ಇರುವಂತಹ ಹಣವನ್ನು ಯಾರಾದರೂ ನಿರ್ಗತಿಕರಿಗೆ ನೀಡಿದರೆ ಆ ರಾಘವೇಂದ್ರ ರಾಯರು ಈ ಮೂಲಕ ನಮಗೆ ಆಶೀರ್ವಾದವನ್ನು ನೀಡುತ್ತಾರೆ. ಅಲ್ಲದೆ ದಿನ ನಿತ್ಯ ಉತ್ಪದಿಷ ದಿಲೀಪವನ್ನು ರಾಯರ ಮುಂದೆ ಹಚ್ಚಲೇಬೇಕು ಇದರಿಂದ ತುಪ್ಪವು ಎಣ್ಣೆಯಂತೆ ಕರಗುವ ರೀತಿಯಲ್ಲಿ ನಮ್ಮ ಕಷ್ಟಗಳು ಕೂಡ ತೆಳುವಾಗಿ ನಮ್ಮಿಂದ ದೂರ ಉಳಿಯುತ್ತದೆ ಈ ಅನುಷ್ಠಾನವನ್ನು ಮಾಡಿ ಮಾಡಿದರೆ ನಿಮಗೆ ಇದರ ಪ್ರತಿಫಲವು ತಿಳಿಯುತ್ತದೆ.