ಸ್ನೇಹಿತರೆ ಇಂದು ನಿಮಗಾಗಿ ಆರೋಗ್ಯದ ಬಗ್ಗೆ ಒಂದು ವಿಶೇಷವಾದ ಪುಟವನ್ನು ಬರೆದಿದ್ದೇವೆ ಇದು ನಿಮ್ಮೆಲ್ಲರ ಆರೋಗ್ಯದ ಕಾಳಜಿಯಿಂದ ಈ ಒಂದು ಮಾಹಿತಿಯನ್ನು ನಿಮಗೆ ತಿಳಿಸಲಿದ್ದೇವೆ. ನರಗಳ ಸಮಸ್ಯೆ ನರಕಳದ ಹೊರಭಾಗ್ಯ ನರಗಳನ್ನು ಇವೆಲ್ಲ ತೀವ್ರವಾದ ನರಗಳ ತೊಂದರೆಯನ್ನು ವಿಳಾದಲ್ಲಿಯ ಮೂಲಕ ಇಂದು ಔಷಧಿಯನ್ನು ಮಾಡಲಿದ್ದೇವೆ. ಇನ್ನೂ ಈ ವಿಡಿಯೋದಲ್ಲಿ ಜೊತೆಗೆ ಒಂದು ವಿಶೇಷವಾದ ಔಷಧಿ ಒಂದನ್ನು ಬೆರೆಸಲಿದ್ದೇವೆ.
ಇದನ್ನು ಬಳಸಿ ಮೂರು ಹೊತ್ತು ಕುಡಿಯುವುದರಿಂದ ಹಾಗೂ ಏಳು ದಿವಸ ಈ ರೀತಿ ಕುಡಿಯುವುದರಿಂದ ನಮ್ಮ ನರಗಳ ಸಮಸ್ಯೆಯೂ ಸಂಪೂರ್ಣವಾಗಿ ನಮ್ಮಿಂದ ದೂರ ಉಳಿಯುತ್ತದೆ. ಕೈ ಕಾಲು ಹಿಡಿಯುವ ಹಾಗೆ ಆಗುತ್ತದೆ ನೋವುಗಳು ಹಾಗೂ ಓಡಲು ಕಾಲು ಎಳೆದಂತೆ ಆಗುತ್ತದೆ ಇನ್ನು ಪಾದಗಳೆಂದು ಚುಚ್ಚುವ ರೀತಿ ಅನುಭವ ಇದರ ಜೊತೆಗೆ ಕೈಕಾಲುಗಳು ಹಾಗೂ ದೇಹದ ಕೆಲವೊಂದು ಭಾಗಗಳಲ್ಲಿ ಜೋಮು ಹಿಡಿದಂತೆ ಅನುಭವವಾಗುತ್ತದೆ.
ಇದರ ಜೊತೆಗೆ ಬೆರಳಿನ ಸಂದಿಗಳಲ್ಲಿ ಉರಿಯುವುದು ಹಾಗೂ ಬೆನ್ನಿನ ಕೆಳಭಾಗದಿಂದ ಪಾದದವರೆಗೂ ಎಳೆಯುವ ಅನುಭವವಾಗುವುದು ಇವೆಲ್ಲ ನರದ ಬಲಹೀನತೆಯ ಸಂಕೇತ. ಇನ್ನೂ ಈ ವೀಳ್ಯದ ಎಲೆ ಬಳಕೆಯಿಂದ ಔಷಧಿಯನ್ನು ಮಾಡಲಿದ್ದೇವೆ ನಮ್ಮ ದಕ್ಷಿಣ ಭಾರತದ ಒಂದು ಪ್ರಮುಖ ಬೆಳೆ ಎಂದರೆ ತಪ್ಪಾಗುವುದಿಲ್ಲ ಇದರಲ್ಲಿ ಇರುವ ವಿಶೇಷವಾದ ಔಷಧಿ ಗುಣ ನೋವು ನಿವಾರಕ.
ವೀಳ್ಯದಲ್ಲಿ ಪ್ರೊಟೀನ್, ಮಿನರಲ್, ಫೈಬರ್, ವಿಟಮಿನ್ ಸಿ, ವಿಟಮಿನ್ ಎ, ಪೊಟ್ಯಾಶಿಯಂ ಮತ್ತು ಅಯೋಡಿನ್ ಮೊದಲಾದ ಪೋಷಕಾಂಶಗಳು ಬೇಕಾದಷ್ಟಿರುತ್ತದೆ. ಇವು ದೇಹವನ್ನು ಹಲವು ರೋಗಗಳಿಂದ ರಕ್ಷಿಸುತ್ತದೆ. ಇದರಲ್ಲಿ ಆಂಟಿಆಕ್ಸಿಡೆಂಟ್, ಅಂಟಿ ಡಯಾಬಿಟಿಕ್, ಆಂಟಿ ಇನ್ ಫ್ಲೇಮೇಟರಿ ಗುಣಗಳಿರುತ್ತವೆ. ವೀಳ್ಯದೆಲೆ ಅತ್ಯಂತ ಒಳ್ಳೆಯ ಡಿಟಾಕ್ಸಿಫೈಯರ್. ಅಂದರೆ ದೇಹದಲ್ಲಿರುವ ವಿಷ ಹೊರಗೆ ಹಾಕಿಸುವ ಆಹಾರ.
ಫ್ಲೇವನಾಯ್ಡ್ಗಳು ಮತ್ತು ಇತರ ಪಾಲಿಫಿನಾಲ್ ಸಂಯುಕ್ತಗಳ ಸಮೃದ್ಧ ಮೂಲವಾಗಿ, ಹಾಗಲಕಾಯಿಯು ಹಲವಾರು ಆರೋಗ್ಯ ಸಮಸ್ಯೆಗಳಿಗೆ ನಿಮ್ಮ ಅಪಾಯಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹಾಗಲಕಾಯಿಯು ಪಾಲಿಫಿನಾಲ್‌ಗಳಿಂದ ತುಂಬಿರುತ್ತದೆ. ಈ ಸಂಯುಕ್ತಗಳು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಅವುಗಳಲ್ಲಿ ಹೆಚ್ಚು ಇವೆ, ಹೆಚ್ಚಿನ ಉರಿಯೂತದ ಪರಿಣಾಮಗಳು ಆಗಿರಬಹುದು
ಹಾಗಲಕಾಯಿಯಲ್ಲಿ ಸಪೋನಿನ್‌ಗಳು ಮತ್ತು ಟೆರ್ಪಿನಾಯ್ಡ್‌ಗಳು ಎಂಬ ಜೈವಿಕ ಸಕ್ರಿಯ ಸಂಯುಕ್ತಗಳಿವೆ. ಈ ಸಂಯುಕ್ತಗಳು ತರಕಾರಿಗಳ ಕಹಿ ರುಚಿಗೆ ಕಾರಣವಾಗಿವೆ, ಆದರೆ ಮಧುಮೇಹ ಹೊಂದಿರುವ ಜನರಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವಲ್ಲಿ ಸಹ ಪಾತ್ರವಹಿಸುತ್ತವೆ. ಹಾಗಲಕಾಯಿಯಲ್ಲಿರುವ ಸಪೋನಿನ್‌ಗಳು ಮತ್ತು ಟೆರ್ಪೆನಾಯ್ಡ್‌ಗಳು ಗ್ಲೂಕೋಸ್ ಅನ್ನು ರಕ್ತದಿಂದ ಜೀವಕೋಶಗಳಿಗೆ ಸರಿಸಲು ಸಹಾಯ ಮಾಡುತ್ತದೆ.
ಮತ್ತು ನಿಮ್ಮ ಯಕೃತ್ತು ಮತ್ತು ಸ್ನಾಯುಗಳು ಗ್ಲೂಕೋಸ್ ಅನ್ನು ಉತ್ತಮವಾಗಿ ಪ್ರಕ್ರಿಯೆಗೊಳಿಸಲು ಮತ್ತು ಸಂಗ್ರಹಿಸಲು ಸಹಾಯ ಮಾಡುತ್ತದೆ. ಇನ್ನು ಈ ಔಷಧಿಯನ್ನು ತಯಾರಿಸಲು ಎರಡರಿಂದ ಮೂರು ವೀಳ್ಯದೆಲೆಯನ್ನು ಎರಡು ಮೂರು ಬಾರಿ ಕತ್ತರಿಸಿ ಹಾಕಬೇಕು ಅದಕ್ಕೆ ಐದು ಹಾಗಲಕಾಯಿನ ಬೀಜವನ್ನು ಚೆನ್ನಾಗಿ ಸುಳಿದು ಹಾಕಬೇಕು ಇವುಗಳಿಗೆ ಎರಡು ಲೋಟ ನೀರನ್ನು ಹಾಕಬೇಕು, ಇದು ಒಂದು ಲೋಟ ಆಗುವ ತನಕ ಚೆನ್ನಾಗಿ ಕುದಿಸಬೇಕು.
ನಂತರ ಒಂದು ಲೋಟಕ್ಕೆ ಸೋಸಿಕೊಂಡು ಇದನ್ನು ದಿನದ ಮೂರು ಹೊತ್ತು ಒಂದು ವಾರ ಸೇವಿಸಬೇಕು, ಸ್ನೇಹಿತರೆ ಇದನ್ನು ಬೆಳಗ್ಗೆ ತಿಂಡಿಗಿಂತ 10 ನಿಮಿಷಗಳ ಮುಂಚೆ, ಅದೇ ರೀತಿ ಮಧ್ಯಾನದ ಊಟದ 10 ನಿಮಿಷಗಳ ಮುಂಚೆ ಹಾಗೆ ರಾತ್ರಿ ಊಟ 10 ನಿಮಿಷಗಳ ಮುಂಚೆ ಕುಡಿಯಬೇಕು. ಇದೊಂದು ಅದ್ಭತವಾದ ಬಹಳ ಶಕ್ತಿ ಇರುವಂತ ಪಾನೀಯ ಎಂದರೆ ಸುಳಲ್ಲ. ಇದನ್ನು ಒಂದು ವಾರ ಸೇವಿಸಿದರೆ ಸಾಕು ನರ ದೌರ್ಬಲ್ಯ ಸರಿ ಹೋಗುತ್ತದೆ.