Saturday, September 30, 2023
Home Devotional ಮನೆಯಲ್ಲಿ ದೈವ ಶಕ್ತಿ ಹೆಚ್ಚಾಗಲು ಈ 2 ವಸ್ತುಗಳನ್ನು ದೇವರ ಮನೆಯಲ್ಲಿ ಇಡಿ ಸಾಕು.

ಮನೆಯಲ್ಲಿ ದೈವ ಶಕ್ತಿ ಹೆಚ್ಚಾಗಲು ಈ 2 ವಸ್ತುಗಳನ್ನು ದೇವರ ಮನೆಯಲ್ಲಿ ಇಡಿ ಸಾಕು.

ಸ್ನೇಹಿತರೆ ಯಾರ ಮನೆಯಲ್ಲಿ ದೈವೋ ಇರುವುದಿಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ ಇಂದು ಮುಸ್ಲಿಂ ಕ್ರೈಸ್ತ ಇನ್ ಯಾವುದೇ ಧರ್ಮವಾದರೂ ಸರಿಯ ಅವರ ಮನೆಯಲ್ಲಿ ಅವರವರ ದೈವವು ಇದ್ದೇ ಇರುತ್ತದೆ ಹಾಗೂ ಪ್ರತಿಯೊಬ್ಬರು ದೇವವನ್ನು ನೆನೆಯದಿರುವ ದಿನವಿಲ್ಲ ಹಾಗಾದರೆ ಇಂದಿನ ಸಂಚಿಕೆಯಲ್ಲಿ ನಮ್ಮ ಮನೆ ದೇವರ ಮನೆಯ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಕೆಲವೊಂದು ವಸ್ತುಗಳು ಯಾವುವು ಅದನ್ನು ಹೇಗೆ ಬಳಸಬೇಕು ಎಂಬುದೇ ವಿಶೇಷವಾದ ಮಾಹಿತಿಯಾಗಿದೆ. ಇನ್ನು ನಮ್ಮ ಹಿಂದೂ ಧರ್ಮದ ವೈಶಿಷ್ಟ್ಯವನ್ನು ಹೇಳಲು ಸಾಧ್ಯವೇ ಇಲ್ಲ ಅಲ್ಲದೆ ಹಿಂದೂ ಧರ್ಮಕ್ಕೆ ಬಹಳ ಪುರಾತನವಾದ ಸತ್ಯವು ಅಡಗಿದೆ.

ದೇವರ ಕೋಣೆಯಲ್ಲಿ ಇಟ್ಟಂತಹ ಅಕ್ಕಿ ಹಾಗೂ ನೀರನ್ನು ಏನು ಮಾಡಬೇಕು?

*ಮೊದಲನೆಯದಾಗಿ ದೇವರ ಕಳಸದ ಅಡಿಯಲ್ಲಿ ಇಟ್ಟಂತಹ ಅಕ್ಕಿಯನ್ನು ಅಥವಾ ಇನ್ಯಾವುದಕ್ಕೂ ಬಳಸಿದಂತ ಅಕ್ಕಿಯನ್ನು ನಾವು ದಿನನಿತ್ಯ ಅಡುಗೆ ಮಾಡುವಾಗ ಬಳಸಿದರೆ ಒಳಿತು. *ಇನ್ನೂ ದೇವರ ಕೋಣೆಯಲ್ಲಿ ಇದ್ದಂತಹ ಕಳಸದ ನೀರು ಅಥವಾ ಪಂಚಪಾತ್ರೆಯಲ್ಲಿ ಇಟ್ಟಂತಹ ನೀರನ್ನು ಚೆಲ್ಲಾಡದೆ ಗಿಡಗಳಿಗೆ ಪ್ರೋಕ್ಷಣೆ ಮಾಡಬೇಕು ಅಥವಾ ಮನೆಗೆ ಪ್ರೋಗ್ರಾಮ್ ಮಾಡಿ ಮಿಕ್ಕಿದ ನೀರನ್ನು ಹಾಕುವುದು ಒಳ್ಳೆಯದು.

ಇನ್ನು ಯಾವ ಯಾವ ವಸ್ತುಗಳನ್ನು ಇಟ್ಟುಕೊಂಡರೆ ಮನೆಯಲ್ಲಿ ದೇವರ ಶಕ್ತಿ ಹೆಚ್ಚಾಗುತ್ತದೆ..?

*ಮೊದಲನೆಯದಾಗಿ ದೇವರ ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಖಾಲಿಯಾಗದಂತೆ ನೋಡಿಕೊಳ್ಳಬೇಕು ಅದು ಅರಿಶಿನ ಕುಂಕುಮ ದೂಪ ಅಗರಬತ್ತಿಗಳು ದೀಪದ ಬತ್ತಿಗಳು ಹೀಗೆ ಯಾವುದನ್ನು ಖಾಲಿಯಾಗದಂತೆ ನೋಡಿಕೊಳ್ಳಬೇಕು. *ಇನ್ನು ದೇವರ ಮನೆಯಲ್ಲಿ ಒಂದು ತಾಮ್ರದ ಬಿಂದಿಗೆಯಲ್ಲಿ ಅಥವಾ ತುಂಬಿನಲ್ಲಿ ತುಂಬಿದ ನೀರನ್ನು ಇಟ್ಟುಕೊಳ್ಳಬೇಕು ಹೇಗೆ ಇಟ್ಟುಕೊಳ್ಳುವುದರಿಂದ ಗಂಗಾ ಮಾತಿಯನ್ನು ಪೂಜಿಸಿದಂತಾಗುತ್ತದೆ ಇನ್ನೂ ಒಳ್ಳೆಯದು.

*ಇನ್ನು ಕಡಗೋಲನ್ನು ಇಟ್ಟು ಪೂಜೆ ಮಾಡುವುದು ಒಳ್ಳೆಯದು ಏಕೆಂದರೆ ಕಡಗೋಲು ಶ್ರೀ ವಿಷ್ಣುವಿನ ಹಾಗೂ ಕೃಷ್ಣನ ಅವತಾರ ಎಂದರೆ ತಪ್ಪಾಗದು. ಇದನ್ನು ಲಕ್ಷ್ಮಿ ವಿಗ್ರಹದ ಅಥವಾ ಮನೆಯ ಕಲಸದ ಪಕ್ಕದಲ್ಲಿ ಇಟ್ಟು ಪೂಜೆ ಮಾಡಬೇಕು ಏಕೆಂದರೆ ಕಡಗೋಲು ಶ್ರೀ ವಿಷ್ಣುವಿನ ಸ್ವರೂಪ ಇದು ಇಟ್ಟಿದರೆ ಲಕ್ಷ್ಮಿ ಹಾಗೂ ವಿಷ್ಣುವಿನ ಪೂಜೆ ಮಾಡಿದಂತೆ ಫಲವು ಪ್ರಾಪ್ತಿಯಾಗುತ್ತದೆ ಅಲ್ಲದೆ ಕೊಲ್ಲಾಪುರ ಮಹಾಲಕ್ಷ್ಮಿ ದೇವಸ್ಥಾನದಲ್ಲೂ ಕೂಡ ಕಡಗೋಲು ಇರುವುದು ನಾವು ಕಾಣಬಹುದಾಗಿದೆ.

*ಇನ್ನು ಮನೆಯಲ್ಲಿ ಕುಂಕುಮದ ಜೊತೆ ಒಂದು ಪುಟ್ಟ ನಿಂಬೆ ಹಣ್ಣನ್ನು ಮುಚ್ಚಿಡಬೇಕು ಇದನ್ನು ಶ್ರೀ ಫಲ ಎಂದು ಕರೆದರೆ ತಪ್ಪಾಗದು ಇದರಿಂದ ಧನಾತ್ಮಕ ಶಕ್ತಿಯು ಹೆಚ್ಚಾಗಿ ಮನೆಯ ಹಣದ ಸಮಸ್ಯೆಯು ದೂರವಾಗುತ್ತದೆ ಈ ಕುಂಕುಮವನ್ನು ಬದಲಾಯಿಸಬೇಕು. *ಇದರೊಂದಿಗೆ ಲಕ್ಷ್ಮಿ ವಿಗ್ರಹದ ಅಥವಾ ಫೋಟೋವಿನ ಹಿಂದೆ ಅಲ್ಲಿ ನವಿಲುಗರಿ ಇದ್ದರೆ ಅತಿ ಶೀಘ್ರದಲ್ಲಿ ದುಡ್ಡಿನ ಸಮಸ್ಯೆಯೂ ದೂರವಾಗುತ್ತದೆ ಏಕೆಂದರೆ ಆ ನವಿಲುಗರಿಯೂ ತಾಯಿ ಲಕ್ಷ್ಮಿ ಸ್ವರೂಪವೇ ಎಂದರೆ ತಪ್ಪಾಗದು.

*ಏನೋ ಮನೆಯಲ್ಲಿ ಈ ಬಳೆ ಮಲ್ಲಾರವನ್ನು ಇಟ್ಟು ಪೂಜೆ ಮಾಡಿದರೆ ತಾಯಿ ಲಕ್ಷ್ಮಿ ಬಂದು ನೆಲಸಿದ ಹಾಗೆ. ಮನೆಯ ದೃಷ್ಟಿಯು ದೂರವಾಗುತ್ತದೆ. *ಇನ್ನು ಕಾಮಾಕ್ಷಿ ದೀಪ ಈ ಕಾಮಾಕ್ಷಿ ದೀಪದಲ್ಲಿ ಲಕ್ಷ್ಮಿ ಗೌರಿ ಹಾಗೂ ಸರಸ್ವತಿಯ ಮೂರು ದೇವವೂ ತುಂಬಿರುತ್ತದೆ ಅಲ್ಲದೆ ಇದನ್ನು ತೆಗೆದುಕೊಳ್ಳುವಾಗ ಅಥವಾ ಇನ್ನೊಬ್ಬರಿಗೆ ಉಡುಗೊರೆಯಾಗಿ ನೀಡುವಾಗ ಲಾಭ ನಷ್ಟವನ್ನು ನೋಡಿಕೊಡಬೇಕು ಲಾಭದಿಂದ ಆರಂಭವಾದರೆ ಪುನಃ ಲಾಭದೊಂದಿಗೆ ಕೊನೆಯಾಗಬೇಕು.

*ಇನ್ನು ಸ್ನೇಹಿತರೆ ಯಾವುದೇ ಒಂದು ವಿಗ್ರಹವನ್ನು ಹಾಗೆ ನಿಲ್ದಾ ಮೇಲೆ ಇಡದೆ ಅಕ್ಕಿಯ ಮೇಲೋ ಒಂದು ಕೆಂಪು ಬಟ್ಟೆಯ ಮೇಲೆ ಅಥವಾ ಒಂದು ಪೀಠದ ಮೇಲೆ ಇಡಬೇಕು ಅದೇ ತರ ಗಂಟೆಯೂ ಕೂಡ ಹೌದು ಗಂಟೆ ಕೂಡ ಒಂದು ದೈವತ್ವವನ್ನು ಹೊಂದಿರುತ್ತದೆ ಅದನ್ನು ಕೂಡ ಯಾವುದೇ ಕಾರಣಕ್ಕೂ ನೆಲದ ಮೇಲೆ ಬಿಡಬಾರದು.

- Advertisment -