ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷವಾದ ಮಾಹಿತಿಯೊಂದಿಗೆ ನಿಮ್ಮಲ್ಲಿಗೆ ಬಂದಿದ್ದೇವೆ ಇನ್ನು ಧನಪ್ರಾಪ್ತಿ ಎಂದರೆ ಕಾಲ ಕಾಲದಿಂದಲೂ ಅನೇಕರು ಬಹಳ ತಪಸ್ಸನ್ನು ಮಾಡಿದ್ದಾರೆ ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಜನರು ಧನವನ್ನು ಪಡೆಯಲು ನಾನಾ ರೀತಿಯ ತಪ್ಪು ದಾರಿಯನ್ನು ಹಿಡಿಯುತ್ತಿದ್ದಾರೆ ಅದು ತಪ್ಪೇನಿಲ್ಲ ಕಾರಣಗಳಿಂದಾಗಿ ಜನರು ಮಾರ್ಗದ ವಿಷಯದ ಬಗ್ಗೆ ಸ್ವಲ್ಪ ಸರಿಯಾದ ದಾರಿಯಲ್ಲಿ ಹೋಗಬೇಕು ಇನ್ನು ಸ್ನೇಹಿತರೆ ಇಂತಹ ದನ ಪ್ರಾಪ್ತಿ ಮಾಡುವಂತಹ ವಿಶೇಷವಾದ ಮಂತ್ರವನ್ನು ಇಂದು ನಿಮಗೆ ತಿಳಿಸಿಕೊಡಲಿದ್ದೇವೆ.
ಅನಾಧಿಕಾರದಿಂದಳು ನಮ್ಮ ಪೌರಾಣಿಕ ಗ್ರಂಥಗಳಿಗೆ ಹಾಗೂ ಮಂತ್ರಗಳಿಗೆ ವಿಶೇಷವಾದ ಶಕ್ತಿ ಇದೆ ಅದರಲ್ಲೂ ಇಂದು ನಾವು ಹೇಳಿಕೊಡುತ್ತಿರುವ ವಿಶಿಷ್ಟವಾದ ತಂತ್ರವನ್ನು ನೀವು ದಿನಪಟಿಸುತ್ತಾ ಹೋದರೆ ಜೀವನದಲ್ಲಿ ಯಶಸ್ಸನ್ನು ಕಾಣಬಹುದು ಯಾವುದೇ ಕಾರಣಕ್ಕೂ ಇದು ನಿಮಗೆ ವಿಫಲವನ್ನು ತರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಮೋಸ ಹೋಗುತ್ತಿರುವರೆ ಹೆಚ್ಚು ಅದರಲ್ಲೂ ಧರ್ಮದ ಹೆಸರನ್ನು ಹೇಳಿಕೊಂಡು ಮೋಸ ಮಾಡುವವರ ಸಂಖ್ಯೆ ಕೂಡ ಅಷ್ಟೇ ಹೆಚ್ಚಾಗಿದೆ ಹಾಗಾಗಿ ಇಂತವರಿಂದ ದೂರ ಉಳಿಯಲು ಇಂದು ನಾವು ಹೇಳಿಕೊದುತ್ತಿರುವ ಮಂತ್ರವನ್ನು ಜಪಿಸಬೇಕು.
ಸ್ನೇಹಿತರೆ ರಾವಣನ ಸಂಹಿತದಲ್ಲಿ ಯಾವ ಒಂದು ಮಂತ್ರವನ್ನು ತಿಳಿಸಿದ್ದಾರೆ ಎಂದು ನೋಡೋಣ. ಈ ಜಪದ ಮಂತ್ರವನ್ನು ರಾವಣನ ಜಪ ಮಾಡಿ ಅವನು ಕೂಡ ಶ್ರೀಮಂತ ಆದನಂತೆ ಹಾಗಾಗಿ ಇಂದು ನಾವು ನಮ್ಮ ಲೇಖನದಲ್ಲಿ ಹೇಳಿಕೊಟ್ಟಿರುವ ಮಂತ್ರವನ್ನು ನೀವು ಜಪಿಸಿದರೆ ಖಂಡಿತವಾಗಿಯೂ ನೀವು ಇದರ ಜೊತೆಗೆ ಧನ ಹಣ ಓಡ್ವೆಗಳು ನಿಮ್ಮ ಮನೆಗೆ ಬಂದು ಪ್ರಾಪ್ತಿಯಾಗುತ್ತದೆ. ಇನ್ನು ಇಲ್ಲಿ ಕೆಲವರು ರೀತಿಯ ಪೂಜಾ ವಿಧಾನಗಳನ್ನು ತಿಳಿಸಲಾಗಿದೆ. ಈ ಪೂಜೆಯು ಬಹಳ ಪ್ರಭಾವಶಾಲಿಯಾಗಿ ನಮ್ಮ ಜೀವನದಲ್ಲಿ ಕಾರ್ಯವನ್ನುಂಟು ಮಾಡುತ್ತದೆ ಎಂದು ಹೇಳಲಾಗಿದೆ.
ಈ ಕಲಿಯುಗದಲ್ಲಿ ಜನರು ತನ್ನ ಪ್ರಾಪ್ತಿಯಾಗಿ ಕಷ್ಟಪಡುವುದು ಒಂದೆರಡು ಅಲ್ಲ. ಬೆಳಗಿಂದ ಹಿಡಿದು ಸಂಜೆವರೆಗೂ ದುಡಿದರು ತನುವು ಪ್ರಾಪ್ತಿಯಾಗುವುದಿಲ್ಲ ಇದರ ಜೊತೆಗೆ ಮನೆ ಹೊಲಕ್ಕಾಗಿ ಗಾಜಗಳನ್ನು ಮಾಡುತ್ತಾನೆ ಆದರೆ ಏನೇ ಮಾಡಿದರು ಮನುಷ್ಯನಿಗೆ ಜನಪ್ರಿಯಾಗುವುದಿಲ್ಲ ಅಂತಹ ಸಂದರ್ಭದಲ್ಲಿ ನಾವು ಇಂದು ಹೇಳುವುದು ಮಂತ್ರವು ಬಹಳ ಪ್ರಭವ ಆಗಿರುತ್ತದೆ.
ಮನುಷ್ಯನು ಯಾವ ಸುಖವನ್ನು ಬಯಸುತ್ತಾನೋ ಈ ಸುಖ ಶಾಂತಿ, ನೆಮ್ಮದಿಯನ್ನು ಪಡೆದುಕೊಳ್ಳಲು ಆತ ಹಗಲು ರಾತ್ರಿ ಶ್ರಮಪಡುತ್ತಾನೆ ಕಷ್ಟ ಪಡುತ್ತಾನೆ ಒಂದು ವೇಳೆ ಈ ಸುಲಭವಾದ ಉಪಾಯವನ್ನು ಮಾಡಿದರೆ ಅವನು ತನ್ನ ಕಷ್ಟಗಳನ್ನೆಲ್ಲ ನಿವಾರಿಸಿಕೊಳ್ಳಬಹುದು ಸುಖದ ಜೀವನವನ್ನು ನಡೆಸಬಹುದು. ಈ ಮಂತ್ರವನ್ನು ಒಂದು ತಿಂಗಳು ಅಥವಾ ಎರಡು ತಿಂಗಳು ಅಥವಾ ಮೂರು ತಿಂಗಳು ಅಥವಾ ಐದು ತಿಂಗಳು ಅಥವಾ ಹತ್ತು ತಿಂಗಳನ್ನು ಪಠಣೆ ಮಾಡಬೇಕು. ಅದು ಯಾವ ಮಂತ್ರ ಎಂದರೆ ಸ್ನೇಹಿತರೆ ಮಂತ್ರವು ಈ ಪ್ರಕಾರದಲ್ಲಿದೆ ಇದನ್ನು ತುಂಬಾ ಗಮನವಿಟ್ಟು ನೋಡಿರಿ “ಓಂ ನಮೋ ವಿಘ್ನ ವಿನಾಶಾಯ ವಿಧಿ ದರ್ಶಿನಾ ಕುರು ಕುರು ಸ್ವಾಹಾ”.
ಈ ಮಂತ್ರವನ್ನು 10,000 ಬಾರಿ ಜಪ ಮಾಡಬೇಕು ಒಂದು ವೇಳೆ ನೀವೇನಾದರೂ 10,000 ಬಾರಿ ಜಪ ಮಾಡಿದರೆ ಈ ಮಂತ್ರವು ನಿಮಗಾಗಿ ಸಿದ್ದಿಯಾಗುತ್ತದೆ ಸ್ನೇಹಿತರೆ ಯಾವಾಗ ನಿಮಗೆ ಹಣದ ಅವಶ್ಯಕತೆ ಬೀಳುತ್ತದೆಯೋ ಹಣಕ್ಕೆ ಸಂಬಂಧಿಸಿದ ಯಾವುದೇ ಕೆಲಸ ನಿಲ್ಲುತ್ತಾ ಇದ್ದರೆ ಆಗ ಒಂದು ಬಾರಿ ಈ ಮಂತ್ರವನ್ನು ನಿಮ್ಮ ಮನಸ್ಸಿನಲ್ಲಿ ಜಪ ಮಾಡಬೇಕು ನಂತರ ಈ ಮಂತ್ರದ ಚಮತ್ಕಾರವನ್ನು ನೀವೇ ಕಾಣುವಿರಿ. ಸದ್ಯ ಕಷ್ಟದಲ್ಲಿರುವವರಿಗೆ ಈ ಮಂತ್ರವು ಬಹಳ ಉಪಯೋಗವಾಗಿದೆ ಎಂದು ಹೇಳಿದರೆ ತಪ್ಪಾಗದು.