ನಮಸ್ಕಾರ ಸ್ನೇಹಿತರೆ, ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ನಾವು ಜೀವನದಲ್ಲಿ ಸಂತೋಷವಾಗಿ ಇರಬೇಕು ಅಂದರೆ ನಮ್ಮ ಕುಟುಂಬದಲ್ಲಿ ಸುಖ ಶಾಂತಿ ಸಮೃದ್ಧಿ ಎನ್ನುವುದು ನೆಲ್ಲಿಸಬೇಕು ಎಂದರೆ ನಮ್ಮ ಮೇಲೆ ದೇವರ ಕೃಪೆ ಇರಬೇಕು. ಸಾಮಾನ್ಯವಾಗಿ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಯಾವುದೇ ಒಂದು ಕೆಲಸವನ್ನು ಮಾಡಬೇಕಾದರೂ ದೇವರನ್ನು ನೆನೆಯುವುದು ವಾಡಿಕೆ. ಅದೇ ರೀತಿಯಲ್ಲಿ ನಮ್ಮ ಎಲ್ಲಾ ಕೆಲಸಗಳು ಇಷ್ಟಾರ್ಥಗಳು ನೆರವೇರಬೇಕು ಎಂದರೆ ನಾವು ತಿಳಿಸುವಂತಹ ಈ ಒಂದು ಮಂತ್ರವನ್ನು ನೀವು ಪಠಿಸಿದರೆ ಸಾಕು ದೈವ ಕೃಪೆ ನಿಮ್ಮ ಮೇಲೆ ಬೀಳುತ್ತದೆ ನಿಮ್ಮ ಸಕಲ ಸಿದ್ಧಿ ಇಷ್ಟಾರ್ಥಗಳು ನೆರವೇರುತ್ತದೆ.
ನಾವು ತಿಳಿಸುವಂತಹ ಮಂತ್ರವನ್ನು ನೀವು ಪಠಿಸಿದ್ದೆ ಆದಲ್ಲಿ ನಿಮ್ಮ ಯಾವುದೇ ಸಮಸ್ಯೆಗಳು ಸಹ ಬಗ್ಗೆ ಹರಿಯುತ್ತದೆ ಈ ಒಂದು ಮಂತ್ರವನ್ನು ನೀವು ಒಂದು ಪುಸ್ತಕದಲ್ಲಿ ಬರೆದು ಇಟ್ಟುಕೊಂಡು ಹೇಳಬೇಕು. ಈ ಮಂತ್ರವನ್ನು ನೀವು ಪ್ರತಿನಿತ್ಯ ಪಠಿಸುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಸಕಲ ಕಷ್ಟಗಳು ನಿವಾರಣೆಯಾಗಿ ನೀವು ಯಶಸ್ಸಿನತ್ತ ಸಾಗುತ್ತೀರಾ ನಿಮ್ಮ ಕೆಲಸದಲ್ಲಿ ಅಭಿವೃದ್ಧಿ ಎನ್ನುವಂತಹದ್ದು ಕಂಡು ಬರುತ್ತದೆ. ಅಷ್ಟು ಶಕ್ತಿಶಾಲಿಯದಂತಹ ಮಂತ್ರ ಇದಾಗಿದ್ದು ಈ ಮಂತ್ರವನ್ನು ಒಂದು ಬಾರಿ ನೀವು ಪಠಿಸಿದರೆ ಸಾಕು ನಿಮ್ಮ ಕಷ್ಟಗಳು ದೂರವಾಗಿ ನಿಮ್ಮ ಜೀವನದ ದಿಕ್ಕನ್ನೇ ಇದು ಬದಲಾಯಿಸುವಷ್ಟು ಶಕ್ತಿಶಾಲಿಯಾಗಿದೆ.
ಪ್ರತಿಯೊಬ್ಬರ ಜೀವನದಲ್ಲಿಯೂ ಸಹ ಒಂದಲ್ಲ ಒಂದು ರೀತಿಯಾದಂತಹ ಕಷ್ಟಗಳು ಇದ್ದೇ ಇರುತ್ತದೆ ಕೆಲವರಿಗೆ ಉದ್ಯೋಗ ಸಿಕ್ಕಿರುವುದಿಲ್ಲ, ಇನ್ನೂ ಕೆಲವರಿಗೆ ಕಂಕಣ ಭಾಗ್ಯ ಒದಗಿ ಬಂದಿರುವುದಿಲ್ಲ, ಹಾಗೆ ಮಕ್ಕಳ ಭಾಗ್ಯ ಇರುವುದಿಲ್ಲ, ಓದಿನಲ್ಲಿ ಆಸಕ್ತಿ ಇರುವುದಿಲ್ಲ, ಹಣಕಾಸಿನ ಸಮಸ್ಯೆ ಹೆಚ್ಚಾಗಿರುತ್ತದೆ. ಮನೆಯಲ್ಲಿ ಕದನ ಗಲಾಟೆ ಈ ರೀತಿಯಾದಂತಹ ಸಮಸ್ಯೆಗಳು ಪ್ರತಿಯೊಬ್ಬರ ಜೀವನದಲ್ಲಿಯೂ ಒಂದಲ್ಲ ಒಂದು ರೀತಿಯ ಸಮಸ್ಯೆ ಇರುತ್ತದೆ ಇನ್ನು ಕೆಲವರಿಗೆ ದುಡಿದಂತಹ ಹಣ ಕೈಯಲ್ಲಿ ನಿಲ್ಲುತ್ತ ಇರುವುದಿಲ್ಲ.
ಸಮಸ್ಯೆ ಯಾವುದೇ ಇದ್ದರೂ ಕೂಡ ಈ ಮಂತ್ರವನ್ನು ನೀವು ಒಂದು ಬಾರಿ ಪಠಿಸಿದರೆ ಸಾಕು ನಿಮ್ಮ ಕಷ್ಟ ಕಾರ್ಪಣ್ಯಗಳೆಲ್ಲ ದೂರವಾಗಿ ನಿಮ್ಮ ಜೀವನದಲ್ಲಿ ಸುಖ ಶಾಂತಿ ಎನ್ನುವಂತಹದ್ದು ನೆಲೆಸುತ್ತದೆ ಅಷ್ಟೇ ಅಲ್ಲದೆ ಇದರ ಫಲಿತಾಂಶ ನಿಮಗೆ 24 ಗಂಟೆಯಲ್ಲಿ ತಿಳಿಯುತ್ತದೆ. ಯಾರಿಗೆಲ್ಲ ಈ ಮಂತ್ರವನ್ನು ಪಠಿಸಬೇಕು ಎಂದು ಆಸಕ್ತಿ ಇದೆಯೋ ಅಂತಹವರು ಒಂದು ಪುಸ್ತಕದಲ್ಲಿ ಈ ಮಂತ್ರವನ್ನು ಬರೆದು ಇಟ್ಟುಕೊಳ್ಳಬೇಕು ಹಾಗೆಯೇ ಅದಕ್ಕೆ ಅರಿಶಿನ ಕುಂಕುಮ ಹಾಕಿ ಪೂಜೆ ಮಾಡಿ ನಂತರ ಒಂದು ಹೂವನ್ನು ಹಾಕಿ ಪೂಜೆ ಸಲ್ಲಿಸಿ. ತದನಂತರದಲ್ಲಿ ಆ ಮಂತ್ರವನ್ನು ಹೇಳಲು ಪ್ರಾರಂಭ ಮಾಡಬೇಕು.
ಅಷ್ಟೇ ಅಲ್ಲದೆ ಈ ಮಂತ್ರವನ್ನು ಪಠಿಸಬೇಕಾದರೆ ಸಾಕಷ್ಟು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ ಸ್ನಾನ ಮಡಿಯಲ್ಲಿ ಶುದ್ಧವಾದ ಮನಸ್ಸು ಹಾಗೂ ದೇಹದಿಂದ ನೀವು ಮಂತ್ರವನ್ನು ಪಠಿಸಬೇಕು. “ಓಂ ನಮೋ ಭಗವತೇ ಸ್ವರ್ಣಕರ್ಷಣಾಯ, ಧನ ಧಾನ್ಯಂ ವೃದ್ಧಿ ಕರಾಯ ಶೀಘ್ರ ಧನ ಧಾನ್ಯಂ ಸ್ವರ್ಣಂ ದೇಹಿ ದೇಹಿ ವಸ್ಯ ವಸ್ಯ ಕುರು ಕುರು ಸ್ವಾಹ.” ಈ ಮಂತ್ರವನ್ನು ನೀವು ಪಠಿಸುವುದರಿಂದ ನಿಮ್ಮ ಕಷ್ಟಗಳೆಲ್ಲವೂ ಸಹ ನಿವಾರಣೆಯಾಗುತ್ತದೆ ಈ ಮಂತ್ರವನ್ನು ನೀವು ಬೆಳಿಗ್ಗೆ ಅಥವಾ ಸಂಜೆಯ ಸಮಯದಲ್ಲಿ ವಿಶೇಷವಾಗಿ ಪೂಜೆ ಮಾಡಿ ನಂತರ ಕಾಲಭೈರವನ ಮಂತ್ರವನ್ನು ಪಠಿಸಬೇಕು.
ನಾವು ದೇವರನ್ನು ಪೂಜಿಸುವಾಗ ಶುದ್ಧ ಮನಸ್ಸಿನಿಂದ ನಂಬಿಕೆ ಇಟ್ಟು ಪೂಜೆಯನ್ನು ಮಾಡಬೇಕು ಆಗ ಅದರೆ ಫಲ ನಮಗೆ ದೊರೆಯುತ್ತದೆ ಅಪನಂಬಿಕೆಯಿಂದ ಯಾವ ಕೆಲಸವನ್ನು ಮಾಡಬಾರದು, ಆದ್ದರಿಂದ ಶುದ್ಧ ಮನಸ್ಸಿನಿಂದ ನಂಬಿಕೆ ಇಟ್ಟು ಕಾಲಭೈರವನ ಈ ಮಂತ್ರವನ್ನು ಪಠಿಸಿದರೆ ನಿಮ್ಮ ಕಷ್ಟಗಳು ನಿವಾರಣೆಯಾಗುತ್ತದೆ. ಈ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.