ಇದೀಗ ರಾಜ್ಯದ ರೈತರಿಗೆ ಸಂತಸದ ಸುದ್ದಿ ಕೇಂದ್ರ ಸರ್ಕಾರದ ಕಡೆಯಿಂದ ರೈತರಿಗೆ ಉಪಯೋಗವಾಗುವ ರೀತಿಯಲ್ಲಿ ಯೋಜನೆಯೊಂದನ್ನು ಜಾರಿಗೆ ತಂದಿದೆ ಹೌದು ರೈತರಿಗೆ ರಸ ಗೊಬ್ಬರಗಳ ಮೇಲೆ ಬಾರಿ ಇಳಿತ ಉಂಟಾಗಿದೆ. ರೈತರು ಬೆಳೆಯುವಂತಹ ಬೆಳೆಗಳಿಗೆ ಸಹಕಾರಿಯಾಗಲಿ ಎಂದು ರಾಜ್ಯ ಸರ್ಕಾರವು ಹಾಗೂ ಕೇಂದ್ರ ಸರ್ಕಾರವು ಹಲವಾರು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದು ಕೃಷಿಗೆ ಸಂಬಂಧಪಟ್ಟ ಹಾಗೆ ಸಹಕಾರವನ್ನು ನೀಡುತ್ತಲೇ ಇರುತ್ತದೆ.
ರೈತರನ್ನು ಭಾರತ ದೇಶದ ಬೆನ್ನೆಲುಬು ಎಂದು ಕರೆಯುತ್ತಾರೆ. ರೈತರು ಉತ್ತು ಬಿತ್ತು ಅದಕ್ಕೆ ಸರಿಯಾದಂತಹ ರಸಗೊಬ್ಬರಗಳ ಪೂರೈಕೆ ಇಲ್ಲದ ಕಾರಣ ಕೆಲವೊಮ್ಮೆ ಅವರು ಬೆಳೆದಂತಹ ಬೆಳೆಗಳು ಅವರ ಕೈ ಸೇರುವುದಿಲ್ಲ ಈ ಕಾರಣಕ್ಕಾಗಿ ಕೇಂದ್ರ ಸರ್ಕಾರ ರಸಗೊಬ್ಬರಗಳ ಮೇಲೆ ಬೆಲೆಯನ್ನು ಇಳಿಕೆ ಮಾಡಲು ನಿರ್ಧರಿಸಿದೆ.
ಹಾಗಾದರೆ ಯಾವ ಗೊಬ್ಬರದ ಮೇಲೆ ಎಷ್ಟು ಬೆಲೆ ಕಡಿಮೆ ಮಾಡಲಾಗಿದೆ ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ರೈತರು ಬೆಳೆದಂತಹ ಪಸಲು ಉತ್ತಮ ರೀತಿಯಲ್ಲಿ ಅವರ ಕೈ ಸೇರಬೇಕು ಎಂದರೆ ರಸಗೊಬ್ಬರಗಳ ಅವಶ್ಯಕತೆ ಹೆಚ್ಚಾಗಿ ಇರುತ್ತದೆ ಆದ ಕಾರಣ ರಸಗೊಬ್ಬರಗಳ ಬೆಲೆಯಲ್ಲಿ ಕಡಿಮೆ ಮಾಡಲು ಸರ್ಕಾರವು ನಿರ್ಧರಿಸಿದೆ.
ಮಾರುಕಟ್ಟೆಯಲ್ಲಿ ರಸಗೊಬ್ಬರಗಳ ಬೆಲೆ ಹೆಚ್ಚಿನದಾಗಿ ಇರುವ ಕಾರಣ ಬಡ ರೈತರು ರಸಗೊಬ್ಬರಗಳನ್ನು ಖರೀದಿಸಲು ಸಾಧ್ಯವಾಗದೆ ತಮ್ಮ ಬೆಳೆಗಳು ಉತ್ತಮ ಗುಣಮಟ್ಟದಲ್ಲಿ ರೈತರ ಕೈ ಸೇರುವುದಿಲ್ಲ. ಅಂತಹ ಬಡ ರೈತರಿಗೆ ಇದೀಗ ಸರ್ಕಾರವು ರಸಗೊಬ್ಬರಗಳನ್ನು ಕಡಿಮೆ ಬೆಲೆಗೆ ನೀಡಲು ನಿರ್ಧರಿಸಿದೆ.
ರಸ ಗೊಬ್ಬರಗಳ ಬೆಲೆಗಳು ದಿನದಿಂದ ದಿನಕ್ಕೆ ಗಗನಕ್ಕೆ ಏರುತಿದೆ ಆದ ಕಾರಣದಿಂದಾಗಿ ರೈತರಿಗೆ ಕಡಿಮೆ ಬೆಲೆಗೆ ರಸಗೊಬ್ಬರಗಳನ್ನು ಖರೀದಿಸಲು ಸರ್ಕಾರವು ಅವಕಾಶ ಕಲ್ಪಿಸಿಕೊಟ್ಟಿದೆ ರೈತರು ಆಧಾರ್ ಕಾರ್ಡ್ ಗುರುತನ್ನು ಹಾಗೂ ತಮ್ಮ ಜಮೀನಿನ ಪತ್ರಗಳನ್ನು ತೋರಿಸುವ ಮೂಲಕ ಯುರಿಯಾ ಸೇರಿದಂತೆ ರಸಗೊಬ್ಬರಗಳನ್ನು ಕಡಿಮೆ ಬೆಲೆಗೆ ಖರೀದಿ ಮಾಡಬಹುದಾದಂತಹ ಅವಕಾಶವನ್ನು ಇದೀಗ ಸರ್ಕಾರ ಸೃಷ್ಟಿಸಿದೆ.
ರಸ ಗೊಬ್ಬರಗಳ ಪೂರೈಕೆಯಲ್ಲಿ ಯಾವುದೇ ರೀತಿಯ ಕೊರತೆ ಕಾಣದ ಹಾಗೆ ಸರ್ಕಾರ ಕಟ್ಟುನಿಟ್ಟಿದ ಕ್ರಮವನ್ನು ಕೈಗೊಳ್ಳಲು ಮುಂದಾಗಿದೆ DAP ಒಂದು ಮೂಟೆ ಬೆಲೆಯನ್ನು ಮಾರುಕಟ್ಟೆಯಲ್ಲಿ ಈಗ 1525 ರೂ ಗಳಿಗೆ ಹಾಗೂ ಯೂರಿಯಾದ ಒಂದು ಮೂಟೆ ರಸಗೊಬ್ಬರಕ್ಕೆ 270 ಗಳಿಗಿಂತ ಹೆಚ್ಚಿನ ಬೆಲೆಗೆ ಇರುವುದನ್ನು ನೋಡಬಹುದಾಗಿದೆ.
ನಾವೆಲ್ಲರೂ ನೋಡಿರುವ ಹಾಗೆ ಸರ್ಕಾರಿ ಗೋಧಾಮಗಳನ್ನು ಬಿಟ್ಟು ಹೊರಗೆ ಖರೀದಿಸಿದರೆ ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ ಹೀಗಿರುವಾಗ ರೈತರು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಒಂದು ಮೂಟೆ DAP ಅನ್ನು ಖರೀದಿಸಲು 1350 ರೂಪಾಯಿಗಳಿಗೆ ಮಾರಾಟವಾಗುತ್ತಿದೆ ಯೂರಿಯಾ ಒಂದು ಮೂಟೆಗೆ 276.12 ಇರುವುದನ್ನು ನೋಡಬಹುದಾಗಿದೆ.
ಹೀಗಿರುವಾಗ ರೈತರು ಮಾರುಕಟ್ಟೆಯಲ್ಲಿರುವಂತಹ ಬೆಲೆಗೆ ಹೋಲಿಸಿದರೆ ಕಡಿಮೆ ಬೆಲೆ ಯಾವ ಅಂಗಡಿಗಳಲ್ಲಿ ಸಿಗುತ್ತದೆಯೋ ಅಲ್ಲಿ ಹೋಗಿ ಖರೀದಿಸುವುದು ಉತ್ತಮವಾಗಿದೆ ರಸಗೊಬ್ಬರಗಳ ಬೇಡಿಕೆ ಹೆಚ್ಚಿರುವ ಕಾರಣಗಳಿಂದ ಬೆಲೆ ಹೆಚ್ಚಾಗಿದೆ.
ಕಡಿಮೆ ಬೆಲೆಯಲ್ಲಿ ಎಲ್ಲಿ ಗೊಬ್ಬರ ಸಿಗುತ್ತದೆಯೋ ಅಲ್ಲಿ ಖರೀದಿಸುವುದು ಮತ್ತು ತಮ್ಮ ಬೆಳೆಗಳನ್ನು ಕಾಪಾಡಿಕೊಳ್ಳಿ. ಕೃಷಿಯನ್ನು ಮಾಡಲು ಹೆಚ್ಚು ಅವಕಾಶ ಇದ್ದು ಪ್ರತಿಯೊಬ್ಬರು ಇಂತಹ ವಸ್ತುಗಳ ಅವಶ್ಯಕತೆ ಹೆಚ್ಚಾಗಿದೆ ಅವರು ಕಡಿಮೆ ಬೆಲೆಯಲ್ಲಿ ಯಾವ ಕಡೆ ರಸಗೊಬ್ಬರ ಸಿಗುತ್ತದೆ ಅಲ್ಲ ರಸಗೊಬ್ಬರಗಳನ್ನು ಕರೀದಿಸಿ ಕೃಷಿಯನ್ನು ಕಾಪಾಡಿಕೊಳ್ಳಿ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.