ಕೌಟುಂಬಿಕ ದೌ’ರ್ಜ’ನ್ಯ ಕಾಯ್ದೆಯ ಸೆಕ್ಷನ್ 12ರ ಪ್ರಕಾರ ಗಂಡನಿಂದ ವಿ’ಚ್ಛೇ’ಧ’ನ ಪಡೆಯಲು ಬಯಸುವ ಪತ್ನಿಯು ಅನೈತಿಕ ಸಂಬಂಧ ಹೊಂದಿದ್ದರೆ ಆಕೆಯು ಜೀವನಾಂಶ ಕೇಳಲು ಅರ್ಹಳಲ್ಲ ಎಂದು ಪ್ರಕರಣ ಒಂದರಲ್ಲಿ ಕರ್ನಾಟಕ ಹೈ ಕೋರ್ಟ್ ತೀರ್ಪು ಹೊರಡಿಸಿ, ವಿ’ಚ್ಛೇ’ದಿ’ತ ಪತಿಯಿಂದ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದ ಮಹಿಳೆಯ ಕೇಸ್ ವಜಾಗೊಳಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಕೌಟುಂಬಿಕದ ದೌರ್ಜನ್ಯ ಕಾಯ್ದೆಯದೆ ರಕ್ಷಣೆ ವಸತಿ ಮತ್ತು ಹಣಕಾಸಿನ ಅವಶ್ಯಕತೆಗಳಿಗಾಗಿ ಆಕೆಗೆ ಜೀವನಾಂಶ ನೀಡುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆದೇಶ ಹೊರಡಿಸಿತ್ತು, ಆದರೆ ಇದನ್ನು ನಿರಾಕರಿಸಿದ ಪತಿಯು ಸೆಷನ್ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್ ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿದ್ದ ಆದೇಶವನ್ನು ರದ್ದುಗೊಳಿಸಿತ್ತು.
ಸೆಷನ್ಸ್ ಕೋರ್ಟ್ ನ ಆದೇಶವನ್ನು ವಿರುದ್ಧ ಮಹಿಳೆಯು ಹೈಕೋರ್ಟ್ ನಲ್ಲಿ ಮೇಲ್ಮನೆ ಸಲ್ಲಿಸಿದ್ದರು. ತನಗೆ ವಿ’ಚ್ಛೇ’ದಿ’ತ ಪತಿಯಿಂದ ಜೀವನಾಂಶ ಬೇಕು ಎಂದು ಮತ್ತು ಆತನು ಅವರ ಸಂಬಂಧಿತ ಹುಡುಗಿಯೊಂದಿಗೆ ಅ’ನೈ’ತಿ’ಕ ಸಂಬಂಧ ಹೊಂದಿದ್ದಾನೆ ಮಹಿಳೆ ಹೇಳಿಕೆ ನೀಡಿದ್ದರು ಮತ್ತು ಮಹಿಳೆಯ ಪರ ವಕೀಲರು ವಾದ ಮಾಡಿದರು. ಆದರೆ ಘನ ನ್ಯಾಯಾಲಯವು ಸೆಷನ್ಸ್ ಕೋರ್ಟ್ ನಲ್ಲಿ ಪತಿ ಸಲ್ಲಿಸಿದ ಕೋರಿಕೆಯನ್ನು ವಿಚಾರಣೆ ಮಾಡಿತು.
ಮಹಿಳೆ ಅ’ನೈ’ತಿ’ಕ ಸಂಬಂಧದ ಆರೋಪ ಮಾಡುವುದಕ್ಕೂ ಮುನ್ನವೇ ಪತಿಯು ಪತ್ನಿಯ ವಿವಾಹೇತರ ಸಂಬಂಧದ ಬಗ್ಗೆ ನೀಡಿದ್ದ ದೂರು ಹಾಗೂ ಪುರಾವೆಗಳನ್ನು ಪರಿಶೀಲಿಸಿ ವಿಚಾರಣೆ ಮಾಡಿ ಮಹಿಳೆ ಜೀವನಾಂಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮನವಿಯನ್ನು ವಜಾಗೊಳಿಸಿತು. ಹೈಕೋರ್ಟ್ ನ್ಯಾಯಮೂರ್ತಿಗಳಾದ ರಾಜೇಂದ್ರ ಬಾದಾಮಿಕರ್ ಅವರಿದ್ದ ಪೀಠವು ಇಂತಹ ಒಂದು ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಈ ಸಮಯದಲ್ಲಿ ತಮ್ಮ ಆದೇಶದಲ್ಲಿ ಅವರು ಕೆಲವು ಪ್ರಮುಖ ಅಂಶಗಳನ್ನು ಸೇರಿಸಿದ್ದಾರೆ.
ಗೃಹಲಕ್ಷ್ಮಿ ಹಣವನ್ನು ನಿಮ್ಮ ಗಂಡಂದಿರಿಗೆ ಕೊಡಬೇಡಿ ಮಹಿಳೆಯರಿಗೆ ಅಡ್ವೈಸ್ ಮಾಡಿದ – DK ಶಿವಕುಮಾರ್
ಅದೇನೆಂದರೆ, ಅರ್ಜಿದಾರರು ಅ’ನೈ’ತಿ’ಕ ಸಂಬಂಧ ಹೊಂದಿರುವಾಗ ಜೀವನಾಂಶವನ್ನು ಕೋರುವ ಪ್ರಶ್ನೆಯೇ ಬರುವುದಿಲ್ಲ ಎಂದು ನ್ಯಾಯಮೂರ್ತಿ ಬಾದಾಮಿಕರ್ ಹೇಳಿದ್ದಾರೆ. ಅರ್ಜಿದಾರರು ಕಾನೂನುಬದ್ಧವಾಗಿ ಮದುವೆಯಾದ ಪತ್ನಿ ಮತ್ತು ಜೀವನಾಂಶಕ್ಕೆ ಅರ್ಹರು ಎಂಬ ಅರ್ಜಿದಾರಿಯಾಗಿದ್ದ ಪತ್ನಿಯ ವಾದಕ್ಕೆ ಪೀಠವು ಅರ್ಜಿದಾರರ ನಡವಳಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ಮನವಿಯನ್ನು ಸ್ವೀಕರಿಸಲಾಗುವುದಿಲ್ಲ ಎಂದು ಕಡಾ ಖಂಡಿತವಾಗಿ ನುಡಿದಿದ್ದಾರೆ ನ್ಯಾಯಮೂರ್ತಿಗಳು.
ಅವಳು ಕಾನೂನು ಬದ್ಧವಾಗಿ ಮದುವೆಯಾದ ಪತ್ನಿಯಾಗಿದ್ದು, ಪರ ಪುರುಷನೊಂದಿಗೆ ಅ’ನೈ’ತಿ’ಕ ಸಂಬಂಧವನ್ನು ಹೊಂದಿರುವ ಆಕೆಯ ನಡವಳಿಕೆಯು ಸಲ್ಲದ್ದಲ್ಲ ಆ ಕಾರಣಕ್ಕಾಗಿ ಆಕೆ ಯಾವುದೇ ಜೀವನಾಂಶ ಪಡೆಯಲು ಅರ್ಹತೆ ಹೊಂದಿರುವುದಿಲ್ಲ ವ್ಯ’ಭಿ’ಚಾ’ರ ಮತ್ತು ಕ್ರೌ’ರ್ಯದ ಆಧಾರದ ಮೇಲೆ ಆ ಮದುವೆಯನ್ನು ನ್ಯಾಯಾಲಯವು ವಿಸರ್ಜಿಸಿದೆ ಎಂದು ಕೋರ್ಟ್ ತಿಳಿಸಿದೆ.
ಅಕ್ಕ ತಂಗಿಯರ ಆರೈಕೆಯಷ್ಟೇ ಸಾಕೇನಗೆ ಶಕ್ತಿ ಯೋಜನೆ ಬಗ್ಗೆ ಹರ್ಷ ವ್ಯಕ್ತ ಪಡಿಸಿ ವಿಡಿಯೋ ರಿಲೀಸ್ ಮಾಡಿದ – ಸಿದ್ದರಾಮಯ್ಯ
ಕಾನೂನುಬದ್ಧವಾಗಿ ನಾನು ವಿವಾಹಿತ ಪತ್ನಿಯಾಗಿದ್ದು, ಜೀವನಾಂಶವನ್ನು ಪಾವತಿಸುವುದು ಪತಿಯ ಕರ್ತವ್ಯ ಎಂದು ಪತ್ನಿ ಹೈಕೋರ್ಟ್ ಮುಂದೆ ವಾದಿಸಿದ್ದರೂ ಮತ್ತು ಪತಿಯ ವಿರುದ್ಧ ಅ’ನೈ’ತಿ’ಕ ಸಂಬಂಧದ ಆರೋಪ ಮಾಡಿದ್ದರು ಈ ಅಂಶವು ವಿವಾದಾಸ್ಪದವಾಗಿದೆ. ಅರ್ಜಿದಾರರು ಜೀವನಾಂಶವನ್ನು ಕೋರುತ್ತಿರುವುದರಿಂದ ಆಕೆ ಪ್ರಾಮಾಣಿಕಳು ತನ್ನ ಮೇಲಿನ ಆರೋಪಗಳು ಸುಳ್ಳು ಎಂದು ಎಂದು ಸಾಬೀತುಪಡಿಸಬೇಕು ಎಂದು ಹೈಕೋರ್ಟ್ ಅವಳ ಮನವಿಯನ್ನು ವಜಾಗೊಳಿಸಿದೆ.
ಅನೇಕರ ಈ ಆದೇಶವನ್ನು ಸ್ವಾಗತಾರ್ಹವಾಗಿ ಸ್ವೀಕರಿಸಿ ಅನೇಕರಿಗೆ ಇದೊಂದು ಪಾಠ ಎಂದು ಹೇಳಿದ್ದಾರೆ. ಇಂತಹ ಉದಾಹರಣೆಗಳನ್ನಾದರೂ ನೋಡಿ ಇನ್ನು ಮುಂದೆ ಹೆಣ್ಣು ಮಕ್ಕಳು ಅರ್ಥಮಾಡಿಕೊಳ್ಳಲಿ ಹಾಗೂ ಸರಿಯಾಗಿ ಬದುಕುವಂತಾಗಲಿ ಎಂದು ಬಯಸೋಣ.