ಪತ್ನಿಗೆ ಉಡುಗೊರೆಯಾಗಿ ಬಂದ ಆಸ್ತಿಯ ಮೇಲೆ ಪತಿಗೆ ಯಾವುದೇ ಹಕ್ಕು ಇಲ್ಲ, ಹೈ ಕೋರ್ಟ್ ನಿಂದ ಮಹತ್ವ ತೀರ್ಪು.!
ವಿವಾಹದ ಸಂದರ್ಭದಲ್ಲಿ ವಿವಾಹಪೂರ್ವ ಕಾರ್ಯಕ್ರಮಗಳಾದ ನಿಶ್ಚಿತಾರ್ಥದಿಂದ ಹಿಡಿದು ವಿವಾಹ ಆದ ಬಳಿಕ ಕೂಡ ನಡೆಯುವ ಅನೇಕ ಕಾರ್ಯಕ್ರಮಗಳಲ್ಲಿ ದಂಪತಿಗಳಿಗೆ ಶುಭ ಹಾರೈಸಿ ಸಂಬಂಧಿಕರು ಹಾಗೂ ಸ್ನೇಹಿತರು ಉಡುಗೊರೆಗಳನ್ನು ನೀಡುತ್ತಾರೆ. ಈ ರೀತಿ ಪರಿಚಯಿಸ್ಥರಿಂದ ಕುಟುಂಬದವರಿಂದ ಬಂಧುಗಳಿಂದ ಸ್ನೇಹಿತರಿಂದ ಪಡೆದ ಉಡುಗೊರೆಗಳನ್ನು ಸಾಮಾನ್ಯವಾಗಿ ಕಾರ್ಯಕ್ರಮಗಳೆಲ್ಲಾ ಮುಗಿದ ಬಳಿಕ ವಧುವಿನ ಜೊತೆಗೆ ವರನ ಮನೆಗೆ ಕಳುಹಿಸಿಕೊಡಲಾಗುತ್ತದೆ. ದಂಪತಿಗಳು ಒಟ್ಟಿಗೆ ಇದ್ದಾಗ ಇಬ್ಬರು ಸಹ ಇದರ ಅನುಭೋಗಿಗಳಾಗಿರುತ್ತಾರೆ. ಹೀಗಿದ್ದರೂ ಸಹ ಪತಿಗೆ ಇದರಲ್ಲಿ ಯಾವುದೇ ಹಕ್ಕು ಇರುವುದಿಲ್ಲ ಎನ್ನುತ್ತದೇ ಕಾನೂನು….