ನಟ ವಿನೋದ್ ಪ್ರಭಾಕರ್ ಮದುವೆಗೆ ಖರ್ಚಾಗಿದ್ದು ಎಷ್ಟು ಹಣ ಗೊತ್ತಾ.?
ಕನ್ನಡ ಸಿನಿಮಾ ಇಂಡಸ್ಟ್ರಿಯ ಟೈಗರ್ ಎಂದೇ ಹೆಸರಾದ ಪ್ರಭಾಕರ್ ಅವರ ಮಗ ವಿನೋದ್ ಪ್ರಭಾಕರ್ ಅವರು ಒಬ್ಬ ಹೀರೋ ಆಗಿ ಮಾತ್ರ ಅಲ್ಲದೆ ಹಲವು ವಿಷಯವಾಗಿ ಯುವ ಜನತೆಗೆ ಸ್ಪೂರ್ತಿ ಆಗುತ್ತಾರೆ. ಎಷ್ಟೇ ಸೋಲು ಎದುರಾದರು, ಮತ್ತೆ ಗೆದ್ದು ನಿಲ್ಲುವ ಉತ್ಸಾಹ ಇರಬೇಕು, ಆ ಬಗೆಗೆ ನಂಬಿಕೆ ಇರಬೇಕು, ಅದರ ಸಲುವಾಗಿ ಮತ್ತಷ್ಟು ಪರಿಶ್ರಮ ಹಾಕಿ ಕೆಲಸ ಮಾಡಬೇಕು ಎನ್ನುವುದಕ್ಕೆ ವಿನೋದ್ ಪ್ರಭಾಕರ್ ಅವರ ಬದುಕು ಉದಾಹರಣೆ. ಆದರೆ ವೈಯಕ್ತಿಕ ಜೀವನದಲ್ಲಿ ಎಷ್ಟು ಸಂತೋಷವಾಗಿರಬೇಕು ಹಾಗೆ…
Read More “ನಟ ವಿನೋದ್ ಪ್ರಭಾಕರ್ ಮದುವೆಗೆ ಖರ್ಚಾಗಿದ್ದು ಎಷ್ಟು ಹಣ ಗೊತ್ತಾ.?” »