ಅಂಗವಿಕಲರಿಗೆ ಸರ್ಕಾರದ ವತಿಯಿಂದ ದ್ವಿಚಕ್ರ ವಾಹನ ವಿತರಣೆ, ಕೂಡಲೇ ಅರ್ಜಿ ಸಲ್ಲಿಸಿ.
ನಮಸ್ಕಾರ ಸ್ನೇಹಿತರೆ ನಾವಿಂದು ರಾಜ್ಯ ಸರ್ಕಾರವು ಉಚಿತವಾಗಿ ದ್ವಿಚಕ್ರ ವಾಹನ ವಿತರಣೆ ಮಾಡಿರುವುದರ ಕುರಿತಾಗಿ ತಿಳಿಸುತ್ತಿದ್ದೇವೆ. ಯಾರಿಗೆಲ್ಲ ದ್ವಿ ಚಕ್ರವಾಹನವನ್ನು ಉಚಿತವಾಗಿ ನೀಡಿದ್ದಾರೆ ಎನ್ನುವಂತಹ ಸಂಪೂರ್ಣವಾಸದ ಮಾಹಿತಿಯನ್ನು ನಾವಿಂದು ತಿಳಿಸಲು ಹೊರಟಿದ್ದೇವೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಯೋಜನೆಯ ಅಡಿಯಲ್ಲಿ ದ್ವಿಚಕ್ರವಾಹನವನ್ನು ವಿತರಣೆ ಮಾಡಿದ್ದಾರೆ. ರಾಜ್ಯ ಸರ್ಕಾರವು ವಿಕಲಚೇತನರಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನ ವಿತರಣೆಯನ್ನು ಮಾಡಿದ್ದಾರೆ 13 ಜನ ವಿಕಲಚೇತನರಿಗೆ ದ್ವಿಚಕ್ರ ವಾಹನವು ವಿತರಣೆ ಮಾಡಲಾಗುತ್ತದೆ 2022 23ನೇ…
Read More “ಅಂಗವಿಕಲರಿಗೆ ಸರ್ಕಾರದ ವತಿಯಿಂದ ದ್ವಿಚಕ್ರ ವಾಹನ ವಿತರಣೆ, ಕೂಡಲೇ ಅರ್ಜಿ ಸಲ್ಲಿಸಿ.” »