ತಿರುಮಲ ತಿರುಪತಿಯ ಕೆಲವು ರ.ಹ.ಸ್ಯಗಳು.? ವೆಂಕಟೇಶ್ವರನ ತಿಂಗಳ ಆದಾಯ ಎಷ್ಟು ಗೊತ್ತ..?
ಈ ದೇವಾಲಯದಲ್ಲಿ ಸಾಕ್ಷಾತ್ ಭಗವಂತನೇ ಜೀವಂತವಾಗಿ ನೆಲೆಸಿದ್ದಾನೆ ಎಂದು ಎಲ್ಲರ ನಂಬಿಕೆ. ತಿರುಮಲದ ದೇವಾಲಯದಲ್ಲಿ ಯಾವುದೇ ರೀತಿಯ ಕಲ್ಲಿನ ವಿಗ್ರಹಗಳಿಲ್ಲ ಅಲ್ಲಿರುವ ದೇವರಿಗೆ ಶೆಕೆ ಆಗಬಾರದು ಎಂದು ದೇವಾಲಯದ ಗರ್ಭಗುಡಿಯಲ್ಲಿ ಫ್ಯಾನ್ಗಳನ್ನು ಹಾಕಿದ್ದಾರೆ ದೇಶದಲ್ಲಿ ಇದು ಅತ್ಯಂತ ಸಂಪತ್ಪರಿತ ದೇವಾಲಯ ಈ ದೇವಾಲಯದ ವಾರ್ಷಿಕ ಆದಾಯ 8,000 ಕೋಟಿ. ಕಾಣಿಕೆ ರೂಪದಲ್ಲಿ ಹುಂಡಿಗೆ ಸೇರುವ ಹಣವೇ 3000 ಕೋಟಿ ಅಲ್ಲದೆ ಇದು ದೇಶದಲ್ಲಿ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಮೊದಲನೇ ಸ್ಥಾನದಲ್ಲಿದೆ. ತಿರುಮಲ ತಿರುಪತಿಯ ದೇವಾಲಯದ ಒಳಗೆ ಇರುವ…
Read More “ತಿರುಮಲ ತಿರುಪತಿಯ ಕೆಲವು ರ.ಹ.ಸ್ಯಗಳು.? ವೆಂಕಟೇಶ್ವರನ ತಿಂಗಳ ಆದಾಯ ಎಷ್ಟು ಗೊತ್ತ..?” »