ಎಲ್ಲಾ ರೈತರಿಗೆ ಸಂತಸದ ಸುದ್ದಿ ಸರ್ಕಾರದ ಕಡೆಯಿಂದ ಉಚಿತ ಬಿತ್ತನೆ ಬೀಜ, ಕಿಟ್ ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ.
ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ರಾಷ್ಟ್ರೀಯ ಆಹಾರ ಮತ್ತು ಸುರಕ್ಷಣಾ ಮಿಷನ್ ಯೋಜನೆಯ ಅಡಿ ಬಿತ್ತನೆ ಬೀಜಗಳ ಕಿಟ್ ಅನ್ನು ಉಚಿತವಾಗಿ ಕೃಷಿ ಇಲಾಖೆಯ ವತಿಯಿಂದ ರೈತರಿಗೆ ನೀಡಲಾಗುತ್ತಿದೆ ಆಸಕ್ತಿ ಇರುವಂತಹ ರೈತರು ಕೂಡಲೇ ಅರ್ಜಿ ಸಲ್ಲಿಸಿ ಉಚಿತ ಬಿತ್ತನೆ ಬೀಜದ ಕಿಟ್ಟನ್ನು ಪಡೆದುಕೊಳ್ಳಬಹುದು. ಇದೀಗ ಮುಂಗಾರು ಮಳೆ ಪ್ರಾರಂಭವಾಗಿದ್ದು ಕೃಷಿಕರು ಕೃಷಿ ಚಟುವಟಿಕೆಯಲ್ಲಿ ತೊಡಗಿ ಕೊಳ್ಳುತ್ತಿದ್ದಾರೆ ಅದರಲ್ಲಿಯೂ ಮಳೆ ಆಶ್ರಿತ ಪ್ರದೇಶಗಳಿಗೆ ರೈತರು ಬಿತ್ತನೆ ಬೀಜ ಹಾಗೆ ಗೊಬ್ಬರವನ್ನು ಖರೀದಿ ಮಾಡಲು…