ರಶ್ಮಿಕಾ ಮಂದಣ್ಣ ಅವರಿಗೆ ಮದುವೆ ಆಗುವಂತೆ ಆಫರ್ ನೀಡಿದ ಖ್ಯಾತ ಭಾರತೀಯ ಕ್ರಿಕೆಟ್ ಆಟಗಾರ ಯಾರು ಗೊತ್ತಾ.?
ರಶ್ಮಿಕ ಮಂದಣ್ಣ ಎನ್ನುವ ಕನ್ನಡದ ಪ್ರತಿಭೆ ಇಂದು ದೇಶದಾದ್ಯಂತ ಬೆಳಗುತ್ತಿದ್ದಾರೆ. ಕೊಡಗಿನ ಕುವರಿ ಆಗಿದ್ದ ಈ ಬೆಡಗಿ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಮೊಟ್ಟಮೊದಲಿಗೆ ಲಾಂಚ್ ಆದರು. ಆ ಸಿನಿಮಾದ ಸಕ್ಸಸ್ ಬೆನ್ನಲ್ಲೇ ಪರಭಾಷೆಗಳಿಂದ ಕೂಡ ಇವರಿಗೆ ಆಫರ್ಗಳು ಬರಲು ಶುರುವಾದವು. ಯಾವಾಗ ತೆಲುಗು ಸಿನಿಮಾ ಇಂಡಸ್ಟ್ರಿಗೆ ಪಾದರ್ಪಣೆ ಮಾಡಿದರು ಈಕೆ ಅದೃಷ್ಟವೇ ಬದಲಾಗಿ ಹೋಯಿತು. ನಂತರ ತಮಿಳು ಮಲಯಾಳಂ ಹೀಗೆ ಈಗ ಹಿಂದಿ ಭಾಷೆಯಲ್ಲೂ ಕೂಡ ಅದೃಷ್ಟ ಪರೀಕ್ಷಿಸಿಕೊಂಡಿರುವ ಈಕೆ ಬಿ ಟೌನ್ ಅಲ್ಲಿ ಮುಂದಿನ…