ನಮ್ಮವ್ರು ಬೇರೆ ಕಡೆ ಹೋದ್ರೆ ತಮಿಳು, ತೆಲಗು, ಹಿಂದಿ, ಮಾತಾಡ್ತೀರ ಆದ್ರೆ ಬೇರೆವ್ರು ಇಲ್ಲಿಗೆ ಬಂದ್ರೆ ಕನ್ನಡ ಯಾಕೆ ಮಾತಡಲ್ಲ ಅಂತ ಪ್ರಶ್ನೆ ಕೇಳಿದ್ಕೆ ಉಪ್ಪಿ ಕೊಟ್ಟ ಖಡಕ್ ಉತ್ತರ ಏನ್ ಗೊತ್ತ.
‘ಕಬ್ಜ’ ಚಿತ್ರದ ಪ್ರಿ ರಿಲೀಸ್ ಇವೆಂಟ್ ನಲ್ಲಿ ಭಾಷೆಗಳ ಕುರಿತು ರಿಯಲ್ ಸ್ಟಾರ್ ಉಪೇಂದ್ರ ಅವರು ಹೇಳಿದ್ದೇನು ಗೊತ್ತಾ ‘ಕಬ್ಜ’ ಚಿತ್ರದ ಪ್ರೀ ರಿಲೀಸ್ ಇವೆಂಟ್ನ, ಪ್ರೆಸ್ ಮೀಟ್ ನಲ್ಲಿ ಮಾತನಾಡಿರುವ ಉಪೇಂದ್ರ ಅವರು ಸಂದರ್ಶನ ಕಾರರೊಬ್ಬರು ಕೇಳಿದ ಭಾಷೆಯ ಕುರಿತಾದ ಪ್ರಶ್ನೆಗೆ ಉತ್ತರಿಸಿದ್ದಾರೆ. ಕನ್ನಡಿಗರು ಕರ್ನಾಟಕವನ್ನು ಬಿಟ್ಟು ಬೇರೆಡೆ ಹೋದಾಗ ಅವರ ಭಾಷೆಯನ್ನು ಮಾತನಾಡುತ್ತಾರೆ.. ಆದರೆ ಬೇರೆ ಸ್ಟಾರ್ ಗಳು ಕನ್ನಡವನ್ನೇಕೆ ಮಾತನಾಡುವುದಿಲ್ಲ? ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಮಾರ್ಚ್ ತಿಂಗಳಿನಲ್ಲಿಯೇ ರಿಲೀಸ್ ಆಗಲಿರುವ ಕಬ್ಜ…