ನಟರ ಫೋಟೋ ಹಿಡಿದು ಶಬರಿ ಮೆಲೆಗೆ ಬಂದರೆ ಇನ್ನು ಮುಂದೆ ದೇವಾಲಯಕ್ಕೆ ಪ್ರವೇಶವಿಲ್ಲ ಕೇರಳ ಕೋರ್ಟ್ ನಿಂದ ಹೊಸ ಆದೇಶ, ಅಪ್ಪು ಫೋಟೋ ಕೊಂಡು ಹೋಗಿದ್ದವರಿಗೆ ಕಾದಿತ್ತು ಶಾ-ಕ್
ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Power star Puneeth Rajkumar) ಕರ್ನಾಟಕದಲ್ಲಿ ದೇವಮಾನವ ಎಂದು ಕರೆಸಿಕೊಳ್ಳುತ್ತಿದ್ದಾರೆ. ಪುನೀತ್ ರಾಜಕುಮಾರ್(Appu) ಅವರ ತಂದೆ ನಮ್ಮೆಲ್ಲರ ಪ್ರೀತಿಯ ಅಣ್ಣಾವ್ರು ಅಭಿಮಾನಿಗಳೇ ದೇವರು ಎಂದಿದ್ದರು. ಇದೀಗ ಅಭಿಮಾನಿಗಳು ಪುನೀತ್ ಅವರನ್ನು ಅಭಿಮಾನಿಗಳ ದೇವರು ಎಂದು ಕರೆಯುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಅಪ್ಪು ಅವರು ಮಾಡಿರುವ ಸಮಾಜ ಸೇವೆ ಅಪ್ಪು ಅವರು ಕೇವಲ ಒಬ್ಬ ಸ್ಟಾರ್ ನಟ ಆಗಿದ್ದರೆ ಅವರಿಗೆ ಇಷ್ಟು ಪ್ರೀತಿ ವಿಶ್ವಾಸ ಇಂತಹ ದೊಡ್ಡ ಸ್ಥಾನ ಸಿಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ…