ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟ ನಿಖಿಲ್ ಪತ್ನಿ ರೇವತಿ ಅವರ ಸಹೋದರಿ ಸುಷ್ಮಾ. ನೋಡಲು ಈ ಭುವನ ಸುಂದರಿ ಹೇಗಿದ್ದಾರೆ ಗೊತ್ತ.?
ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸದ್ಯಕ್ಕೆ ಈಗ ಕರ್ನಾಟಕದ ಯೂಥ್ ಐಕಾನ್. ಮಾಜಿ ಪ್ರಧಾನಿಗಳ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಯ ಮಗನಾಗಿರುವ ಇವರು ತೆರೆ ಮೇಲೆ ಹೀರೋ ಆಗಬೇಕು ಎಂದು ಆಸೆಪಟ್ಟು ಸಿನಿಮಾ ರಂಗವನ್ನು ವೃತ್ತಿಯನ್ನಾಗಿ ಆಯ್ದುಕೊಂಡರು. ಜಾಗ್ವಾರ್ (Jaguar) ಎನ್ನುವ ಸಿನಿಮಾ ಮೂಲಕ ಹೀರೋ ಆಗಿ ಲಾಂಚ್ ಆದ ಇವರು ಸೀತಾರಾಮ ಕಲ್ಯಾಣ, ಕುರುಕ್ಷೇತ್ರ ಮತ್ತು ರೈಡರ್ ಅಲ್ಲೊ ಹೀರೋ ಆದರು ಇವರ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಸಿನಿಮಾಗಳಾಗಿವೆ. ಮಾಡಿದ್ದು ಬೆರಳಣಿಕೆಯಷ್ಟು…