ಮದುವೆಗೂ ಮುನ್ನವೇ ಗರ್ಭಿಣಿ ಆಗಿದ್ದ ನಟಿ ರಮ್ಯಕೃಷ್ಣ ಗರ್ಭಪಾತ ಮಾಡಿಸಿಕೊಳ್ಳಲು ಡಿಮ್ಯಾಂಡ್ ಮಾಡಿದ್ದ ಹಣವೆಷ್ಟು ಗೊತ್ತ.? ಕೊನೆಗೂ ಬಯಲಿಗೆ ಬಂದ ಸತ್ಯಾಂಶ
ನಟಿ, ರಮ್ಯಾ ಕೃಷ್ಣ ವಿವಾಹಕ್ಕೂ ಮುನ್ನವೇ ಗರ್ಭಿಣಿ ಆಗಿದ್ರಾ?? ಕೊನೆಗೂ ಬಯಲಾಯ್ತು ಅಸಲಿ ಕಥೆ..! ರಮ್ಯಾ ಕೃಷ್ಣನ್ ಅವರು ದಕ್ಷಿಣ ಭಾರತದ ಮಂದಿಗೆ ಚಿರಪರಿಚಿತರು. ಇದೀಗ ಇವರ ವೈಯಕ್ತಿಕ ಜೀವನದ ವಿಚಾರವಾಗಿ ಸುದ್ದಿ ಒಂದು ಹರಿದಾಡುತ್ತಿದೆ. ಅದೇನೆಂದರೆ ರಮ್ಯಾ ಕೃಷ್ಣನ್ ಅವರು ಮದುವೆ ಆಗುವುದಕ್ಕಿಂತ ಮೊದಲೇ ಗರ್ಭಧಾರಣೆಯನ್ನು ಮಾಡಿದ್ದರು ಎಂಬುದು. ಚಲನ ಚಿತ್ರೋದ್ಯಮದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದ ಇವರು ಅತ್ಯುತ್ತಮ ನಟಿ ಎಂಬ ಮನ್ನಣೆಗೆ ಕೂಡ ಪಾತ್ರರಾಗಿದ್ದರು. 1970 ಸೆಪ್ಟೆಂಬರ್ 15ರಂದು ಜನಿಸಿದ ರಮ್ಯಾ ಕೃಷ್ಣನ್…