ಅಣ್ಣಾವ್ರು, ದಾದಾ ಇನ್ನಿತರ ಸ್ಟಾರ್ ನಟರೇ ನಿರಾಕರಿಸಿದ್ದ ಸಿನಿಮಾವನ್ನು ಮಾಡಿ ಗೆದ್ದ ರವಿಮಾಮ.! ಇಂದಿನವರೆಗೂ ಜನ ಮೆಚ್ಚಿ ಕೊಂಡಾಡುವ ಆ ಚಿತ್ರ ಯಾವುದು ಗೊತ್ತಾ.?
ನಮಗೆಲ್ಲರಿಗೂ ತಿಳಿದಿರುವ ಹಾಗೆ ಡಾಕ್ಟರ್ ರಾಜಕುಮಾರ್ ಹಾಗೂ ವಿಷ್ಣುವರ್ಧನ್ ಎಂದರೆ ಚಂದನವನದ ಹಿರಿಯ ದಿಗ್ಗಜ ನಟರು. ಇವರು ಒಂದು ಸಿನಿಮಾವನ್ನು ರಿಜೆಕ್ಟ್ ಮಾಡಿರುತ್ತಾರೆ. ಇಂತಹ ಸ್ಟಾರ್ ನಟರೇ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಳ್ಳಲು ನಿರಾಕರಿಸಿದ್ದ ಚಿತ್ರವನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮಾಡಿ ಹೊಸ ಚರಿತ್ರೆಯನ್ನೇ ಸೃಷ್ಟಿಸುತ್ತಾರೆ. ಆ ಸಿನಿಮಾ ಯಾವುದು? ಅದರಲ್ಲಿ ರವಿಮಾಮ ಅವರ ಪಾತ್ರವೇನಾಗಿತ್ತು? ಈ ಎಲ್ಲಾ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತಿದ್ದರೆ ಈ ಬರಹವನ್ನು ಸಂಪೂರ್ಣವಾಗಿ ಓದುವುದರ ಮೂಲಕ ತಿಳಿದುಕೊಳ್ಳಿ. ಚಿತ್ರಕಥೆಗಳನ್ನು ಎಲ್ಲಾ ನಟರು…