ವಿನೋದ್ ನಿಮ್ಮ ಮಗ ಅಂತಾರೇ ನಿಜಾನಾ.? ಎಂಬ ಪ್ರಶ್ನೆ ಕೇಳಿದಕ್ಕೆ ಅಣ್ಣಾವ್ರು ಅಂದು ಕೊಟ್ಟ ಉತ್ತರ ಏನು ಗೊತ್ತ.? ನಿಜಕ್ಕೂ ಇಡೀ ಚಿತ್ರರಂಗ ಅವತ್ತು ಬೆಚ್ಚಿಬಿದ್ದಿತು.
ವಿನೋದ್ ರಾಜ್ ಅವರ ಬಗ್ಗೆ ಅಣ್ಣಾವ್ರ ಎದುರು ಪ್ರಶ್ನೆ ಇಟ್ಟಿದ್ದ ನಿರ್ದೇಶಕ ಪ್ರಕಾಶ್ ಮೇಹು, ಇದಕ್ಕೆ ಅಣ್ಣಾವ್ರು ಕೊಟ್ಟಿದ್ದ ಉತ್ತರ ಬೆಚ್ಚಿ ಬೀಳುವಂತಿತ್ತು. ನಿರ್ದೇಶಕ ಪ್ರಕಾಶ್ ಮೆಹು (Director Prakash Mehu ) ಅವರು ಡಾ.ರಾಜ್ ಕುಮಾರ್ (Dr.Raj Kumar) ಕುಟುಂಬಕ್ಕೆ ಬಹಳ ಆತ್ಮೀಯರು. ಬಹಳ ವರ್ಷಗಳ ಕಾಲ ಅವರ ಜೊತೆ ಇದ್ದ ಕಾರಣ ಅಣ್ಣವರಿಗೆ ಸಹೋದರನಂತಿದ್ದರು. ಅಣ್ಣಾವ್ರಿಗಾಗಿ “ಅಂತರಂಗದಲ್ಲಿ ಅಣ್ಣ” (Antharangadalli Anna) ಎನ್ನುವ ಪುಸ್ತಕವನ್ನು ಕೂಡ ಪ್ರಕಾಶ್ ಮೇಹು ಅವರು ಬರೆದಿದ್ದಾರೆ. ಈಗ…