ಸಂಗೀತ ನಿರ್ದೇಶಕ ರಘು ದೀಕ್ಷಿತ್ & ಮಯೂರಿ ದೂರ ಆಗಲು ನಿಜವಾದ ಕಾರಣ ಏನು ಗೊತ್ತಾ.?
ಕನ್ನಡದ ಫೇಮಸ್ ಸಂಗೀತ ನಿರ್ದೇಶಕರುಗಳ ಸಾಲಿನಲ್ಲಿ ರಘು ದೀಕ್ಷಿತ್ ಅವರ ಹೆಸರು ಕೂಡ ಸೇರುತ್ತದೆ. ರಘು ದೀಕ್ಷಿತ್ ಅವರು ಕನ್ನಡಕ್ಕೆ ಹಲವಾರು ಸೂಪರ್ ಹಿಟ್ ಗೀತೆಗಳು ಕೊಟ್ಟಿದ್ದಾರೆ. ಸ್ವತಃ ಗಾಯಕರು ಆದ ಇವರು ಅನೇಕ ಚಿತ್ರಗಳಿಗೆ ತಮ್ಮ ಸುಮಧುರ ಕಂಠದಿಂದ ಹಾಡುಗಳನ್ನು ಕೊಡಿಗೆಯಾಗಿ ಕೊಟ್ಟಿದ್ದಾರೆ. ಕೆಲವು ಸಿನಿಮಾಗಳಲ್ಲಿ ಪಾತ್ರ ಕೂಡ ಮಾಡುವ ಮೂಲಕವೂ ಹೆಸರುವಾಸಿ ಆಗಿದ್ದಾರೆ. ರಘು ದೀಕ್ಷಿತ್ ಅವರು ಕನ್ನಡದ ಒಬ್ಬ ಸೆಲೆಬ್ರಿಟಿ ಆಗಿ ಬಹಳ ಫೇಮಸ್ ಆಗಿದ್ದಾರೆ. ರಘು ದೀಕ್ಷಿತ್ ಅವರು ಬಾಲ್ಯದಿಂದಲೂ…
Read More “ಸಂಗೀತ ನಿರ್ದೇಶಕ ರಘು ದೀಕ್ಷಿತ್ & ಮಯೂರಿ ದೂರ ಆಗಲು ನಿಜವಾದ ಕಾರಣ ಏನು ಗೊತ್ತಾ.?” »