ಎಲ್ಲಾ ರೈತರು ತಿಳಿದುಕೊಳ್ಳಬೇಕಾದ ವಿಷಯ, ನಿಮ್ಮ ಜಮೀನಿನ ಪಹಣಿ ತಿದ್ದುಪಡಿ ಮಾಡುವುದು ಹೇಗೆ ಗೊತ್ತಾ.
ರೈತರು ತಮ್ಮ ಜಮೀನಿಗೆ ಸಂಬಂಧಿಸಿದಂತಹ ಎಲ್ಲಾ ಅಂಶಗಳನ್ನು ತಿಳಿದುಕೊಂಡಿರಬೇಕು ಅದರಲ್ಲಿಯು ಜಮೀನಿನ ಪಹಣಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿರಬೇಕು ಜಮೀನು ತಮ್ಮದು ಎಂಬುದಕ್ಕೆ ಒಂದು ಪುರಾವೆ ಇರಬೇಕು ಅದುವೇ ಪಹಣಿ ಅಂದರೆ ಫಾರಂ 16 ಪಹಣಿಯಲ್ಲಿ 1 ರಿಂದ 16 ಕಾಲಂ ಗಳು ಇರುತ್ತವೆ ಪ್ರತಿಯೊಂದು ಕಾಲಂ ಗಳು ನಿಮ್ಮ ಜಮೀನಿಗೆ ಸಂಬಂಧಿಸಿದ ಮಾಹಿತಿಯನ್ನು ಹೊಂದಿರುತ್ತದೆ. ಪಹಣಿಯ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಹಿಂದಿನ ಕಾಲದಲ್ಲಿ ಕೃಷಿಗೆ ಸಂಬಂಧಿಸಿದಂತಹ ಎಲ್ಲ ದಾಖಲೆಗಳನ್ನು ಕೈ ಬರಹದಲ್ಲಿ…
Read More “ಎಲ್ಲಾ ರೈತರು ತಿಳಿದುಕೊಳ್ಳಬೇಕಾದ ವಿಷಯ, ನಿಮ್ಮ ಜಮೀನಿನ ಪಹಣಿ ತಿದ್ದುಪಡಿ ಮಾಡುವುದು ಹೇಗೆ ಗೊತ್ತಾ.” »