“ನನ್ಗೆ ಫ್ರೀಡಂ ಬೇಕಿತ್ತು ಅದ್ಕೆ ಮದ್ವೆ ಮಾಡ್ಕೊಂಡೆ” ಎಂಬ ಶಾ-ಕಿಂಗ್ ಹೇಳಿಕೆ ನೀಡಿದ ನಿವೇದಿತಾ ಗೌಡ.
ಅಂತರಾಷ್ಟ್ರೀಯ ಮಹಿಳಾ ದಿನದಂದು ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮವು ವಿಶೇಷವಾದ ಭಾಗವನ್ನು ಆಯೋಜಿಸಿತ್ತು. ತಾಯಿಯ ಮಮತೆ ಒಲವಿನ ಬಗ್ಗೆ ಮಾತನಾಡುತ್ತಿದ್ದಂತೆ ವೇದಿಕೆಯ ಮೇಲೆ ನಿವೇದಿತಾ ಗೌಡ ಕಣ್ಣೀರು ಹಾಕಲು ಪ್ರಾರಂಭಿಸಿದರು. ತಾಯಿಯ ಪ್ರೀತಿಯನ್ನು ನೆನೆದರು. ತಮ್ಮ ಕಾಲೇಜ್ ಡೇಸ್ ಅನ್ನು ಮತ್ತು ಆಗಿನ ದಿನಗಳಲ್ಲಿ ತಾಯಿ ತಮ್ಮ ಮೇಲೆ ಇಟ್ಟಿರುವಂತಹ ಕಾಳಜಿಯನ್ನು ನೆನೆದರು. ಸಾಮಾನ್ಯವಾಗಿ ಮಹಿಳಾ ದಿನಾಚರಣೆಯಂದು ದೂರದರ್ಶನದ ಕಾರ್ಯಕ್ರಮಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುವ ಕಲಾವಿದರ ತಾಯಿಯನ್ನೋ ಅಥವಾ ಹೆಂಡತಿಯನ್ನೋ, ಅಕ್ಕ-ತಂಗಿಯರನ್ನೋ ಅಥವಾ ಅವರಿಗೆ ವಿದ್ಯಾಭ್ಯಾಸ…
Read More ““ನನ್ಗೆ ಫ್ರೀಡಂ ಬೇಕಿತ್ತು ಅದ್ಕೆ ಮದ್ವೆ ಮಾಡ್ಕೊಂಡೆ” ಎಂಬ ಶಾ-ಕಿಂಗ್ ಹೇಳಿಕೆ ನೀಡಿದ ನಿವೇದಿತಾ ಗೌಡ.” »