ಸ್ವಂತ ಬಿಸಿನೆಸ್ ಮಾಡುವ ಯುವಕ ಯುವತಿಯರಿಗೆ ಗುಡ್ ನ್ಯೂಸ್, ಸರ್ಕಾರದಿಂದ ಸಿಗಲಿದೆ ಸಾಲ 1 ವಾರದಲ್ಲಿ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ.
ಯುವ ಪೀಳಿಗೆಯನ್ನು ಬೆಂಬಲಿಸುವಂತಹ ಯೋಜನೆ ಇದಾಗಿದ್ದು ಇದರ ಅಡಿಯಲ್ಲಿ ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ಸಾಲ ಪ್ರಯೋಜನವನ್ನು ಪಡೆದುಕೊಳ್ಳಬಹುದು ಕರ್ನಾಟಕದಲ್ಲಿ ಸಾಕಷ್ಟು ಯುವಕ ಮತ್ತು ಯುವತಿಯರು ನಿರುದ್ಯೋಗಿಗಳಾಗಿ ಮನೆಯಲ್ಲಿ ಕುಳಿತಿದ್ದಾರೆ ಅಂತಹವರಿಗೆ ಸರ್ಕಾರ ಹಣವನ್ನು ನೀಡಿ ಸ್ವಂತ ಉದ್ಯೋಗವನ್ನು ಕಂಡುಕೊಳ್ಳಬಹುದು. ಅಥವಾ ಸ್ವಂತ ಬಿಜಿನೆಸ್ ಅನ್ನು ಪ್ರಾರಂಭ ಮಾಡಿ ಯಶಸ್ವಿಯಾಗಬೇಕು ಎಂದು ಅವಕಾಶವನ್ನು ಕಲ್ಪಿಸಿಕೊಡುತ್ತಿದೆ ಈ ಯೋಜನೆಯ ಅಡಿಯಲ್ಲಿ ನೇರ ಸಾಲ ಅವಕಾಶವನ್ನು ನೀಡಲಾಗುತ್ತಿದೆ ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಉದ್ಯಮಶೀಲರನ್ನು…