ದರ್ಶನ್ ಸರ್ ನನ್ನ ಸಿನಿಮಾದಿಂದ ಬ್ಯಾನ್ ಮಾಡಿಸ್ತಿನಿ ಅಂತಿದ್ದಾರೆ ಎಂದು ಕಣ್ಣೀರು ಹಾಕಿದ ನಟಿ ನಯನ, ಡಿ ಬಾಸ್ ಈ ರೀತಿ ಹೇಳಲು ಕಾರಣವೇನು ಗೊತ್ತ.?
ದರ್ಶನ್ ಅವರು ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ ಅವರನ್ನು ಸಿನಿಮಾದಿಂದ ಬ್ಯಾನ್ ಮಾಡಿಸುತ್ತೇನೆ ಎಂದಿದ್ದರಂತೆ. ಕಾರಣ ಏನು ಗೊತ್ತಾ.? ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರು ಎಂತಹ ಸಹೃದಯದ ವ್ಯಕ್ತಿ. ಅವರ ಮನಸ್ಸು ಎಷ್ಟು ಮೃದು, ಅವರು ಎಂತಹ ಸ್ನೇಹ ಜೀವಿ ಎನ್ನುವುದನ್ನು ಈಗಾಗಲೇ ಅವರ ಬಳಗದವರೆಲ್ಲರೂ ಸಾಕಷ್ಟು ವೇದಿಕೆಗಳಲ್ಲಿ ಹೇಳಿಕೊಂಡಿದ್ದಾರೆ. ದರ್ಶನ್ ಅವರನ್ನು ನೋಡಿದರೆ ಗೊತ್ತಾಗುತ್ತದೆ ಅವರು ಎಷ್ಟು ವಿಶಾಲ ಹೃದಯವಂತರು ಎಂದು ನೋಡುವುದಕ್ಕೆ ಆರಡಿ ಕಟೌಟು ಹಾಗೂ ಖಡಕ್ ವ್ಯಕ್ತಿತ್ವ ಆಗಿದ್ದರೂ ಕೂಡ ಕಷ್ಟದಲ್ಲಿದ್ದವರನ್ನು ಕಂಡರೆ…