ಸಂಜೆಯ ಸಮಯದಲ್ಲಿ ಉಗರನ್ನು ಏಕೆ ಕತ್ತರಿಸಬಾರದು ಗೊತ್ತಾ.? ಸತ್ಯಾಂಶ ತಿಳಿದರೆ ನಿಜಕ್ಕೂ ಶಾ’ಕ್ ಆಗುತ್ತೀರಾ.!
ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ಇಂದು ನಾವು ಸಂಜೆಯ ಸಮಯದಲ್ಲಿ ಉಗರನ್ನು ಏಕೆ ಕತ್ತರಿಸಬಾರದು ಎಂಬ ಹಲವಾರು ಉಪಯುಕ್ತ ಮಾಹಿತಿಯನ್ನು ನಿಮಗೆ ತಿಳಿಸಲು ಹೊರಟಿದ್ದೇವೆ ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ನಾನಾ ರೀತಿಯಾದಂತಹ ಆಚಾರಗಳು ವಿಚಾರಗಳು ಕಂಡುಬರುತ್ತದೆ ಇದು ಆಚಾರಗಳು ಮಾತ್ರವಲ್ಲದೇ ವೈಜ್ಞಾನಿಕವಾಗಿಯೂ ಸಹ ಇದರ ಹಿಂದೆ ನಾನಾ ರೀತಿಯಾದಂತಹ ಸತ್ಯಾಂಶಗಳು ಇರುತ್ತದೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಸಹ ಮುಸ್ಸಂಜೆ ಅಥವಾ ರಾತ್ರಿಯ ಸಮಯದಲ್ಲಿ ಉಗುರನ್ನು ಕತ್ತರಿಸಿದರೇ ನಮ್ಮ ಹಿರಿಯರು ಹಾಗೆಯೇ ಪೋಷಕರು…