ಅಪ್ಪು ಜೊತೆ ಆಕ್ಟ್ ಮಾಡಲು ಚಾನ್ಸ್ ಸಿಕ್ರು ನಟಿ ಮೇಘಾನ ರಾಜ್ ರೆಜೆಕ್ಟ್ ಮಾಡಿದ್ಯಾಕೆ ಗೊತ್ತ.? ಇದರ ಹಿಂದಿರುವ ಉದ್ದೇಶ ಗೊತ್ತದ್ರೆ ನಿಜಕ್ಕೂ ನೀವು ಆಶ್ಚರ್ಯ ಪಡ್ತಿರಾ.
ಮೇಘನಾ ರಾಜ್ ಕನ್ನಡದ ಹೆಸರಾಂತ ಕಲಾವಿದೆ. ಎಲ್ಲಕ್ಕಿಂತ ಮಿಗಿಲಾಗಿ ಚಿಕ್ಕ ವಯಸ್ಸಿಗೆ ದೊಡ್ಡ ಸಂ.ಕ.ಟ.ವನ್ನು ನುಂಗಿಕೊಂಡು ನಿಂತ ದಿಟ್ಟ ಮಹಿಳೆ. ಮೇಘನಾ ರಾಜ್ ಅವರು ಪ್ರತಿಭಾನ್ವಿತ ನಟಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದೇ ಕಾರಣಕ್ಕಾಗಿ ಅವರು ಕನ್ನಡ, ತಮಿಳು, ತೆಲುಗು, ಮಲಯಾಳಂ ನಾಲ್ಕು ಭಾಷೆಯಲ್ಲಿ ಕೂಡ ಬೇಡಿಕೆ ಗಿಟ್ಟಿಸಿಕೊಂಡಿದ್ದಾರೆ. ಕನ್ನಡ ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಸ್ಟಾರ್ ಹೀರೋಗಳೊಂದಿಗೆ ನಟಿಸಿ ಸೈ ಎನಿಸಿಕೊಂಡಿರುವ ಇವರು ಈ ಎರಡು ಚಿತ್ರರಂಗದ ಸ್ಟಾರ್ ಹೀರೋಯಿನ್ ಎಂದೇ ಹೇಳಬಹುದು. ಮೇಘನಾ ರಾಜ್…