ಕುಂಭಕರ್ಣ ಅತಿಯಾಗಿ ನಿದ್ದೆ ಮಾಡಲು ಕಾರಣ ಏನು ಗೊತ್ತಾ.? ಕಾರಣ ತಿಳಿದರೆ ನಿಜಕ್ಕೂ ಶಾ’ ಕ್ ಆಗ್ತೀರಾ.
ಕುಂಭಕರ್ಣ ರಾಮಾಯಣದಲ್ಲಿ ಬರುವಂತಹ ಒಂದು ಪ್ರಮುಖ ಪಾತ್ರ ಈ ಕುಂಭಕರ್ಣ ವಿಷವ ಮತ್ತು ಕೈಕಸಿ ಎಂಬ ತಂದೆ ತಾಯಿಗೆ ಜನಿಸಿದನು ಜೊತೆಗೆ ಇವನು ರಾವಣನ ತಮ್ಮ ಕೂಡ ಹೌದು ಈ ಕುಂಭಕರ್ಣ ಹುಟ್ಟಿದಾಗಿನಿಂದ ಅವನ ಹಸಿನವನ್ನು ತಾಳಲಾಗದೆ ಕಣ್ಣಿಗೆ ಕಂಡ ಪ್ರಾಣಿಗಳು ಮತ್ತು ಮನುಷ್ಯರನ್ನು ತಿಂದು ಹಾಕುತ್ತಿದ್ದನು. ಕುಂಭಕರ್ಣನಿಂದ ಹೇಗಾದರೂ ಪಾರು ಮಾಡು ಎಂದು ಸಕಲಜೀವಿಗಳು ಇಂದ್ರದೇವನನ್ನು ಕೇಳಿಕೊಳ್ಳುತ್ತಾರೆ ಆಗ ಇಂದ್ರ ದೇವ ಕುಂಭಕರ್ಣನ ಮುಂದೆ ಪ್ರತ್ಯಕ್ಷವಾಗಿ ತನ್ನ ವಜ್ರಾಯುಧದಿಂದ ಕುಂಭಕರ್ಣನಿಗೆ ಹೊಡೆಯುತ್ತಾರೆ. ಇದರಿಂದ ಕೋಪಗೊಂಡ ಕುಂಭಕರ್ಣ…
Read More “ಕುಂಭಕರ್ಣ ಅತಿಯಾಗಿ ನಿದ್ದೆ ಮಾಡಲು ಕಾರಣ ಏನು ಗೊತ್ತಾ.? ಕಾರಣ ತಿಳಿದರೆ ನಿಜಕ್ಕೂ ಶಾ’ ಕ್ ಆಗ್ತೀರಾ.” »