ನಟಿ ರಮ್ಯಕೃಷ್ಣ ಬದುಕಿನಲ್ಲಿ ಬಿರುಗಾಳಿ, ಮುರಿದು ಬಿತ್ತು 20 ವರ್ಷಗಳ ದಾಂಪತ್ಯ ಜೀವನ. ಇದ್ದಕ್ಕಿದ್ದ ಹಾಗೇ ಪತಿಯಿಂದ ದೂರಗಲೂ ಕಾರಣವೇನು ಗೊತ್ತ.?
ನಟಿ ರಮ್ಯಕೃಷ್ಣ ಅವರು ಸಿನಿಮಾ ಇಂಡಸ್ಟ್ರಿ ಕಂಡ ಅಪ್ರತಿಮ ಸುಂದರಿ. ಅವರ ಹೈಟ್, ಲುಕ್, ಅಭಿನಯ ಎಲ್ಲವೂ ಸೇರಿ ನೋಡುಗರನ್ನು ಮೋಡಿ ಮಾಡಿದ್ದವು. ಇದೇ ಕಾರಣಕ್ಕಾಗಿ ಎಂಬತ್ತರ ದಶಕದಿಂದಲೂ ಕನ್ನಡ ತಮಿಳು ತೆಲುಗು ಚಿತ್ರರಂಗವನ್ನು ಇವರು ಆಳಿದ್ದಾರೆ ಎಂದು ಹೇಳಬಹುದು. ಸೌತ್ ಸಿನಿಮಾ ಇಂಡಸ್ಟ್ರಿಯ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ಕೂಡ ನಾಯಕನಟಿಯಾಗಿ ಕಾಣಿಸಿಕೊಂಡಿರುವ ಇವರು ಕೆಲವು ನೆ’ಗೆ’ಟಿ’ವ್ ಪಾತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕೆಲ ಸಿನಿಮಾಗಳಲ್ಲಿ ಈ ಭಾಗದ ಯಾವ ನಟಿಯರು ಕೂಡ ಮಾಡಲು…