ಕಿರಿಕ್ ಕೀರ್ತಿ ದಾಂಪತ್ಯದಲ್ಲಿ ಬಿರುಕು ವಿ-ಚ್ಛೇ-ದನಕ್ಕೆ ಮುಂದಾದ ದಂಪತಿಗಳು ಕಾರಣವೇನು ಗೊತ್ತ.?
ಕಿರಿಕ್ ಕೀರ್ತಿ ಬಹುಮುಖ ಪ್ರತಿಭೆ. ರೇಡಿಯೋ ಜಾಕಿ ಆಗಿ, ನ್ಯೂಸ್ ಆಂಕರ್ ಆಗಿ, ರಿಪೋರ್ಟರ್ ಆಗಿ, ಕಿರುತೆರೆ ಕಾರ್ಯಕ್ರಮಗಳ ಸ್ಪರ್ಧಿಯಾಗಿ, ನಿರೂಪಕನಾಗಿ, ಸಿನಿಮಾ ಕಲಾವಿದನಾಗಿ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಹೆಸರು ಪಡೆದಿದ್ದ ಸೆಲೆಬ್ರಿಟಿ. ಕಿರಿಕ್ ಕೀರ್ತಿಯಲ್ಲಿ ಒಂದು ಎನರ್ಜಿ ಇದೆ, ಅವರಲ್ಲೇನು ಹೊಸ ರೀತಿಯ ಹುರಪು ಇದೆ, ಅವರು ಏನೋ ಕ್ರಾಂತಿ ಮಾಡುತ್ತಾರೆ ಎಂದು ಅದೆಷ್ಟೋ ಸಂಖ್ಯೆಯ ಜನ ಇವರಿಗೆ ಅಭಿಮಾನಿಗಳಾಗಿದ್ದರು. ಇವರ ಫಾಲೋವರ್ಸ್ ಕೂಡ ಆಗಿದ್ದರು. ಕಿರಿಕ್ ಕೀರ್ತಿ ಎಂದರೆ ಯುವಜನತೆಗೆ…
Read More “ಕಿರಿಕ್ ಕೀರ್ತಿ ದಾಂಪತ್ಯದಲ್ಲಿ ಬಿರುಕು ವಿ-ಚ್ಛೇ-ದನಕ್ಕೆ ಮುಂದಾದ ದಂಪತಿಗಳು ಕಾರಣವೇನು ಗೊತ್ತ.?” »