ವಿಷ್ಣುವರ್ಧನ್ ದಾದ ಅವರ ಯಾವ ಕಾರ್ಯಕ್ರಮಕ್ಕೂ ಎರಡನೇ ಮಗಳು ಚಂದನ ಬರುವುದಿಲ್ಲ ಯಾಕೆ ಗೊತ್ತ.? ಇದರ ಹಿಂದಿರುವ ಕಾರಣ ತಿಳಿದ್ರೆ ನಿಜಕ್ಕೂ ಅಚ್ಚರಿ ಪಡ್ತಿರಾ.
ಸಾಹಸಸಿಂಹ ವಿಷ್ಣುವರ್ಧನ್ (Vishnuvardhan) ಇಡೀ ಕರುನಾಡೆ ಕೈ ಎತ್ತಿ ಮುಗಿಯುವ ಅಭಿನವ ಸಂತ. ಹಾಗೆ ಬದುಕಿನ ಉದ್ದಕ್ಕೂ ಬರೀ ನೋವನ್ನೇ ತಿಂದ ದುರಂತ ನಾಯಕ. ಮೊನ್ನೆ ಅಷ್ಟೇ ಮೈಸೂರಿನಲ್ಲಿ 13 ವರ್ಷಗಳಿಂದ ವಿ-ವಾ-ದದಲ್ಲಿ ಉಳಿದಿದ್ದ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ (Vishuvardhan memorial) ಕಾರ್ಯಕ್ರಮವು ಜರಗಿದ್ದು, ಅಭಿಮಾನಿಗಳ ಪಾಲಿಗೆ ಅಪಾರವಾದ ಸಂತೋಷ ನೀಡಿದೆ. ಈ ಕಾರ್ಯಕ್ರಮಕ್ಕೆ ನಾಡಿನಾದ್ಯಂತ ಇರುವ ದಾದನ ಅಭಿಮಾನಿಗಳು ಹಾಗೂ ಚಿತ್ರರಂಗದಲ್ಲಿ ವಿಷ್ಣು ವರ್ಧನ್ ಅವರಿಗೆ ಆತ್ಮೀಯರಾಗಿದ್ದವರು ಎಲ್ಲರೂ ಭಾಗಿಯಾಗಿದ್ದಾರೆ. ಸರ್ಕಾರದ ಭಾಗವಾಗಿ…