ತಮ್ಮ ಮುದ್ದಿನ ಪತ್ನಿ ಕೀರ್ತಿಗಾಗಿ ದುನಿಯಾ ವಿಜಯ್ ಕಟ್ಟಿಸಿರುವ ಬಂಗಲೆ ಎಷ್ಟು ಬೆಲೆ ಬಾಳುತ್ತದೆ ಗೊತ್ತಾ.?
ನಟ ದುನಿಯಾ ವಿಜಯ್ ಸಿನಿಮಾ ದುನಿಯಾದಲ್ಲಿ ಬಹಳ ಸದ್ದು ಮಾಡಿರುವ ನಟ. ಸಾಹಸ ನಿರ್ದೇಶಕನಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಇವರು ಬಹಳ ಲೇಟ್ ಆಗಿ ಬಣ್ಣ ಹಚ್ಚಿದರೂ ಕೂಡ ಬಣ್ಣದ ಪ್ರಪಂಚದಲ್ಲಿ ತಮ್ಮದೇ ಆದ ಒಂದು ಛಾಪನ್ನು ಮೂಡಿಸಿದ್ದಾರೆ. ದುನಿಯಾ ವಿಜಯ್ ಅವರು ಆರಂಭದಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಬಣ್ಣ ಹಚ್ಚುತ್ತಾ ನಂತರ ವಿಲ್ಲನ್ ರೋಲ್ಗಳಲ್ಲಿ ಕಾಣಿಸಿಕೊಂಡು ಈಗ ತೆರೆ ಮೇಲೆ ರಕ್ಕಸನಂತೆ ಆರ್ಭಟಿಸುತ್ತಿದ್ದಾರೆ. ದುನಿಯಾ ಎನ್ನುವ ಸಿನಿಮಾ ಮೂಲಕ ನಾಯಕನಟನಾಗಿ ಕಾಣಿಸಿಕೊಂಡ ಇವರು…