ಕಾಂತರಾ ಸಿನಿಮಾ ನೋಡಿ ಆಸ್ಪತ್ರೆಗೆ ಸೇರಿದ ನಟಿ ಸೋನು ಗೌಡ
ಟಿಕ್ ಟಾಕ್ ಬೆಡಗಿ ಮತ್ತು ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದ ಸ್ಪರ್ಧಿ ಆಗಿದ್ದ ಸೋನು ಗೌಡ (Sonu gowda) ಅವರು ಇತ್ತೀಚಿನ ಸಂದರ್ಶನದಲ್ಲಿ ಕಾಂತರಾ (Kanthara) ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಹಿಂದೊಮ್ಮೆ ಕಾಂತರಾ ಸಿನಿಮಾ ನೋಡಿಲ್ಲ ಎಂದು ಹೇಳಿ ನೆಟ್ಟಿಗರಿಂದ ಟೀಕೆಗೆ ಒಳಗಾಗಿದ್ದ ಈಕೆ ಈಗ ಕಾಂತಾರ ಚಿತ್ರ ನೋಡಿ ಅದರ ಬಗ್ಗೆ ಮಾತನಾಡಿದ್ದಾರೆ. ಈ ಸಿನಿಮಾ ನೋಡಿದ ಕಾರಣ ನಾನು ಎರಡು ವಾರ ಆಸ್ಪತ್ರೆ ಅಲ್ಲಿ ಅಡ್ಮಿಟ್ ಆಗಬೇಕಾಯಿತು ಎಂದು ಸಹ ದೂರು ಹೇಳಿದ್ದಾರೆ…
Read More “ಕಾಂತರಾ ಸಿನಿಮಾ ನೋಡಿ ಆಸ್ಪತ್ರೆಗೆ ಸೇರಿದ ನಟಿ ಸೋನು ಗೌಡ” »