ಕಾಮಾಕ್ಷಿ ದೀಪವನ್ನು ಹಚ್ಚುವವರು ತಿಳಿಯಲೇಬೇಕಾದ ಮುಖ್ಯ ವಿಷಯಗಳು.
ಕಾಮಾಕ್ಷಿ ದೀಪವನ್ನು ಗೃಹಲಕ್ಷ್ಮಿ ದೀಪ ಎಂದು ಕೂಡ ಕರೆಯಲಾಗುತ್ತದೆ ದೀಪದಲ್ಲಿ ಪದ್ಮಾಸನದಲ್ಲಿ ಲಕ್ಷ್ಮಿ ಕುಳಿತಿರಬೇಕು ಎರಡು ಕಡೆ ಆನೆ ಇರಬೇಕು. ಅಖಂಡ ಸೌಭಾಗ್ಯವನ್ನು ನೀಡುವಂತಹ ಕಾಮಾಕ್ಷಿ ದಿಪ ಪ್ರತಿ ಮನೆಗಳಲ್ಲಿ ಕಚೇರಿಗಳಲ್ಲಿ ಹಣಕಾಸು ವ್ಯವಹಾರ ಮಾಡುವ ಸ್ಥಳದಲ್ಲಿ ಇಟ್ಟರೆ ವಿಶೇಷವಾದ ಫಲ ದೊರೆಯುತ್ತದೆ. ಕಾಮಾಕ್ಷಿ ದೀಪವನ್ನು ಅಂಗಡಿಯಿಂದ ತಂದಾಗ ಅಥವಾ ಉಡುಗೊರೆಯಾಗಿ ನೀಡಿದಾಗ ಅದನ್ನು ಮನೆಯಲ್ಲಿ ಶುದ್ಧವಾದ ನೀರಿನಿಂದ ಹುಣಸೆ ಹಣ್ಣಿನಿಂದ ತೊಳೆದು ಶುಭ್ರವಾದ ವಸ್ತ್ರದಿಂದ ಒರೆಸಿ ಇಡಬೇಕು ಕಾಮಾಕ್ಷಿ ದೀಪವನ್ನು ನೆಲದ ಮೇಲೆ ಇಡಬಾರದು ಒಂದು…
Read More “ಕಾಮಾಕ್ಷಿ ದೀಪವನ್ನು ಹಚ್ಚುವವರು ತಿಳಿಯಲೇಬೇಕಾದ ಮುಖ್ಯ ವಿಷಯಗಳು.” »