ತಂದೆಯ ಆಸ್ತಿಯನ್ನು ಪಡೆದುಕೊಂಡ ಮೇಲೆ ಸಾಲದ ಹೊಣೆಯನ್ನು ಸಹ ಹೊರಲೇಬೇಕು. ಸಾಲ ತೀರಿಸದೇ ಹೋದರೆ ಆಗುವಂತಹ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ನಮಸ್ಕಾರ ಸ್ನೇಹಿತರೆ ಇಂದಿನ ಲೇಖನದಲ್ಲಿ ನಾವು ವಿಶೇಷ ಮಾಹಿತಿ ಒಂದನ್ನು ತಿಳಿಸಲು ಹೊರಟಿದ್ದೇವೆ. ತಂದೆಯ ಆಸ್ತಿಯ ಮೇಲೆ ಹಕ್ಕು ಚಲಾಯಿಸುವವರು ತಂದೆಯ ಸಾಲವಾದ ಹೊಣೆಯನ್ನು ಸಹ ಹೊರಬೇಕಾಗುತ್ತದೆ ನ್ಯಾಯಾಂಗ ಸಂವಿಧಾನದ ಬಗ್ಗೆ ನಿಮ್ಮ ಪ್ರಶ್ನೆಗಳಿಗೆ ತುಮಕೂರಿನ ಹಿರಿಯ ವಕೀಲ ಸಿ.ಕೆ ಮಹೇಂದ್ರ ಅವರು ಉತ್ತರವನ್ನು ನೀಡಿದ್ದಾರೆ. ಪ್ರಶ್ನೆ:- 1 ನನ್ನ ತಂದೆಗೆ ಇಬ್ಬರು ಹೆಂಡತಿಯರು ನಾನು ಮೊದಲ ಹೆಂಡತಿಯ ಮಗ ನನ್ನ ತಂದೆ ತುಂಬಾ ಸಾಲ ಮಾಡಿಕೊಂಡಿದ್ದಾರೆ ಈಗ ಅವರಿಗೆ ವಯಸ್ಸಾಗಿದೆ ಅವರ ನಂತರ ಸಾಲ ತೀರಿಸುವ…