ಬಟ್ಟೆ ಹಾಕದೆ ಕೇವಲ ಆಭರಣಗಳಿಂದಲೇ ಮೈಮುಚ್ಚಿಕೊಂಡು ಫೋಟೋಶೂಟ್ ಮಾಡಿಸಿ ಟ್ರೋಲ್ ಗೆ ಗುರಿಯಾದ ಖ್ಯಾತ ನಟಿ. ಈ ವಿಡಿಯೋ ನೋಡಿದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ.
ಹೆಣ್ಣು ಎಂದರೆ ಸಂಸ್ಕಾರ, ಹೆಣ್ಣು ಅಂದರೆ ದೇವತೆಯ ರೂಪ, ಹೆಣ್ಣು ಎಂದರೆ ಲಕ್ಷಣ ಅದರಲ್ಲೂ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗಿರುವ ಚೌಕಟ್ಟು ಬಹಳ ಶ್ರೇಷ್ಠವಾದದ್ದು. ಸ್ವಾಮಿ ವಿವೇಕಾನಂದರು ಅವರಿದ್ದ ಕಾಲದಲ್ಲಿಯೇ ವಿದೇಶಿಕನೊಬ್ಬನ ಪ್ರಶ್ನೆಗೆ ಈ ರೀತಿ ಉತ್ತರಿಸಿದ್ದರು. ವಿದೇಶಿಗನೊಬ್ಬ ನಿಮ್ಮ ಭಾರತ ದೇಶದಲ್ಲಿ ಯಾಕೆ ಹೆಣ್ಣು ಮಕ್ಕಳು ಕೈಕುಲುಕಿ ವಿಶ್ ಮಾಡುವುದಿಲ್ಲ ಎಂದು ಕೇಳಿದ ಪ್ರಶ್ನೆಗೆ ವಿವೇಕಾನಂದರು ನಮ್ಮ ದೇಶದಲ್ಲಿ ಮಹಾರಾಣಿಯರು ಬೇರೆಯವರ ಕೈ ಸ್ಪರ್ಶ ಮಾಡುವ ಪದ್ಧತಿ ಇಲ್ಲ. ಆ ಕಾರಣಕ್ಕಾಗಿ ಅವರು ಪರಪುರುಷರನ್ನು…