ಗಂಡ ಖರ್ಚಿಗೆ ಹಣ ನೀಡದೆ ಇದ್ದರೆ ನೀವು ಕೇಸ್ ದಾಖಲಿಸಬಹುದು. ಕಾನೂನಿನ ಅಡಿಯಲ್ಲಿ ನ್ಯಾಯ ಪಡೆದುಕೊಳ್ಳಬಹುದು.
ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ತಮಗೆಲ್ಲರಿಗೂ ತಿಳಿದಿರುವ ಹಾಗೆ ಹೆಣ್ಣು ಮಕ್ಕಳು ತವರು ಮನೆಯಲ್ಲಿ ಇದ್ದಾಗ ಅವರ ಸಂಪೂರ್ಣ ಜವಾಬ್ದಾರಿ ಅವರ ತಂದೆ ತಾಯಿಯದ್ದು ಆಗಿರುತ್ತದೆ ಹಾಗೆಯೇ ಆ ಹೆಣ್ಣು ಮಗಳು ಮದುವೆಯಾದ ನಂತರ ಆಕೆಯ ಸಂಪೂರ್ಣ ಜವಾಬ್ದಾರಿ ಆತನ ಗಂಡನದ್ದು ಆಗಿರುತ್ತದೆ ಬೇಕು ಬೇಡಗಳು ಯೋಗಕ್ಷೇಮವನ್ನು ವಿಚಾರಿಸಿಕೊಳ್ಳುವಂತಹ ಸಂಪೂರ್ಣ ಹಕ್ಕು ಗಂಡನದ್ದೇ. ಹೆಂಡತಿಯ ಖರ್ಚಿಗೆ ಹಣ ನೀಡಲಿದ್ದಾರೆ ಕೇಸ್ ಅನ್ನು ದಾಖಲಿಸಬಹುದೇ ಎಂಬುದರ ಸಂಪೂರ್ಣ ಮಾಹಿತಿಯನ್ನು ನಾವು ಇಂದು ಈ ಲೇಖನದಲ್ಲಿ…