ʻಗೃಹ ಲಕ್ಷ್ಮೀʼ ಯೋಜನೆಗೆ ಅರ್ಜಿ ಸಲ್ಲಿಸಬೇಕಾ.? SMS ಮಾಡೋದು ಬೇಡ, ಸೇವಾ ಕ್ರೇಂದ್ರಗಳಿಗೆ ಹೋಗೋದು ಬೇಡ ಮನೆಯಲ್ಲೇ ಕುಳಿತು ಮೊಬೈಲ್‌ನಲ್ಲೇ ಸುಲಭವಾಗಿ ಅರ್ಜಿ ಸಲ್ಲಿಸಬಹುದು.!
ನೀವು ಕೂಡ ʻಗೃಹ ಲಕ್ಷ್ಮೀʼ ಯೋಜನೆಯ ಅರ್ಜಿ ಸಲ್ಲಿಸಲು ಬಯಸುತ್ತಿದ್ದೀರಾ…? ಹಾಗಿದ್ದರೇ ನೀವು ಚಿಂತೆ ಮಾಡಬೇಡಿ. ಈ ಲೇಖನದಲ್ಲಿ ಗೃಹಲಕ್ಷ್ಮೀ ಯೋಜನೆಗೆ ಮನೆಯಲ್ಲೇ ಕುಳಿತು ಮೊಬೈಲ್‌ನಲ್ಲೇ ಸುಲಭವಾಗಿ ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿ ನೀಡಲಿದ್ದೇವೆ. ಅರ್ಜಿ ಯಾವ ರೀತಿ ಭರ್ತಿ ಮಾಡಬೇಕು, ಯಾವ ಯಾವ ದಾಖಲೆಗಳು ಬೇಕು ಮತ್ತು ಇತರೆ ಮಾಹಿತಿಗಳನ್ನು ನೀಡಲಾಗುತ್ತದೆ. ಆದ್ದರಿಂದ, ಈ ಲೇಖನವನ್ನು ಪೂರ್ತಿ ಓದಿ ಅರ್ಜಿ ಸಲ್ಲಿಸಿ. ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ ʻಗೃಹ ಲಕ್ಷ್ಮೀʼ (Gruhalakshmi) ಯೋಜನೆಯನ್ನು ಜಾರಿಗೆ ತರಲು…