1 ಸ್ಪೂನ್ ಈ ಚೂರ್ಣ ತಿಂದರೆ ಸಾಕು ಗ್ಯಾಸ್ಟ್ರಿಕ್ ಸಂಪೂರ್ಣ ವಾಸಿ ಆಗುತ್ತೆ, ಹುಳಿತೇಗು, ಮಲಬದ್ಧತೆ, ಅಸಿಡಿಟಿ ಏನೇ ಇರಲಿ ಇದನ್ನು ಸೇವಿಸಿ ಸಾಕು.!
ಸ್ನೇಹಿತರೆ ಇತ್ತೀಚಿನ ಆಹಾರ ಪದ್ಧತಿಯಿಂದ ಅಥವಾ ಕೆಲಸದ ಒತ್ತಡದಿಂದ ಇರಬಹುದು ನಾವು ಬಳಸುತ್ತಿರುವ ರಾಸಾಯನಿಕ ಆಹಾರ ಪದಾರ್ಥಗಳಿಂದ ಇರಬಹುದು ಎಲ್ಲಾ ತರಹದ ಕಾಯಿಲೆಗಳು ಮನುಷ್ಯರನ್ನು ಆವರಿಸುತ್ತಿದೆ ಉದಾಹರಣೆಗೆ ಆಸಿಡಿಟಿ, ಕಿಡ್ನಿಗಳಲ್ಲಿ ಕಲ್ಲುಗಳು, ಡಯಾಬಿಟೀಸ್, ರಕ್ತದೊತ್ತಡ ಮನುಷ್ಯರನ್ನು ಕಾಡುತ್ತಿದೆ. ಇಂದು ನಾವು ಸ್ನೇಹಿತರೆ ಗ್ಯಾಸ್ಟಿಕ್ ಸಮಸ್ಯೆ ಮಲಬದ್ಧತೆ ಸಮಸ್ಯೆಗೆ ಪರಿಹಾರ ಒಂದನ್ನು ತಿಳಿಸಿಕೊಡದಿದ್ದೇವೆ. ನಾವು ಹೇಳುವ ಮನೆಮದ್ದನ್ನು ಮಾಡಿದರೆ ಸಾಕು ನಮ್ಮ ದೇಹದಲ್ಲಿ ಇರುವ ಎಷ್ಟೋ ಕಾಯಿದೆಗಳು ನಮ್ಮಿಂದ ದೂರ ಉಳಿಯುತ್ತವೆ ಹಾಗಾದರೆ ತಡ ಏಕೆ ಸ್ನೇಹಿತರೆ ವಿಶೇಷವಾದ…