ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ, 10 kg ಅಕ್ಕಿಯ ಬದಲು 8 kg ಅಕ್ಕಿ ಹಾಗೂ 2 kg ರಾಗಿ ನೀಡುವುದಾಗಿ ಸರ್ಕಾರ ನಿರ್ಧಾರ ಕೈಗೊಂಡಿದೆ.
ನಮಸ್ಕಾರ ಸ್ನೇಹಿತರೆ ಇಂದು ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಾದ ಅನ್ನಭಾಗ್ಯ ಯೋಜನೆಯ ಕೆಲವೊಂದು ಬದಲಾವಣೆಗಳನ್ನು ಈ ಲೇಖನದಲ್ಲಿ ಹೇಳ ಹೊರಟಿದ್ದೇವೆ. ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಇದೀಗ ಸಾಕಷ್ಟು ಬದಲಾವಣೆಗಳು ಕಂಡುಬರುತ್ತದೆ ಈ ಬಗ್ಗೆ ಆಹಾರ ಸಚಿವ ಮುನಿಯಪ್ಪ ಅವರು ಖುದ್ದಾಗಿ ಪ್ರತಿಕ್ರಿಯೆ ನೀಡಿದ್ದಾರೆ 10 ಕೆಜಿ ಅಕ್ಕಿಯ ಬದಲಾಗಿ 8 ಕೆಜಿ ಅಕ್ಕಿ ನೀಡುವುದಾಗಿ ನಿರ್ಧಾರ ಕೈಗೊಳ್ಳಲಾಗಿದೆ ರಾಗಿ ಬೇಡ ಅನ್ನೋರಿಗೆ 2 ಕೆಜಿ ಜೋಳ ಕೊಡಲು ನಿರ್ಧಾರವನ್ನು ಮಾಡಿದ್ದೇವೆ ಹೆಚ್ಚುವರಿ ಅಕ್ಕಿ ಸಿಗೋವರೆಗೂ ಹಣ ಕೊಡುತ್ತೇವೆ…