ನಿಮ್ಮ ಬಳಿ 30 ಗ್ರಾಂ ಗಿಂತ ಹೆಚ್ಚು ಚಿನ್ನ ಇದ್ದರೆ ತಪ್ಪದೇ ಈ ವಿಷಯ ತಿಳಿದುಕೊಳ್ಳಿ, ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ.
ನಮಸ್ಕಾರ ಸ್ನೇಹಿತರೆ, ಚಿನ್ನದ ಠೇವಣಿ ಮೇಲೆ ಬಡ್ಡಿ ದರವನ್ನು ಜಾಸ್ತಿ ಮಾಡಲಾಗಿದ್ದು, ಚಿನ್ನ ಇರುವಂತಹ ಎಲ್ಲರು ತಪ್ಪದೆ ಈ ಮಾಹಿತಿಯನ್ನು ತಿಳಿದುಕೊಳ್ಳಿ ಎಫ್ ಡಿ ಮೇಲಿನ ಬಡ್ಡಿ ದರವನ್ನು ಜಾಸ್ತಿ ಮಾಡಿರುವ ಹಾಗೆ ಚಿನ್ನದ ಠೇವಣಿ ಮೇಲೆಯೂ ಸಹ ಇದೀಗ ಬಡ್ಡಿ ದರವನ್ನು ಏರಿಕೆ ಮಾಡಿದ್ದು ಚಿನ್ನವನ್ನು ಠೇವಣಿ ಇಟ್ಟರೆ ನಮಗೆ ಎಷ್ಟು ಬಡ್ಡಿದರ ಸಿಗುತ್ತದೆ ಹಾಗೆ ಏನೆಲ್ಲ ಲಾಭ ಪಡೆದುಕೊಳ್ಳಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಭಾರತೀಯರು ಚಿನ್ನಪ್ರಿಯರು ಚಿನ್ನದ ಮೇಲೆ…